TOP NEWS
Aamir Khan Was the Initial Target Shocking Revelations Emerge in Tiger Shroff Shooting Investigation

Aamir Khan: ಆಮಿರ್ ಖಾನ್ ಬಿಟ್ಟು ಟೈಗರ್ ಶ್ರಾಫ್‌ಗೆ ಗುರಿ? ಪೊಲೀಸ್ ತನಿಖೆಯಲ್ಲಿ ಹೊರಬಂತು ಆಘಾತಕಾರಿ ಮಾಹಿತಿ!

ಮುಂಬೈ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸುರಕ್ಷತೆ ಮತ್ತು ನಟರ ಭದ್ರತೆಯ ಕುರಿತಾದ ಆತಂಕಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಸಾಲಿನಲ್ಲಿ ಇದೀಗ ಬಾಲಿವುಡ್‌ನ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಎಂದೇ ಪ್ರಸಿದ್ಧರಾಗಿರುವ ನಟ ಆಮಿರ್ ಖಾನ್ (Aamir Khan) ಅವರ ಹೆಸರು ಕೂಡ ಜೋರಾಗಿ ಕೇಳಿಬರುತ್ತಿದ್ದು, ಅವರ ಭದ್ರತೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ನಟಿ ಗೌರಿ ಸ್ಪ್ರಾಟ್ ಅವರೊಂದಿಗಿನ ವಿವಾಹದ ಸುದ್ದಿ ಮತ್ತು ವೈಯಕ್ತಿಕ ಜೀವನದ ವಿದ್ಯಮಾನಗಳು ಸುದ್ದಿಯಾದ ಬೆನ್ನಲ್ಲೇ, ಅವರಿಗೆ ಬೆದರಿಕೆಗಳು ಬಂದಿವೆಯೆಂಬ ವರದಿಗಳು…

Read More
Emotional Aamir Khan Recalls COVID Lockdown Realization‌

Aamir Khan: ಸಿಂಗಾಪುರ ಚಿತ್ರೋತ್ಸವದಲ್ಲಿ ಕಣ್ಣೀರಾದ ‘ಮಿಸ್ಟರ್ ಪರ್ಫೆಕ್ಟ್‌ಷನಿಸ್ಟ್’

ಸಿಂಗಾಪುರ: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ಷನಿಸ್ಟ್ ನಟ ಆಮಿರ್ ಖಾನ್ (Aamir Khan) ಅವರು ಸಿಂಗಾಪುರದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾವನಾತ್ಮಕವಾಗಿ ಕಣ್ಣೀರು ಹಾಕಿದ ಘಟನೆ ನಡೆದಿದೆ. ಗುರುವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಅವರಿಗೆ ಪ್ರತಿಷ್ಠಿತ ‘ಸ್ಕ್ರೀನ್ ಐಕಾನ್ ಅವಾರ್ಡ್’ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಮ್ಮ ಮೂರು ದಶಕಗಳ ಸುದೀರ್ಘ ಸಿನಿಮಾ ಪಯಣ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ ಆಮಿರ್ ಖಾನ್, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ತಮಗೆ ಎದುರಾದ ಜೀವನದ ಕಹಿ ಸತ್ಯವನ್ನು ನೆನೆದು…

Read More
bollywood director rajkumar hirani shares story line of 3 idiots film

Bollywood: ‘3 ಈಡಿಯಟ್ಸ್’ ಸೀಕ್ವೆಲ್ ಕಥೆ ಕೇಳಿ ಫಿದಾ ಆದ ಅಮೀರ್ ಖಾನ್: ಕಥೆ ಬಿಚ್ಚಿಟ್ಟ ರಾಜ್‌ಕುಮಾರ್ ಹಿರಾನಿ!

ಮುಂಬೈ: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಪ್ರೀತಿ ಹಾಗೂ ಜನಪ್ರಿಯತೆ ಗಳಿಸಿದ ‘3 ಈಡಿಯಟ್ಸ್’ ಸಿನಿಮಾ ಬಿಡುಗಡೆಯಾಗಿ ಹದಿನೈದು ವರ್ಷಗಳೇ (Bollywood) ಕಳೆದಿದ್ದರೂ, ಅದರ ಎರಡನೇ ಭಾಗದ (ಸೀಕ್ವೆಲ್) ಮೇಲಿನ ನಿರೀಕ್ಷೆ ಮಾತ್ರ ಕಮ್ಮಿಯಾಗಿಲ್ಲ. ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ನೇಹ, ಸಂಕಟ ಹಾಗೂ ಭಾರತೀಯ ಶಿಕ್ಷಣ ವ್ಯವಸ್ಥೆಯ ಮೇಲಿನ ಹಾಸ್ಯಭರಿತ ಚಾಟಿ ಏಟಿನ ಕಥೆ ಹೊಂದಿದ್ದ ಈ ಚಿತ್ರ ಪ್ರತಿಯೊಬ್ಬ ಪ್ರೇಕ್ಷಕನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಇದೀಗ ಚಿತ್ರದ ಅಭಿಮಾನಿಗಳಿಗೆ ಖುಷಿ ಕೊಡುವಂತಹ ಪ್ರಮುಖ ಅಪ್‌ಡೇಟ್…

Read More
Bollywood 3 idiot sequel is coming soon

3 Idiots: ಬರಲಿದೆಯಂತೆ ತ್ರಿ ಈಡಿಯಟ್ಸ್‌ ಸೀಕ್ವೆಲ್‌

ಮುಂಬೈ: ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಮೆಚ್ಚಿನ ಸಿನಿಮಾಗಳಲ್ಲೊಂದಾದ ‘3 ಈಡಿಯಟ್ಸ್’ (3 Idiots) ಚಿತ್ರದ ಮುಂದುವರಿದ ಭಾಗ (ಸೀಕ್ವೆಲ್) ಬರಲಿದೆ ಎಂಬ ಸುದ್ದಿ ಇದೀಗ ಚಿತ್ರಪ್ರೇಮಿಗಳಲ್ಲಿ ಭಾರಿ ಉತ್ಸಾಹ ಮೂಡಿಸಿದೆ. 2009ರಲ್ಲಿ ತೆರೆಕಂಡು ಭಾರಿ ಯಶಸ್ಸು ಗಳಿಸಿದ್ದ ಈ ಚಿತ್ರದ ಮುಂದುವರಿದ ಭಾಗವನ್ನು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರೇ ನಿರ್ದೇಶಿಸಲಿದ್ದು, ಅಮೀರ್ ಖಾನ್ ಸೇರಿದಂತೆ ಮೂಲ ಚಿತ್ರದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕಥೆ ಸಿದ್ದವಾಗ್ತಿದೆ ಎಂದ ಅಮೀರ್ ಈ ಕುರಿತು…

Read More