TOP NEWS
These leaders should leave their constancy after reservation bill

Reservation Bill: ಮಹಿಳೆಯರಿಗೆ ಕ್ಷೇತ್ರ ಬಿಟ್ಟು ಕೊಡಬೇಕಾಗುತ್ತಂತೆ ಈ ನಾಯಕರು, ಯಾಕೆ?

ನವದೆಹಲಿ: ಲೋಕಸಭೆಯಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ (Reservation Bill) ತಕ್ಷಣವೇ ಜಾರಿಯಾಗಿ, ಅತಿ ಹೆಚ್ಚು ಮಹಿಳಾ ಮತದಾರರಿರುವ ಕ್ಷೇತ್ರಗಳನ್ನು ಮಹಿಳೆಯರಿಗೇ ಮೀಸಲಿಡುವ ‘ರೊಟೇಶನ್ ಫಾರ್ಮುಲಾ’ ಅನ್ವಯಿಸಿದರೆ ಏನಾಗಬಹುದು? ಈ ಪ್ರಶ್ನೆಗೆ ಈಗ ಕುತೂಹಲಕಾರಿ ಉತ್ತರ ಸಿಕ್ಕಿದೆ. ಈ ನಿಯಮ ಜಾರಿಯಾದಲ್ಲಿ ದೇಶದ ಹಲವು ಪ್ರಭಾವಿ ರಾಜಕಾರಣಿಗಳು ತಮ್ಮ ಹಾಲಿ ಕ್ಷೇತ್ರಗಳನ್ನು ಕಳೆದುಕೊಂಡು, ಹೊಸ ಕ್ಷೇತ್ರಗಳ ಹುಡುಕಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಬದಲಾಗಲಿದೆ ಲೋಕಸಭೆಯ ಚಿತ್ರಣ: 2024ರ ಚುನಾವಣಾ ಆಯೋಗದ ದತ್ತಾಂಶಗಳ ಆಧಾರದ ಮೇಲೆ ನಡೆಸಲಾದ…

Read More
INDIA Bloc opposing women reservation bill

INDIA Bloc: ಮಹಿಳಾ ಮೀಸಲಾತಿ ಮಸೂದೆಗೆ ಇಂಡಿ ಒಕ್ಕೂಟ ವಿರೋಧ

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಯ ಜಾರಿ ಪ್ರಕ್ರಿಯೆಯನ್ನು ವಿರೋಧಿಸಲು ಪ್ರತಿಪಕ್ಷಗಳ ‘ಇಂಡಿಯಾ’ (INDIA Bloc) ಒಕ್ಕೂಟ ನಿರ್ಧರಿಸಿದೆ. ಬುಧವಾರ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮಹಿಳೆಯರಿಗೆ ಮೀಸಲಾತಿ ನೀಡುವ ನೀತಿಯನ್ನು ನಾವು ಬೆಂಬಲಿಸುತ್ತೇವೆ, ಆದರೆ ಸರ್ಕಾರ ಇದನ್ನು ಜಾರಿಗೆ ತರುತ್ತಿರುವ ರೀತಿ ಸರಿಯಿಲ್ಲ ಎಂದು ಒಕ್ಕೂಟದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪ್ರೇರಿತ ಅಜೆಂಡಾ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಪ್ರತಿಪಕ್ಷಗಳ ಪ್ರಮುಖ…

Read More
iran Supertanker Crosses Hormuz Strait

Iran: ಅಮೆರಿಕ ದಿಗ್ಬಂಧನ ನಡುವೆಯೂ ಹೊರ್ಮುಜ್ ಜಲಸಂಧಿ ದಾಟಿದ ಇರಾನ್‌ ನೌಕೆ

ತೆಹ್ರಾನ್: ಅಮೆರಿಕ ವಿಧಿಸಿರುವ ಕಠಿಣ ಸೇನಾ ದಿಗ್ಬಂಧನವನ್ನು ಲೆಕ್ಕಿಸದ ಇರಾನ್‌ನ (Iran) ಬೃಹತ್ ತೈಲ ನೌಕೆಯೊಂದು ಹೊರ್ಮುಜ್ ಜಲಸಂಧಿಯ ಮೂಲಕ ಯಶಸ್ವಿಯಾಗಿ ಸಂಚರಿಸಿದೆ. ಸುಮಾರು 20 ಲಕ್ಷ ಬ್ಯಾರೆಲ್ ತೈಲ ಹೊತ್ತೊಯ್ಯುವ ಸಾಮರ್ಥ್ಯವಿರುವ ಈ ನೌಕೆಯು, ತನ್ನ ಲೊಕೇಶನ್ ಸಿಗ್ನಲ್‌ಗಳನ್ನು ಆನ್ ಮಾಡಿಕೊಂಡೇ ಬಹಿರಂಗವಾಗಿ ಅಮೆರಿಕದ ಎಚ್ಚರಿಕೆಯನ್ನು ಮೀರಿ ಸಾಗಿದೆ. ಇರಾನ್‌ನ ಈ ನಡೆ ವಾಷಿಂಗ್ಟನ್ ಮತ್ತು ತೆಹ್ರಾನ್ ನಡುವಿನ ಸಂಘರ್ಷವನ್ನು ಮತ್ತಷ್ಟು ಸ್ಫೋಟಕ ಹಂತಕ್ಕೆ ತಲುಪಿಸಿದೆ. ಬೆದರಿಕೆಗೆ ಮಣಿಯದ ಇರಾನ್; 6 ನೌಕೆಗಳು ವಾಪಸ್: ವಿಶ್ವದ…

