BJP: ಬಂಗಾಳದಲ್ಲಿ ಬಿಜೆಪಿ ದಿಗ್ವಿಜಯ: ಒಂದು ವರ್ಷದ ಬಳಿಕ ಶಪಥ ಪೂರೈಸಿ ಮುಂಡನ ಮಾಡಿಸಿಕೊಂಡ ಕಾರ್ಯಕರ್ತ!
ಧನ್‌ಬಾದ್: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಬಹುಮತ ಗಳಿಸುತ್ತಿದ್ದಂತೆಯೇ, ನೆರೆಯ ಜಾರ್ಖಂಡ್ ರಾಜ್ಯದ ಧನ್‌ಬಾದ್‌ನಲ್ಲಿ ಅಪರೂಪದ ಸಂಭ್ರಮಾಚರಣೆ ನಡೆದಿದೆ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವವರೆಗೂ ಕೂದಲು ಕತ್ತರಿಸುವುದಿಲ್ಲ ಎಂದು ಪಣ ತೊಟ್ಟಿದ್ದ ಕಾರ್ಯಕರ್ತರೊಬ್ಬರು, ಫಲಿತಾಂಶ (BJP) ಹೊರಬೀಳುತ್ತಿದ್ದಂತೆಯೇ ಸಾರ್ವಜನಿಕವಾಗಿ ಮುಂಡನ ಮಾಡಿಸಿಕೊಳ್ಳುವ ಮೂಲಕ ತಮ್ಮ ಸಂಕಲ್ಪ ಪೂರೈಸಿದ್ದಾರೆ. ಏನಿದು ವಿಶೇಷ ಶಪಥ? ಧನ್‌ಬಾದ್‌ನ ಮನೈಟಾಂಡ್ ಮಂಡಲದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಸುನಿಲ್ ಕುಮಾರ್ ಪಾಂಡೆ ಈ ವಿಶಿಷ್ಟ ಶಪಥ ಮಾಡಿದವರು. ಕಳೆದ ಒಂದು ವರ್ಷದ ಹಿಂದೆ,…
