ಬೆಂಗಳೂರು: ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಲುವಾಗಿ ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಮಾನ್ಯ ಸಚಿವರುಗಳಿಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ (Big News) ಆದೇಶದವರೆಗೆ ಜಿಲ್ಲೆಗಳಿಗೆ ಪ್ರಕೃತಿ ವಿಕೋಪ ಮೇಲುಸ್ತುವಾರಿಗಾಗಿ ನೇಮಿಸಿ ಆದೇಶ ನೀಡಲಾಗಿದೆ.
ಸಚಿವರ ಲಿಸ್ಟ್ ಹೀಗಿದೆ
| ಕ್ರ.ಸಂ | ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಮಾನ್ಯ ಸಚಿವರುಗಳ ಹೆಸರು | ಹಂಚಿಕೆ ಮಾಡಲಾದ ಜಿಲ್ಲೆಗಳು |
| 1 | ಡಾ. ಜಿ. ಪರಮೇಶ್ವರ | ತುಮಕೂರು ಮತ್ತು ಚಿತ್ರದುರ್ಗ |
| 2 | ಶ್ರೀ ಕೆ.ಹೆಚ್. ಮುನಿಯಪ್ಪ | ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ವಿಜಯನಗರ |
| 3 | ಶ್ರೀ ರಾಮಲಿಂಗರೆಡ್ಡಿ | ಬೆಂಗಳೂರು ದಕ್ಷಿಣ ಮತ್ತು ಮಂಡ್ಯ |
| 4 | ಶ್ರೀ ಎಂ.ಬಿ. ಪಾಟೀಲ್ | ವಿಜಯಪುರ ಮತ್ತು ಬಾಗಲಕೋಟೆ |
| 5 | ಶ್ರೀ ಕೆ.ಜೆ. ಜಾರ್ಜ್ | ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ |
| 6 | ಶ್ರೀ ಕೃಷ್ಣ ಭೈರೇಗೌಡ | ಬೆಂಗಳೂರು ನಗರ ಮತ್ತು ಹಾಸನ |
| 7 | ಶ್ರೀ ಈಶ್ವರ್ ಖಂಡ್ರೆ | ಬೀದರ್ ಮತ್ತು ಗಗದ |
| 8 | ಶ್ರೀ ಸತೀಶ್ ಜಾರಕಿಹೋಳಿ | ಬೆಳಗಾವಿ, ಧಾರವಾಡ ಮತ್ತು ಹಾವೇರಿ |
| 9 | ಶ್ರೀ ಪ್ರಿಯಾಂಕ್ ಖರ್ಗೆ | ಕಲಬುರ್ಗಿ ಮತ್ತು ಯಾದಗಿರಿ |
| 10 | ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ | ರಾಯಚೂರು ಮತ್ತು ಕೊಪ್ಪಳ |
| 11 | ಶ್ರೀ ಯು.ಟಿ. ಖಾದರ್ ಫರೀದ್ | ಉಡುಪಿ, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ |
| 12 | ಶ್ರೀ ಭೈರತಿ ಸುರೇಶ್ | ಕೋಲಾರ ಮತ್ತು ಚಿಕ್ಕಬಳ್ಳಾಪುರ |
| 13 | ಡಾ. ಯತೀಂದ್ರ ಸಿದ್ದರಾಮಯ್ಯ | ಮೈಸೂರು ಮತ್ತು ಚಾಮರಾಜನಗರ |
