TOP NEWS
Major Uniform Upgrade for Karnataka Police Traditional Whistle Chain Replaced with Modern Lanyard

DK Shivakumar: ಡಿಕೆಶಿ ವಿರುದ್ಧದ ಸ್ಟಿಂಗ್ ಆಪರೇಷನ್ ಆರೋಪ: ‘ಪಿತಾಮಹ’ ಯಾರೆಂದು ದೇಶಕ್ಕೇ ಗೊತ್ತು ಎಂದ ಮುಖ್ಯಮಂತ್ರಿ!

ನವದೆಹಲಿ: ಮುಖ್ಯಮಂತ್ರಿ ಆದ ಬಳಿಕ ನನ್ನ ಹಾಗೂ ಇತರೆ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಯತ್ನ ನಡೆದಿದ್ದು, ಇದರ ಪಿತಾಮಹ ಯಾರು? ಇದಕ್ಕೆ ಹಣಕಾಸಿನ ನೆರವು ಯಾರು ನೀಡುತ್ತಿದ್ದಾರೆ ಹಾಗೂ ಹೇಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ತಿಳಿಸಿದ್ದಾರೆ. ನವದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. ಸಚಿವರ ಮೇಲೆ ಗುಪ್ತ ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ನೀಡಿರುವ…

Read Full News
Outrage in Bhiwandi Viral Video Shows Rat Swimming in Gulab Jamuns FDA Orders Shop to Halt Operations

Viral News: ಗುಲಾಬ್ ಜಾಮೂನ್ ಪಾತ್ರೆಯಲ್ಲಿ ಈಜಾಡಿದ ಇಲಿ: ಭಿವಂಡಿಯ ಪ್ರಸಿದ್ಧ ಸಿಹಿ ತಿಂಡಿ ಅಂಗಡಿ ಬಂದ್, ಎಫ್‌ಡಿಎ ನೋಟಿಸ್!

ಮಹಾರಾಷ್ಟ್ರ: ಇಲ್ಲಿನ ಥಾಣೆ ಜಿಲ್ಲೆಯ ಭಿವಂಡಿ ನಗರದಲ್ಲಿ (Maharashtra) ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶ ಮೂಡಿಸುವಂತಹ ಘಟನೆಯೊಂದು ಬೆಳಕಿಗೆ (Viral News) ಬಂದಿದೆ. ಇಲ್ಲಿನ ಶಾಂತಿ ನಗರ ರಸ್ತೆಯಲ್ಲಿರುವ ಅತ್ಯಂತ ಜನಪ್ರಿಯ ಸಿಹಿ ತಿಂಡಿ ಅಂಗಡಿಯೊಂದರಲ್ಲಿ ಗುಲಾಬ್ ಜಾಮೂನ್‌ಗಳಿಂದ ತುಂಬಿದ್ದ ದೊಡ್ಡ ಪಾತ್ರೆಯೊಳಗೆ ಜೀವಂತ ಇಲಿಯೊಂದು ಈಜಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಹಾರದ ನೈರ್ಮಲ್ಯ ಮತ್ತು ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸ್ಥಳೀಯ ಸಾರ್ವಜನಿಕರು ಅಂಗಡಿಯನ್ನು ತಕ್ಷಣವೇ ಮುಚ್ಚಿಸಿ, ಆಡಳಿತ ಮಂಡಳಿಯ…

Read Full News
Customs Outsmarted by DRI 1 3 kg Gold Biscuits Seized from Crafty Smugglers

Gold Smuggling: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭರ್ಜರಿ ಕಾರ್ಯಾಚರಣೆ: ಲಗೇಜ್ ಟ್ರ್ಯಾಲಿ ಬಳಸಿ ₹1.80 ಕೋಟಿ ಚಿನ್ನ ಸಾಗಿಸುತ್ತಿದ್ದ ಜಾಲ ಬಯಲು!

