TOP NEWS
Drama Unfolds on Day 1 Contestants Outraged Over Flight Seat Sleeping Arrangements in Bigg Boss 13

Bigg Boss: ಬಿಗ್‌ಬಾಸ್‌ 13 ರಂಗೇರಿದ ಅಖಾಡ: ಮೊದಲ ದಿನವೇ ಸ್ಪರ್ಧಿಗಳಿಗೆ ಬೆಡ್‌ ಸಿಗದೆ ಶಾಕ್ ಕೊಟ್ಟ ಬಿಗ್‌ಬಾಸ್!

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 13 ಅತ್ಯಂತ ವೈಭವದಿಂದ ಚಾಲನೆ ಪಡೆದುಕೊಂಡಿದೆ. ಕಾರ್ಯಕ್ರಮದ ಆರಂಭದಲ್ಲಿ ಸ್ಪರ್ಧಿಗಳು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ದೊಡ್ಮನೆಗೆ ವಿಮಾನದ ಮಾದರಿಯ ವಿನ್ಯಾಸದ ಮೂಲಕ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆ ಪ್ರವೇಶಿಸಿದ ಖುಷಿಯಲ್ಲಿ ಸ್ಪರ್ಧಿಗಳು ಕುಣಿದು ಕುಪ್ಪಳಿಸಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದರು. ಆದರೆ, ಈ ಆರಂಭಿಕ ಸಂಭ್ರಮ ಮತ್ತು ಖುಷಿ ಹೆಚ್ಚು ಹೊತ್ತು ಉಳಿಲಿಲ್ಲ. ಆಘಾತ ನೀಡಿದ ಬಿಗ್‌ಬಾಸ್‌ ಆದೇಶ…

Read More
Nitin Gadkari Candid Admission Receives 92 percent Vote Share in Underworld and Red Light Belts

Nitin Gadkari: ಸುಶಿಕ್ಷಿತರಿಗಿಂತ ರೆಡ್‌ಲೈಟ್ ಪ್ರದೇಶದ ಜನರೇ ನನಗೆ ಹೆಚ್ಚು ಮತ ಹಾಕಿದ್ದಾರೆ: ಸಚಿವ ನಿತಿನ್ ಗಡ್ಕರಿ ಹೇಳಿಕೆ!

ನಾಸಿಕ್:‌ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ನಾಗಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳು ಇದೀಗ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ. ತಮ್ಮ ಸುದೀರ್ಘ ರಾಜಕೀಯ ಪಯಣ, ಸಮಾಜದ ವಿವಿಧ ಸ್ತರಗಳ ಜನರೊಂದಿಗಿನ ನಿಕಟ ಸಂಪರ್ಕ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಮುಕ್ತವಾಗಿ ಮಾತನಾಡಿದ ಗಡ್ಕರಿ, ಚುನಾವಣೆಯ ಸಮಯದಲ್ಲಿ ತಮಗೆ ಸುಶಿಕ್ಷಿತರಿಗಿಂತ ಅಪರಾಧ ಹಿನ್ನೆಲೆ ಹೊಂದಿರುವ ಪ್ರದೇಶಗಳಿಂದಲೇ ಹೆಚ್ಚಿನ ಮತಗಳು ಲಭಿಸಿವೆ ಎಂದು ಬಹಿರಂಗಪಡಿಸಿದ್ದಾರೆ. ಅವರ ಈ…

Read More
Second Innings in Test Cricket Kiccha Sudeep Pulls Om Prakash Rao s Leg on Bigg Boss Stage

Bigg Boss: ಬಿಗ್‌ಬಾಸ್‌ 13 ಗ್ರ್ಯಾಂಡ್‌ ಓಪನಿಂಗ್‌: ದೊಡ್ಮನೆಗೆ ಮತ್ತೆ ಪ್ರವೇಶಿಸಿದ ಖ್ಯಾತ ನಿರ್ದೇಶಕ ಓಂ ಪ್ರಕಾಶ್‌ ರಾವ್‌!

