TOP NEWS
Vijay walks back appointment of astrologer Rickey Vettrivel as OSD

Vijay: ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ನೇಮಕ ಆದೇಶ ಹಿಂದಕ್ಕೆ

ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಜ್ಯೋತಿಷಿಯ ನೇಮಕಾತಿ ವಿವಾದಕ್ಕೆ ಕೊನೆಗೂ ತೆರೆಬಿದ್ದಿದೆ. ತಮಿಳಗ ವೆಟ್ರಿ ಕಳಗಂ (TVK) ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Vijay) ಅವರು ತಮ್ಮ ಆಪ್ತ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ (OSD) ನೇಮಿಸಿದ್ದ ಆದೇಶವನ್ನು ಅಧಿಕೃತವಾಗಿ ರದ್ದುಗೊಳಿಸಿದ್ದಾರೆ. ಮಿತ್ರಪಕ್ಷಗಳು ಮತ್ತು ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಮೂಢನಂಬಿಕೆಗೆ ಮಣೆ ಹಾಕಿದ್ದಕ್ಕೆ ಮಿತ್ರಪಕ್ಷಗಳ ಆಕ್ರೋಶ ಸರ್ಕಾರಕ್ಕೆ ಬೆಂಬಲ ನೀಡಿದ್ದ ವಿಸಿಕೆ…

Read Full News
telangana started feel the jail scheme

Telangana: ಜೈಲಿನ ಅನುಭವ ನಿಮಗೂ ಬೇಕಾ? ಇಲ್ಲಿದೆ ಅವಕಾಶ

ಹೈದರಾಬಾದ್‌: ಸಾಮಾನ್ಯವಾಗಿ ಜೈಲು ಎಂದರೆ ಅಪರಾಧಿಗಳನ್ನು ಸುಧಾರಿಸುವ ಕೇಂದ್ರ. ಆದರೆ ಕಂಬಿಗಳ ಹಿಂದಿನ ಜೀವನ ನಿಜಕ್ಕೂ ಹೇಗಿರುತ್ತದೆ ಎಂಬ ಕುತೂಹಲ (Telangana) ಎಲ್ಲರಲ್ಲೂ ಇರುತ್ತದೆ. ಈ ಕುತೂಹಲವನ್ನು ತಣಿಸುವ ಜೊತೆಗೆ, ಅಪರಾಧ ಕೃತ್ಯಗಳಿಂದ ದೂರವಿರಬೇಕು ಎಂಬ ಸಂದೇಶ ಸಾರಲು ತೆಲಂಗಾಣದ ಕಾರಾಗೃಹ ಇಲಾಖೆಯು ಹೈದರಾಬಾದ್‌ನಲ್ಲಿ ಒಂದು ವಿಭಿನ್ನ ಪ್ರಯತ್ನಕ್ಕೆ ಚಾಲನೆ ನೀಡಿದೆ. ಜೈಲು ಜೀವನದ ನೇರ ದರ್ಶನ ನಗರದ ಐತಿಹಾಸಿಕ ಚಂಚಲ್‌ಗುಡ ಕೇಂದ್ರ ಕಾರಾಗೃಹದಲ್ಲಿ ‘ಫೀಲ್ ದಿ ಜೈಲ್’ ಎಂಬ ವಿನೂತನ ಯೋಜನೆಯನ್ನು ಆರಂಭಿಸಲಾಗಿದೆ. ಇದರ ಅಡಿಯಲ್ಲಿ…

