TOP NEWS
Magical DIY Face Pack Get Glowing Skin care at Home Using Kitchen Wheat Flour

Skin Care: ಗೋಧಿ ಹಿಟ್ಟು ಬಳಸಿ ಮನೆಯಲ್ಲೇ ಮಾಡಿಕೊಳ್ಳಿ ಮ್ಯಾಜಿಕಲ್ ಫೇಸ್ ಪ್ಯಾಕ್!

ಬೆಂಗಳೂರು: ಮುಖದ ಸೌಂದರ್ಯವನ್ನು ದೀರ್ಘಕಾಲ ಕಾಪಾಡಿಕೊಳ್ಳಲು ಹಾಗೂ ಮೈಯ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಇಂದಿನ ದಿನಗಳಲ್ಲಿ ಜನರು ಮಾರುಕಟ್ಟೆಯಲ್ಲಿ ಸಿಗುವ ನಾನಾ (Skin Care) ರೀತಿಯ ರಾಸಾಯನಿಕಯುಕ್ತ ಸೌಂದರ್ಯವರ್ಧಕ ಉತ್ಪನ್ನಗಳನ್ನು (Beauty Products) ಮುಖಕ್ಕೆ ಬಳಸುವುದು ಸಾಮಾನ್ಯವಾಗಿದೆ. ಆದರೆ ಎಷ್ಟೇ ದುಬಾರಿ ಕ್ರೀಮ್‌ಗಳು ಹಾಗೂ ಪ್ರಾಡಕ್ಟ್‌ಗಳನ್ನು ಬಳಸಿದರೂ ಕೆಲವರ ಮುಖದಲ್ಲಿ ಮಾತ್ರ ಜಿಡ್ಡಿನಾಂಶ ಅತಿಯಾಗಿರುವುದು, ಕಪ್ಪು ಕಲೆಗಳು (Dark Spots) ಮತ್ತು ಕೆಂಪು ಮೊಡವೆಗಳ ಸಮಸ್ಯೆ (Acne) ನಿರಂತರವಾಗಿ ಕಾಡುತ್ತಲೇ ಇರುತ್ತದೆ. ಇಂತಹ ಚರ್ಮದ ಸಮಸ್ಯೆಗಳಿಂದಾಗಿ ಮುಖದ ನೈಸರ್ಗಿಕ…

Read More