ಬೆಂಗಳೂರು: ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ ‘ಬಿಗ್‌ಬಾಸ್‌ (Bigg Boss) ಕನ್ನಡ ಸೀಸನ್‌ 13’ ಅದ್ದೂರಿಯಾಗಿ ಚಾಲನೆ ಪಡೆದುಕೊಂಡಿದೆ. ಈ ಬಾರಿಯ ಸೀಸನ್‌ನ ಗ್ರ್ಯಾಂಡ್‌ ಓಪನಿಂಗ್‌ ಹಂತದಲ್ಲೇ ವೀಕ್ಷಕರಿಗೆ ದೊಡ್ಡ ಸರ್ಪ್ರೈಸ್ ಸಿಕ್ಕಿದ್ದು, ಸ್ಯಾಂಡಲ್‌ವುಡ್‌ನ ಖ್ಯಾತ ನಟ ಹಾಗೂ ಸಾಲು ಸಾಲು ಹಿಟ್ ಸಿನಿಮಾಗಳ ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಅವರು ಎರಡನೇ ಬಾರಿಗೆ ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ ಸೆಕೆಂಡ್ ಇನ್ನಿಂಗ್ಸ್ ಎಂದ ಕಿಚ್ಚ ಸುದೀಪ್‌ ವೇದಿಕೆ ಮೇಲೆ ನಿರ್ದೇಶಕ ಓಂ…

Read More
Setback for H Vishwanath High Court Dismisses MLC Plea to Dismiss Defamation Case byrathi suresh

Byrathi Suresh: ಸಚಿವ ಬೈರತಿ ಸುರೇಶ್‌ ವಿರುದ್ಧದ ಭ್ರಷ್ಟಾಚಾರ ಆರೋಪ: MLC ಎಚ್. ವಿಶ್ವನಾಥ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಅಕ್ರಮ ಪ್ರಕರಣವು ಕರ್ನಾಟಕ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಸಾರಿಗೆ ಸಚಿವ ಬೈರತಿ ಸುರೇಶ್ (Byrathi Suresh) ಹಾಗೂ ವಿಧಾನ ಪರಿಷತ್ ಸದಸ್ಯ (MLC) ಎಚ್. ವಿಶ್ವನಾಥ್ ಅವರ ನಡುವಿನ ವೈಯಕ್ತಿಕ ಮತ್ತು ರಾಜಕೀಯ ಸಂಘರ್ಷವು ಇದೀಗ ನ್ಯಾಯಾಲಯದ ಅಂಗಳ ತಲುಪಿದ್ದು, ಹೈಕೋರ್ಟ್ ನೀಡಿರುವ ಪ್ರಮುಖ ತೀರ್ಪು ಸಚಿವ ಬೈರತಿ ಸುರೇಶ್ ಅವರಿಗೆ ತಾತ್ಕಾಲಿಕ ಜಯ ತಂದಿತ್ತಿದೆ. ₹50 ಕೋಟಿ ಮಾನನಷ್ಟ…

Read More
Mallikarjun Kharge Rally Controversy Bengaluru Zero FIR Transferred to Haldwani Police for Probe

Mallikarjun Kharge: ಖರ್ಗೆ ಸಮಾವೇಶದ ಸ್ಥಳ ‘ಶುದ್ಧೀಕರಣ’ ವಿವಾದ: ಉತ್ತರಾಖಂಡಕ್ಕೆ ವರ್ಗಾವಣೆಯಾಯ್ತು ಬೆಂಗಳೂರಿನಲ್ಲಿ ದಾಖಲಾಗಿದ್ದ ಜೀರೋ ಎಫ್‌ಐಆರ್!

ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಭಾಗವಹಿಸಿದ್ದ ಸಮಾವೇಶದ ಸ್ಥಳದಲ್ಲಿ ಬಿಜೆಪಿಯವರು ಶುದ್ಧೀಕರಣ ನಡೆಸಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಾಖಲಾಗಿದ್ದ ಎಫ್‌ಐಆರ್ ಇದೀಗ ಅಧಿಕೃತವಾಗಿ ಉತ್ತರಾಖಂಡಕ್ಕೆ ವರ್ಗಾವಣೆಯಾಗಿದೆ. ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಮಹೇಂದ್ರ ಭಟ್ ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧ ಈ ಪ್ರಮುಖ ದೂರು ದಾಖಲಾಗಿತ್ತು. ಏನಿದು ಪ್ರಕರಣ? ವಿಚಾರದ ಹಿನ್ನೆಲೆಯನ್ನು ಗಮನಿಸುವುದಾದರೆ, ಅಖಿಲ ಭಾರತ ಆದಿವಾಸಿ ಕಾಂಗ್ರೆಸ್‌ನ ಮಾಜಿ…

