TOP NEWS

Big News: ನೂತನ ಜಿಲ್ಲಾ ಉಸ್ತುವಾರಿ ಪಟ್ಟಿ ರಿಲೀಸ್‌ ಮಾಡಿದ ಸರ್ಕಾರ

Big news state government released district ministers list

ಬೆಂಗಳೂರು: ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಲುವಾಗಿ ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಮಾನ್ಯ ಸಚಿವರುಗಳಿಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ (Big News) ಆದೇಶದವರೆಗೆ ಜಿಲ್ಲೆಗಳಿಗೆ ಪ್ರಕೃತಿ ವಿಕೋಪ ಮೇಲುಸ್ತುವಾರಿಗಾಗಿ ನೇಮಿಸಿ ಆದೇಶ ನೀಡಲಾಗಿದೆ.

ಸಚಿವರ ಲಿಸ್ಟ್‌ ಹೀಗಿದೆ

ಕ್ರ.ಸಂಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಮಾನ್ಯ ಸಚಿವರುಗಳ ಹೆಸರುಹಂಚಿಕೆ ಮಾಡಲಾದ ಜಿಲ್ಲೆಗಳು
1ಡಾ. ಜಿ. ಪರಮೇಶ್ವರತುಮಕೂರು ಮತ್ತು ಚಿತ್ರದುರ್ಗ
2ಶ್ರೀ ಕೆ.ಹೆಚ್. ಮುನಿಯಪ್ಪಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ವಿಜಯನಗರ
3ಶ್ರೀ ರಾಮಲಿಂಗರೆಡ್ಡಿಬೆಂಗಳೂರು ದಕ್ಷಿಣ ಮತ್ತು ಮಂಡ್ಯ
4ಶ್ರೀ ಎಂ.ಬಿ. ಪಾಟೀಲ್ವಿಜಯಪುರ ಮತ್ತು ಬಾಗಲಕೋಟೆ
5ಶ್ರೀ ಕೆ.ಜೆ. ಜಾರ್ಜ್ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ
6ಶ್ರೀ ಕೃಷ್ಣ ಭೈರೇಗೌಡಬೆಂಗಳೂರು ನಗರ ಮತ್ತು ಹಾಸನ
7ಶ್ರೀ ಈಶ್ವರ್ ಖಂಡ್ರೆಬೀದರ್ ಮತ್ತು ಗಗದ
8ಶ್ರೀ ಸತೀಶ್ ಜಾರಕಿಹೋಳಿಬೆಳಗಾವಿ, ಧಾರವಾಡ ಮತ್ತು ಹಾವೇರಿ
9ಶ್ರೀ ಪ್ರಿಯಾಂಕ್ ಖರ್ಗೆಕಲಬುರ್ಗಿ ಮತ್ತು ಯಾದಗಿರಿ
10ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ರಾಯಚೂರು ಮತ್ತು ಕೊಪ್ಪಳ
11ಶ್ರೀ ಯು.ಟಿ. ಖಾದರ್ ಫರೀದ್ಉಡುಪಿ, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ
12ಶ್ರೀ ಭೈರತಿ ಸುರೇಶ್ಕೋಲಾರ ಮತ್ತು ಚಿಕ್ಕಬಳ್ಳಾಪುರ
13ಡಾ. ಯತೀಂದ್ರ ಸಿದ್ದರಾಮಯ್ಯಮೈಸೂರು ಮತ್ತು ಚಾಮರಾಜನಗರ

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯಲ್ಲಿ 225 ಕೋಟಿ ರೂ. ಗೋಲ್‌ಮಾಲ್‌, ಎಸ್‌ಐಟಿ ತನಿಖೆ ಮಾಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

Leave a Reply

Your email address will not be published. Required fields are marked *