Donald Trump: ಶಟಪ್ ಟ್ರಂಪ್, AI ವಿಡಿಯೋ ಮೂಲಕ ಟಾಂಗ್ ಕೊಟ್ಟ ಇರಾನ್
ಇರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್ ಜೊತೆಗಿನ ಕದನ ವಿರಾಮವನ್ನು ವಿಸ್ತರಿಸಿದ್ದರೂ, ಇರಾನ್ ಮಾತ್ರ ಅಮೆರಿಕವನ್ನು ಬಿಡದೇ ಎಐ (AI) ತಂತ್ರಜ್ಞಾನ ಬಳಸಿ ಟ್ರೋಲ್ ಮಾಡುತ್ತಿದೆ. ಈ ಸಾಲಿನಲ್ಲಿ ಈಗ ಹೈದರಾಬಾದ್‌ನಲ್ಲಿರುವ ಇರಾನ್ ದೂತವಾಸ ಕಚೇರಿಯು ಒಂದು ಎಐ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಟ್ರಂಪ್ ಅವರ ನಿರ್ಧಾರವನ್ನು ಮತ್ತು ಪಾಕಿಸ್ತಾನದ ಪಾತ್ರವನ್ನು ವ್ಯಂಗ್ಯವಾಡಿದೆ. ಇರಾನ್‌ನಲ್ಲಿ ಈ ವಿಡಿಯೋ ಸದ್ಯ ಭಾರೀ ವೈರಲ್ ಆಗುತ್ತಿದ್ದು, ಅಮೆರಿಕದ ವಿದೇಶಾಂಗ ನೀತಿಯನ್ನು ಅಣಕಿಸಲು ಬಳಸಲಾಗಿದೆ. ಏನಿದೆ…