Read More
Big news Massive Explosion Hits Bolivia Military Base Pyrotechnic Storehouse Engulfed in Flames

Big News: ಬೊಲಿವಿಯಾ ಸೇನಾ ಬ್ಯಾರಾಕ್ಸ್‌ನಲ್ಲಿ ಭೀಕರ ಸರಣಿ ಸ್ಪೋಟ: ಇಬ್ಬರು ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ!

ಲಾ ಪಾಝ್: ದಕ್ಷಿಣ ಅಮೆರಿಕದ ಬೊಲಿವಿಯಾ ದೇಶದ ಸೇನಾ ಬ್ಯಾರಾಕ್ಸ್ ಒಂದರಲ್ಲಿ ಸಂಭವಿಸಿದ ಸರಣಿ ಸ್ಪೋಟದಲ್ಲಿ ಕನಿಷ್ಠ ಇಬ್ಬರು ಸಜೀವವಾಗಿ ದಹನಗೊಂಡಿದ್ದು, 50ಕ್ಕೂ ಹೆಚ್ಚು ಜನರು ತೀವ್ರವಾಗಿ (Big News) ಗಾಯಗೊಂಡಿದ್ದಾರೆ. ಬೊಲಿವಿಯಾದ ಆಡಳಿತಾತ್ಮಕ ರಾಜಧಾನಿ ಲಾ ಪಾಝ್‌ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಪಶ್ಚಿಮ ನಗರ ವಿಯಾಚಾದಲ್ಲಿರುವ ಸೇನಾ ನೆಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಮಧ್ಯಾಹ್ನ ಸುಮಾರು 2:30ರ ಸುಮಾರಿಗೆ ಸಂಭವಿಸಿದ ಭೀಕರ ಸ್ಪೋಟ ಶುಕ್ರವಾರ ಮಧ್ಯಾಹ್ನ ಸುಮಾರು 2:30ರ…

Read More
Actor yash Intense Physical Transformation for Toxic Panipuri Kitty Shapes Rocking Star New Avatar

Actor Yash: ‘ಟಾಕ್ಸಿಕ್’ ಚಿತ್ರಕ್ಕಾಗಿ ರಾಕಿ ಭಾಯ್ ಕಠಿಣ ಅಭ್ಯಾಸ: ಯಶ್ ರಗಡ್ ಲುಕ್‌ನ ಹಿಂದಿದ್ದಾರೆ ಟ್ರೈನರ್ ಪಾನಿಪೂರಿ ಕಿಟ್ಟಿ!

ಬೆಂಗಳೂರು: ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ (Actor Yash) ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರ ರಗಡ್ ಹಾಗೂ ವಿಭಿನ್ನ ಲುಕ್ ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿಸಿದೆ. ಕೆಜಿಎಫ್ ಸರಣಿಯ ಯಶಸ್ಸಿನ ನಂತರ ಯಶ್ ಅವರು ಈ ಚಿತ್ರಕ್ಕಾಗಿ ಸಂಪೂರ್ಣ ಹೊಸ ಮಾದರಿಯ ದೈಹಿಕ ಬದಲಾವಣೆಗೆ ಒಳಪಟ್ಟಿದ್ದು, ಪ್ರತಿಯೊಂದು ದೃಶ್ಯದಲ್ಲೂ ಅವರ ಕಟ್ಟುಮಸ್ತಾದ ಶರೀರ ಹಾಗೂ ಗಂಭೀರ ನೋಟ ಸಿನಿಮಾದ ಮುಖ್ಯ ಆಕರ್ಷಣೆಯಾಗಿದೆ. ತೆರೆಯ ಮೇಲೆ ಕಾಣಿಸುವ ಈ ಖಡಕ್ ಲುಕ್‌ನ…

Read More