Read Full News
viral video hanuman eyes follows everywhere

Viral Video; ನಿಮ್ಮನ್ನೆ ಫಾಲೋ ಮಾಡುತ್ತೇ ಈ ಹನುಮಂತನ ಕಣ್ಣು, ವಿಡಿಯೋ ವೈರಲ್

ಹೈದರಾಬಾದ್‌ನ ಹಳೆ ಎಂಐಜಿ ಕಾಲೋನಿ ಸಮೀಪದ ರಾಮಾಲಯದಲ್ಲಿರುವ ಆಂಜನೇಯನ ವಿಗ್ರಹವು ಭಕ್ತರ ಪಾಲಿಗೆ ಅಚ್ಚರಿಯ ಕೇಂದ್ರಬಿಂದುವಾಗಿದೆ. ಈ ಮೂರ್ತಿಯ ವಿಶೇಷತೆಯೆಂದರೆ, ಭಕ್ತರು ಗರ್ಭಗುಡಿಯ ಯಾವ ದಿಕ್ಕಿನಿಂದ ನೋಡಿದರೂ ಹನುಮಂತನು ನೇರವಾಗಿ ಅವರ ಕಣ್ಣುಗಳನ್ನೇ ನೋಡುತ್ತಿದ್ದಾನೆ ಎಂಬ ಅನುಭವವಾಗುತ್ತದೆ. ಈ ರೋಚಕ ದೃಶ್ಯದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ಭಕ್ತರು ತಂಡೋಪತಂಡವಾಗಿ ದೇವಸ್ಥಾನದತ್ತ ಧಾವಿಸುತ್ತಿದ್ದಾರೆ. ವೈರಲ್ ವಿಡಿಯೋದಲ್ಲೇನಿದೆ? ವೈರಲ್ ಆಗಿರುವ ವಿಡಿಯೋ ತುಣುಕಿನಲ್ಲಿ, ಭಕ್ತರು ವಿಗ್ರಹದ ಎದುರು ಚಲಿಸುತ್ತಿದ್ದರೂ ಸಹ ಹನುಮಂತನ ದೃಷ್ಟಿ…

Read Full News
4 Cheetah Cubs Died In Kuno Suspected To Be Killed

Cheetah Cubs: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಾಲ್ಕು ಚಿರತೆ ಮರಿಗಳ ಸಾವು

ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಜನಿಸಿದ್ದ ನಾಲ್ಕು ಚಿರತೆ ಮರಿಗಳು ಮಂಗಳವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದು, ಭಾರತದ ‘ಪ್ರಾಜೆಕ್ಟ್ ಚೀತಾ’ (Cheetah Cubs) ಯೋಜನೆಗೆ ಭಾರಿ ಆಘಾತ ಉಂಟಾಗಿದೆ. ಭಾರತದಲ್ಲೇ ಜನಿಸಿದ್ದ ಕೆಜಿಪಿ-12 ಹೆಸರಿನ ಹೆಣ್ಣು ಚಿರತೆಗೆ ಕಳೆದ ಏಪ್ರಿಲ್ 11 ರಂದು ಈ ನಾಲ್ಕು ಮರಿಗಳು ಜನಿಸಿದ್ದವು. ಇಂದು ಬೆಳಿಗ್ಗೆ ಸುಮಾರು 6:30ರ ಸುಮಾರಿಗೆ ಅರಣ್ಯ ಇಲಾಖೆಯ ಕಣ್ಗಾವಲು ತಂಡವು ತಪಾಸಣೆ ನಡೆಸುತ್ತಿದ್ದಾಗ ಮರಿಗಳ ದೇಹಗಳು ಪತ್ತೆಯಾಗಿವೆ. ಚಿರತೆಗಳ ಮರಣೋತ್ತರ ಪರೀಕ್ಷೆ ಪತ್ತೆಯಾದ ಮರಿಗಳ ದೇಹಗಳು…

Read Full News
NEET UG can student against against NTA regarding paper leak

NEET UG: NTA ವಿರುದ್ಧ ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಟಿಲು ಏರಬಹುದಾ?

