TOP NEWS
Ram Temple Fund Theft Row Akhilesh Yadav Shares Poetic Jibe & AI Video Urges Voters To Defeat BJP

Akhilesh Yadav: ರಾಮಮಂದಿರ ದೇಣಿಗೆ ಅಕ್ರಮ ಆರೋಪ: AI ವೀಡಿಯೋ ಶೇರ್ ಮಾಡಿ ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ!

ಲಖನೌ: ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳನ್ನು ಮುನ್ನೆಲೆಗೆ ತಂದು ಸಮಾಜವಾದಿ ಪಾರ್ಟಿ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಅವರು ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕೃತಕ ಬುದ್ಧಿಮತ್ತೆ (AI) ಆಧಾರಿತ ವೀಡಿಯೋ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಮಲ ಪಾಳಯಕ್ಕೆ ಮತ ಹಾಕಬೇಡಿ ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ. ಎಐ ವೀಡಿಯೋ ಹಂಚಿಕೊಂಡ ಯಾದವ್ ಕನ್ನೌಜ್ ಕ್ಷೇತ್ರದ ಲೋಕಸಭಾ ಸಂಸದ…

Read More
Actor yash Breaks Silence On Rashmika Mandanna Old Mr Showoff Comment

Actor Yash: ರಶ್ಮಿಕಾ ಮಂದಣ್ಣ ‘ಶೋ ಆಫ್’ ಹೇಳಿಕೆಗೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯೆ

ಬೆಂಗಳೂರು: ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಇಂದು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಖತ್ ಸೌಂಡು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ, ತಮ್ಮ ವೃತ್ತಿಜೀವನದ ಆರಂಭದಲ್ಲಿ ನೀಡಿದ್ದ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು. 2017ರ ಸಂದರ್ಶನವೊಂದರಲ್ಲಿ ರಶ್ಮಿಕಾ, ಸ್ಯಾಂಡಲ್‌ವುಡ್‌ನ ‘ಮಿಸ್ಟರ್ ಶೋ ಆಫ್’ ಯಾರು ಎಂಬ ಪ್ರಶ್ನೆಗೆ ಕೆಜಿಎಫ್ ನಟ ಯಶ್ (Actor Yash) ಅವರ ಹೆಸರನ್ನು ಹೇಳಿದ್ದರು. ಈ ಹೇಳಿಕೆ ಆ ಸಮಯದಲ್ಲಿ ರಶ್ಮಿಕಾ ಅವರಿಗೆ ಯಶ್ ಅಭಿಮಾನಿಗಳಿಂದ ತೀವ್ರ ತರಾಟೆಗೆ ಒಳಗಾಗುವಂತೆ ಮಾಡಿತ್ತು. ಆ…

Read More
Tricolor Unfurled In The Dark Prasanna Kerekai Performs Unique Night Flag Hoisting On Sagara sigandur Bridge independence day

Sagara: ಕತ್ತಲಲ್ಲೇ ಕಂಗೊಳಿಸಿದ ತ್ರಿವರ್ಣ ಧ್ವಜ: ಸೇತುವೆ ಮೇಲೆ ಪ್ರಸನ್ನ ಕೆರೆಕೈ ಅವರಿಂದ ಧ್ವಜಾರೋಹಣ

ಸಾಗರ: ಸ್ವಾತಂತ್ರ್ಯೋತ್ಸವದ (Sagara) ಸಂಭ್ರಮದ ನಡುವೆಯೇ ವಿಶಿಷ್ಟ ರೀತಿಯಲ್ಲಿ ದೇಶಪ್ರೇಮ ಮೆರೆಯುವ ಕಾರ್ಯಕ್ರಮವೊಂದು ನೆರವೇರಿದೆ. ನಡುರಾತ್ರಿಯ ಕತ್ತಲಿನಲ್ಲಿ ಸಿಗಂದೂರು ಸೇತುವೆಯ ಮೇಲೆ ಧ್ವಜಾರೋಹಣ ನೆರವೇರಿಸಲಾಗಿದೆ. ‌ ಧ್ವಜಾರೋಹಣ ನೆರವೇರಿಸಿದ ಪ್ರಸನ್ನ ಕೆರೆಕೈ ಈ ಅದ್ಭುತ ಕಾರ್ಯಕ್ರಮಕ್ಕೆ ಸ್ಥಳೀಯ ನಾಯಕ ಪ್ರಸನ್ನ ಕೆರೆಕೈ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಅರ್ಥಪೂರ್ಣ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಮಹಾತ್ಮರನ್ನು ಸ್ಮರಿಸಿದ ಅವರು, ಇಂದಿನ ಯುವಜನತೆ ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ…

Read More
India vs Sri Lanka Test Series Gautam Gambhir Squad Faces Spin Challenge At Galle

Team India: ಭಾರತ-ಶ್ರೀಲಂಕಾ ಟೆಸ್ಟ್ ಸರಣಿ: ಗೌತಮ್ ಗಂಭೀರ್ ಪಡೆಗೆ ಗಾಲ್‌ನಲ್ಲಿ ಸಪಿನ್ ಸವಾಲು

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಶನಿವಾರದಿಂದ ಗಾಲ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಹೆಡ್ ಕೋಚ್ (Team India) ಗೌತಮ್ ಗಂಭೀರ್ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯಕ್ಕೆ ಈ ಸರಣಿ ಅತ್ಯಂತ ನಿರ್ಣಾಯಕ ಎನಿಸಿದೆ. ಗಂಭೀರ್ ತರಬೇತಿಯಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ಗೆದ್ದು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅಸಾಧಾರಣ ಯಶಸ್ಸು ಕಂಡಿದೆಯಾದರೂ, ಟೆಸ್ಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಡಬಡಾಯಿಸಿ ಸರಣಿ ಸೋಲನುಭವಿಸಿತ್ತು….