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಅತ್ಯಂತ ಚಾಣಾಕ್ಷತನದ ಕಾರ್ಯಾಚರಣೆ ನಡೆಸಿ, ಭಾರಿ ಪ್ರಮಾಣದ ಚಿನ್ನದ ಸ್ಮಗ್ಲಿಂಗ್ ಜಾಲವನ್ನು ತಡೆಹಿಡಿಯುವಲ್ಲಿ (Gold Smuggling) ಯಶಸ್ವಿಯಾಗಿದ್ದಾರೆ. ವಿದೇಶದಿಂದ ತಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನು ವಿಮಾನ ನಿಲ್ದಾಣದ ಲಗೇಜ್ ಟ್ರ್ಯಾಲಿಗಳಿಗೆ ರಹಸ್ಯವಾಗಿ ಅಂಟಿಸಿ, ಅಮಾಯಕ ಪ್ರಯಾಣಿಕರನ್ನೇ ದಾಳವಾಗಿ ಬಳಸಿಕೊಂಡು ಕಸ್ಟಮ್ಸ್ ಕಣ್ಣು ತಪ್ಪಿಸಲು ಯತ್ನಿಸುತ್ತಿದ್ದ ಆತಂಕಕಾರಿ ಅಕ್ರಮ ಸಾಗಾಟ ಪ್ರಕರಣವನ್ನು ಅಧಿಕಾರಿಗಳು ಇದೀಗ ಬಹಿರಂಗಪಡಿಸಿದ್ದಾರೆ. 1.80 ಕೋಟಿ ರೂಪಾಯಿ ಮೌಲ್ಯದ…

Read Full News
Fresh Blow to Drought Hit Karnataka CWRC Orders Release of 3 000 Cusecs of Cauvery crisis Water to Tamil Nadu

Cauvery Crisis: ಕಾವೇರಿ ಕೊಳ್ಳದ ಜನತೆಗೆ ಮತ್ತೆ ಶಾಕ್: ತಮಿಳುನಾಡಿಗೆ ದಿನಕ್ಕೆ 3,000 ಕ್ಯೂಸೆಕ್ ನೀರು ಹರಿಸಲು CWRC ನಿರ್ದೇಶನ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಕರ್ನಾಟಕದ ಮುಕ್ಕಾಲು ಭಾಗವನ್ನು ಈಗಾಗಲೇ ಸರ್ಕಾರ ಅಧಿಕೃತವಾಗಿ ಬರಪೀಡಿತ ಪ್ರದೇಶವೆಂದು (Cauvery Crisis) ಘೋಷಿಸಿದೆ. ಬೆಳೆ ನಷ್ಟ ಮತ್ತು ಕುಡಿಯುವ ನೀರಿನ ಅಭಾವದ ಕುರಿತು ಕೇಂದ್ರದ ಅಧ್ಯಯನ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ನಡೆಸುತ್ತಿರುವ ಬೆನ್ನಲ್ಲೇ, ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ (ಸಿಡಬ್ಲ್ಯೂಆರ್‌ಸಿ) ಕರ್ನಾಟಕಕ್ಕೆ ಮತ್ತೊಂದು ಭಾರಿ ಆಘಾತ ನೀಡಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3,000 ಕ್ಯೂಸೆಕ್ ಕಾವೇರಿ ನೀರನ್ನು…

Read Full News
Quit Cigarettes at 56 The Life Changing Words That Made Nana Patekar Dump the Habit

Nana Patekar: ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ನಟ ನಾನಾ ಪಾಟೇಕರ್: ಧೂಮಪಾನ ಬಿಡಲು ಕಾರಣವಾಯ್ತು ಆ ಒಂದು ಭಾವನಾತ್ಮಕ ಘಟನೆ!

ಮುಂಬೈ: ಬಾಲಿವುಡ್ ಅಂಗಳದ ದಂತಕಥೆ, ತಮ್ಮದೇ ಆದ ವಿಶಿಷ್ಟ ಅಭಿನಯ ಶೈಲಿ, ಶಕ್ತಿಯುತ ಸಂಭಾಷಣೆ ಮತ್ತು ಗಂಭೀರ ಪಾತ್ರಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿರುವ ಹಿರಿಯ ನಟ ನಾನಾ ಪಾಟೇಕರ್. (Nana Patekar) ‘ಅಂಕುಶ್’, ‘ಕ್ರಾಂತಿವೀರ್’, ‘ತಿರಂಗಾ’, ‘ಪರಿಂದಾ’, ‘ಅಬ್ ತಕ್ ಛಪ್ಪನ್’, ‘ವೆಲ್‌ಕಮ್’ ಮತ್ತು ‘ನಟಸಾಮ್ರಾಟ್’ ನಂತಹ ಹಲವು ಯಶಸ್ವಿ ಚಲನಚಿತ್ರಗಳ ಮೂಲಕ ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಇವರು, ತಮ್ಮ ಜೀವಮಾನದ ಸಾಧನೆಗಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು,…

