TOP NEWS
Australia sues Amazon over Prime Video ads

Amazon: ಅಮೆಜಾನ್ ಪ್ರೈಮ್‌ಗೆ ಬಿಗ್ ಶಾಕ್: ಕಂಪನಿ ವಿರುದ್ಧ ಕಾನೂನು ಕ್ರಮ!

ಮುಂಬೈ: ಪ್ರಮುಖ ಇ-ಕಾಮರ್ಸ್ ಮತ್ತು ಸ್ಟ್ರೀಮಿಂಗ್ ದೈತ್ಯ ಅಮೆಜಾನ್ ಸಂಸ್ಥೆ (Amazon) ಈಗ ಆಸ್ಟ್ರೇಲಿಯಾದಲ್ಲಿ ದೊಡ್ಡ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಗ್ರಾಹಕರಿಗೆ ಅನ್ಯಾಯವಾಗಿ ಜಾಹೀರಾತುಗಳನ್ನು ಪರಿಚಯಿಸಿ, ನಂತರ ಜಾಹೀರಾತು ರಹಿತವಾಗಿ ಸಿನಿಮಾ-ಸರಣಿಗಳನ್ನು ನೋಡಲು ಚಂದಾದಾರರಿಂದ ಹೆಚ್ಚುವರಿ ಹಣ ವಸೂಲಿ ಮಾಡಿರುವ ಆರೋಪ ಕಂಪನಿಯ ಮೇಲೆ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಗ್ರಾಹಕ ಹಿತರಕ್ಷಣಾ ಮತ್ತು ಸ್ಪರ್ಧಾತ್ಮಕ ಆಯೋಗ (ACCC) ಅಲ್ಲಿನ ಫೆಡರಲ್ ನ್ಯಾಯಾಲಯದಲ್ಲಿ ಅಮೆಜಾನ್ ಆಸ್ಟ್ರೇಲಿಯಾ ವಿರುದ್ಧ ಅಧಿಕೃತವಾಗಿ ಮೊಕದ್ದಮೆ ಹೂಡಿದೆ. ಅಮೆಜಾನ್…

Read More
amazon lay off in Selling Partner Services team shock to employs

Amazon: ಆರು ತಿಂಗಳಲ್ಲಿ 30,000 ಮಂದಿ ಮನೆಗೆ; ಅಮೆಜಾನ್ ಮಾರಾಟಗಾರರ ಸೇವಾ ವಿಭಾಗದ ಮೇಲೆ ಈಗ ವಜಾ ಕತ್ತಿ.

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ವ್ಯವಹಾರವನ್ನು ಪುನರ್ವಿಂಗಡಿಸಲು ಮುಂದಾಗಿರುವ ಅಮೆಜಾನ್ (Amazon) ಕಂಪನಿಯು ಉದ್ಯೋಗಿಗಳಿಗೆ ಮತ್ತೊಂದು ಬಿಗ್ ಶಾಕ್ ನೀಡಿದೆ. ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಈ ಬಾರಿ ಕಂಪನಿಯ ಪ್ರಮುಖ ವಿಭಾಗಗಳಲ್ಲಿ ಒಂದಾದ ‘ಸೆಲ್ಲಿಂಗ್ ಪಾರ್ಟ್ನರ್ ಸರ್ವಿಸಸ್’ ತಂಡದ ಉದ್ಯೋಗಿಗಳನ್ನು ವಜಾಗೊಳಿಸಲು ತೀರ್ಮಾನಿಸಿದೆ. ಯಾವ ವಿಭಾಗದ ಮೇಲೆ ಪ್ರಭಾವ? ಅಮೆಜಾನ್‌ನಲ್ಲಿ ಮಾರಾಟಗಾರರ ಖಾತೆಗಳ ನಿರ್ವಹಣೆ ಮತ್ತು ಸರಕುಗಳ ವಿತರಣಾ ಜವಾಬ್ದಾರಿ ಹೊತ್ತಿದ್ದ ಉದ್ಯೋಗಿಗಳು ಈ ಕಡಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಅಲ್ಪ ಪ್ರಮಾಣದ ವಜಾ ಎಂದು…

Read More