ನವದೆಹಲಿ: ನೀಟ್ (NEET UG) ಪರೀಕ್ಷೆ ರದ್ದತಿಯಿಂದ ಕಂಗಾಲಾಗಿರುವ 22 ಲಕ್ಷ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ವಿರುದ್ಧ ಕಾನೂನು ಹೋರಾಟ ನಡೆಸಲು ಸಾಧ್ಯವೇ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ಪೇಪರ್ ಲೀಕ್‌ನಿಂದಾಗಿ ಎದುರಾಗಿರುವ ಈ ಆತಂಕದ ಸಂದರ್ಭದಲ್ಲಿ, ಸಂತ್ರಸ್ತ ವಿದ್ಯಾರ್ಥಿಗಳು ನ್ಯಾಯಾಲಯದ ಮೂಲಕ ಎನ್‌ಟಿಎಯನ್ನು ಹೇಗೆ ಪ್ರಶ್ನಿಸಬಹುದು ಎಂಬ ಬಗ್ಗೆ ಕಾನೂನು ತಜ್ಞರು ಕೆಲವು ದಾರಿಗಳನ್ನು ಸೂಚಿಸಿದ್ದಾರೆ. ನ್ಯಾಯಾಲಯದಲ್ಲಿ ಹೋರಾಟಕ್ಕೆ ಇರುವ ಅವಕಾಶಗಳು ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಲಕ್ಷಾಂತರ ಜನರು…

Read Full News
Who is going to be next kerala cm UDF decided

Kerala: ಕೇರಳ ರಾಜಕೀಯದ ಕುತೂಹಲಕ್ಕೆ ತೆರೆ! ಯಾರು ಏರಲಿದ್ದಾರೆ ಮುಖ್ಯಮಂತ್ರಿ ಸಿಂಹಾಸನ?

ತಿರುವನಂತಪುರಂ: ಕೇರಳ (Kerala) ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ (UDF) ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿ ವಾರ ಕಳೆದರೂ ಬಾಕಿ ಉಳಿದಿದ್ದ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಈಗ ಅಂತಿಮ ಹಂತಕ್ಕೆ ತಲುಪಿದೆ. ದೆಹಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್ ನಡೆಸಿದ ಸುದೀರ್ಘ ಸಮಾಲೋಚನೆಗಳ ನಂತರ, ಹೊಸ ಮುಖ್ಯಮಂತ್ರಿಯ ಹೆಸರು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ. ದೆಹಲಿಯಲ್ಲಿ ನಡೆದ ನಿರ್ಣಾಯಕ ಚರ್ಚೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹೈವೋಲ್ಟೇಜ್ ಸಭೆಯ ನಂತರ ಮಾತನಾಡಿದ ಹಿರಿಯ ನಾಯಕರು, ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆ…

Read Full News
NEET UG paper leak is 100 crore business

NEET-UG: ನೀಟ್‌ ಪೇಪರ್‌ ಲಿಂಕ್‌ ಕರಾಳ ಮುಖ ಬಯಲು, 100 ಕೋಟಿ ವ್ಯವಹಾರವಂತೆ

ನವದೆಹಲಿ: ನೀಟ್ (NEET-UG 2026) ಪರೀಕ್ಷಾ ಅಕ್ರಮದ ಹಿಂದೆ ಕೆಲಸ ಮಾಡುತ್ತಿರುವ “ಪ್ರಶ್ನೆ ಪತ್ರಿಕೆ ಸೋರಿಕೆ ಆರ್ಥಿಕತೆ” (Leak Economy) ಎಷ್ಟು ಬಲಿಷ್ಠವಾಗಿದೆ ಎಂಬುದು ಈಗ ಬಯಲಾಗಿದೆ. ಸಿಬಿಐ ತನಿಖೆ ನಡೆಸುತ್ತಿರುವ ಈ ಕರಾಳ ದಂಧೆಯು ಕೇವಲ ಒಂದು ದಿನದ ಪರೀಕ್ಷೆಯ ಹೆಸರಿನಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸುತ್ತಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ವ್ಯವಸ್ಥಿತ ಜಾಲದ ಕಾರ್ಯವೈಖರಿ ಈ ದಂಧೆಯು ಒಂದು ಪಿರಮಿಡ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಇದರ ತುತ್ತತುದಿಯಲ್ಲಿರುವ ಮುಖ್ಯ…

Read Full News