Read Full News
Bengaluru Auto Horror Female Commuter Suffers Molestation and Verbal Abuse During Ola Ride

Bengaluru: ರಾಗಿಗುಡ್ಡ ಟು ಇಬಲೂರು ರೈಡ್‌ನಲ್ಲಿ ಶಾಕಿಂಗ್ ಘಟನೆ: ಆಟೋ ಪ್ರಯಾಣಿಕೆಗೆ ಅಶ್ಲೀಲ ನಿಂದನೆ, ಅನುಚಿತ ಸ್ಪರ್ಶದ ಆರೋಪ!

ಬೆಂಗಳೂರು: ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ (Bengaluru) ಆ್ಯಪ್ ಆಧಾರಿತ ಆಟೋ ಮತ್ತು ಟ್ಯಾಕ್ಸಿ ಸೇವೆಗಳ ಸುರಕ್ಷತೆಯ ಮೇಲಿದ್ದ ನಂಬಿಕೆ ಮತ್ತೊಮ್ಮೆ ಸಂಪೂರ್ಣವಾಗಿ ಹುಸಿಯಾಗಿದೆ. ಓಲಾ (Ola) ಆ್ಯಪ್ ಮೂಲಕ ಆಟೋ ಬುಕ್ ಮಾಡಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಆಟೋ ಚಾಲಕನೊಬ್ಬ ಅಶ್ಲೀಲವಾಗಿ ನಿಂದಿಸಿ, ಲೈಂಗಿಕ ಕಿರುಕುಳ ನೀಡಿ, ಮಾರ್ಗ ಮಧ್ಯದಲ್ಲೇ ಬೆದರಿಸಿ ಇಳಿಸಿರುವ ಅತ್ಯಂತ ಆಘಾತಕಾರಿ ಘಟನೆ ಅಕ್ಟೋಬರ್ 6ರಂದು ಸಂಭವಿಸಿದೆ. ಕಿರುಕುಳ ಮತ್ತು ಬೆದರಿಕೆಯ ಸಂಪೂರ್ಣ ವಿವರ: ಸಂತ್ರಸ್ತ ಮಹಿಳೆಯು ನಗರದ ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಇಬಲೂರು…

Read Full News
Deputy Chief Minister Dr G Parameshwar Admitted to Private Hospital

G Parameshwar: ಬಳ್ಳಾರಿಯಲ್ಲಿ ಭೀಕರ ಬರ ವೀಕ್ಷಣೆ: ರೈತರ ನೆರವಿಗೆ ಧಾವಿಸಿದ ಡಿಸಿಎಂ ಡಾ. ಜಿ. ಪರಮೇಶ್ವರ!

ಬಳ್ಳಾರಿ: ರಾಜ್ಯದಲ್ಲಿ ಕಳೆದ ಏಳು ದಶಕಗಳಿಗೂ ಹೆಚ್ಚು ಕಾಲದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ತೀವ್ರತರವಾದ ಭೀಕರ ಬರಗಾಲದ ಸನ್ನಿವೇಶ ನಿರ್ಮಾಣವಾಗಿದೆ. ಲಭ್ಯವಿರುವ ಐತಿಹಾಸಿಕ ಮತ್ತು ಅಧಿಕೃತ ಅಂಕಿಅಂಶಗಳ ಪ್ರಕಾರ ಸುಮಾರು 75 ವರ್ಷಗಳ ಬಳಿಕ ಕರ್ನಾಟಕ ರಾಜ್ಯವು ಅತ್ಯಂತ ಭೀಕರ ಹಾಗೂ ಕಠಿಣವಾದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಒಟ್ಟಾರೆ ಕೃಷಿ ಕ್ಷೇತ್ರದಲ್ಲಿ ಬರೋಬ್ಬರಿ ಶೇಕಡಾ 90 ರಷ್ಟು ಬೆಳೆ ಹಾನಿಯಾಗಿದೆ. ನಿಸರ್ಗದ ವಿಕೋಪದಿಂದ ಸಪೂರ್ಣವಾಗಿ ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿರುವ ಅನ್ನದಾತರನ್ನು ರಕ್ಷಿಸುವುದು ಹಾಗೂ ಅವರಿಗೆ ಭರವಸೆಯ…

Read Full News