Read More
Anti Inflammatory Foods To Include In Your Daily Diet For Quick Relief

Health Tips: ದೇಹದಲ್ಲಿ ಉರಿಯೂತವೇ? ನಿಮ್ಮ ದೈನಂದಿನ ಆಹಾರದಲ್ಲಿದ್ದರೆ ಈ 5 ಪದಾರ್ಥಗಳು ಶಮನ ಖಂಡಿತ!

ನಮ್ಮ ದೇಹವು ಗಾಯ ಅಥವಾ ಅನಾರೋಗ್ಯದಿಂದ (Health Tips) ತನ್ನನ್ನು ತಾನು ರಕ್ಷಿಸಿಕೊಳ್ಳಲು ಉರಿಯೂತ (Inflammation) ಒಂದು ಸಹಜ ಪ್ರಕ್ರಿಯೆಯಾಗಿದೆ. ಆದರೆ ಈ ಉರಿಯೂತವು ದೇಹದಲ್ಲಿ ದೀರ್ಘಕಾಲದವರೆಗೆ ಉಂಟಾದರೆ ಅದು ಒಟ್ಟಾರೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ಇದನ್ನು ತಡೆಗಟ್ಟಲು ನಾವು ಸೇವಿಸುವ ಆಹಾರದ ಕಡೆಗೆ ಗಮನ ಹರಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ರಸಿದ್ಧ ಪೌಷ್ಟಿಕತಜ್ಞೆ ದೀಪ್ಶಿಖಾ ಜೈನ್ ಅವರು ದೇಹದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುವ ಐದು ಸರಳ ಆಹಾರಗಳನ್ನು ಪರಿಚಯಿಸಿದ್ದಾರೆ. ಬ್ರೊಕೋಲಿ…

Read More
80th Independence Day Celebrations At Sharavathi Bridge Midnight Flag Hoisting On Aug 14

Independence Day: ಶರಾವತಿ ಸಂತ್ರಸ್ತರ ಶಾಪ ವಿಮೋಚನಾ ಸೇತುವೆ ಮೇಲೆ 80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 14ರ ಮಧ್ಯರಾತ್ರಿ ಧ್ವಜಾರೋಹಣ

ತುಮರಿ: ಸ್ವತಂತ್ರ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಶುಭ ಸಂದರ್ಭದಲ್ಲಿ, ಶರಾವತಿ ಹಿನ್ನೀರು ಸಂತ್ರಸ್ತರ ದಶಕಗಳ ಕಾಯುವಿಕೆಗೆ ಸಾಕ್ಷಿಯಾಗಿರುವ ಹೊಳೆಬಾಗಿಲು ಸೇತುವೆಯ ಮೇಲೆ ವಿನೂತನ ಮಾದರಿಯ ಸಂಭ್ರಮಾಚರಣೆ ಆಯೋಜಿಸಲಾಗಿದೆ. ಆಗಸ್ಟ್ 14ರ ಮಧ್ಯರಾತ್ರಿ 12:00 ಗಂಟೆಗೆ ಕಾರ್ಯಕ್ರಮ ಆಗಸ್ಟ್ 14ರ ಮಧ್ಯರಾತ್ರಿ 12:00 ಗಂಟೆಗೆ ಶ್ರೀ ಗಣೇಶೋತ್ಸವ ಸಮಿತಿ, ತುಮರಿ ಇವರ ನೇತೃತ್ವದಲ್ಲಿ ಹೊಳೆಬಾಗಿಲು ಸೇತುವೆಯ ಮೇಲೆ ಸಾರ್ವಜನಿಕರು ಹಾಗೂ ಶರಾವತಿ ಸಂತ್ರಸ್ತರು ಒಂದಾಗಿ ಸೇರಿ ತ್ರಿವರ್ಣ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮದಿಂದ…

Read More
America White House Press Secretary Karoline Leavitt Steps Down

America: ಭಾರತ-ಪಾಕ್ ಸಂಘರ್ಷ, ವ್ಯಾಪಾರ ವಿಚಾರಗಳಲ್ಲಿ ಟ್ರಂಪ್ ಧ್ವನಿಯಾಗಿದ್ದ ವೈಟ್‌ಹೌಸ್ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ರಾಜೀನಾಮೆ

ಅಮೆರಿಕ: ಅಧ್ಯಕ್ಷ ಡೊನಾಲ್ಡ್ (America) ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದಲ್ಲಿ ಪ್ರಮುಖ ಸಾರ್ವಜನಿಕ ಧ್ವನಿಯಾಗಿ ಹೊರಹೊಮ್ಮಿದ್ದ ವೈಟ್‌ಹೌಸ್ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಈ ತಿಂಗಳಾಂತ್ಯಕ್ಕೆ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುವ ಉದ್ದೇಶ ಅತ್ಯಂತ ಕಿರಿಯ ವಯಸ್ಸಿಗೆ ಈ ಹುದ್ದೆ ಅಲಂಕರಿಸಿದ್ದ 28 ವರ್ಷದ ಲೀವಿಟ್, ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುವ ಉದ್ದೇಶದಿಂದ ಈ ನಿರ್ಧಾರ ತಳೆದಿದ್ದಾರೆ ಎಂದು ಟ್ರಂಪ್ ಘೋಷಿಸಿದ್ದಾರೆ. ಹುದ್ದೆ ತೊರೆದರೂ ಲೀವಿಟ್ ಅವರು ಮುಂಬರುವ…

Read More