Read More
Layoff started in Snap inc company

Layoff: ಮತ್ತೆ ಆರಂಭ ಆಯ್ತು ಲೇಆಫ್‌, ಟೆಕ್ ವಲಯದಲ್ಲಿ ಆತಂಕ

ಬೆಂಗಳೂರು: ಜನಪ್ರಿಯ ಮೆಸೇಜಿಂಗ್ ಆ್ಯಪ್ ಸ್ನ್ಯಾಪ್‌ಚಾಟ್‌ನ ಮಾತೃಸಂಸ್ಥೆಯಾದ ‘ಸ್ನ್ಯಾಪ್ ಇಂಕ್’ ಮತ್ತೆ ದೊಡ್ಡ ಮಟ್ಟದ ಉದ್ಯೋಗ ಕಡಿತಕ್ಕೆ (Layoff) ಮುಂದಾಗಿದೆ. ಸಂಸ್ಥೆಯು ತನ್ನ ಒಟ್ಟು ಸಿಬ್ಬಂದಿಯಲ್ಲಿ ಶೇಕಡಾ 15 ರಿಂದ 20 ರಷ್ಟು ಜನರನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದ್ದು, ಈ ವಾರದಲ್ಲೇ ವಜಾ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಹಳೆಯ ವ್ಯವಹಾರಕ್ಕೆ ಬ್ರೇಕ್, ಹೊಸ ತಂತ್ರಜ್ಞಾನಕ್ಕೆ ಒತ್ತು: ಸೋಷಿಯಲ್ ಮೀಡಿಯಾ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಗೆ ತಕ್ಕಂತೆ ಕಂಪನಿಯು ತನ್ನ ದಾರಿಯನ್ನು ಬದಲಿಸಿಕೊಳ್ಳುತ್ತಿದೆ. ಸಾಂಪ್ರದಾಯಿಕ ಸೋಷಿಯಲ್ ಮೀಡಿಯಾ ವ್ಯವಹಾರಕ್ಕಿಂತ ಹೆಚ್ಚಾಗಿ…

Read More
CBSE exam result announced

CBSE: ಸಿಬಿಎಸ್‌ಸಿ SSLC ಪರೀಕ್ಷೆ ಫಲಿತಾಂಶ ಪ್ರಕಟ

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (CBSE) 2026ನೇ ಸಾಲಿನ 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈಗ ಡಿಜಿಲಾಕರ್ (DigiLocker) ವೇದಿಕೆಯ ಮೂಲಕ ತಮ್ಮ ಅಂಕಪಟ್ಟಿಗಳನ್ನು ಸುಲಭವಾಗಿ ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಹೀಗೆ ರಿಸಲ್ಟ್‌ ನೋಡಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಬಿಎಸ್‌ಇ ಈ ಬಾರಿ ಡಿಜಿಲಾಕರ್‌ನಲ್ಲಿ ವಿಶೇಷ ವ್ಯವಸ್ಥೆ ಮಾಡಿದೆ. ಈಗಾಗಲೇ ಸಿಬಿಎಸ್‌ಇ ಜೊತೆಗೆ ತಮ್ಮ ಅಪಾರ್ ಐಡಿ (APAAR ID) ಲಿಂಕ್ ಮಾಡಿರುವ ವಿದ್ಯಾರ್ಥಿಗಳ ಡಿಜಿಟಲ್ ಅಂಕಪಟ್ಟಿಗಳು ನೇರವಾಗಿ…

Read More
Shakti Scheme woman shares problem of free bus

Shakti Scheme: ಉಚಿತ ಬಸ್‌ ನಮಗೆ ಬೇಡ, ವಾಪಾಸ್‌ ತಗೊಳಿ: ಮಹಿಳೆಯ ವಿಡಿಯೋ ವೈರಲ್

ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಯೋಜನೆ (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ಈಗ ಸಾಮಾಜಿಕ ಜಾಲತಾಣಗಳಲ್ಲಿ (Shakti Scheme) ಭಾರಿ ಚರ್ಚೆಗೆ ಕಾರಣವಾಗಿದೆ. ಈ ಯೋಜನೆಯಿಂದಾಗಿ ಬಸ್‌ಗಳಲ್ಲಿ ಉಂಟಾಗುತ್ತಿರುವ ವಿಪರೀತ ಜನದಟ್ಟಣೆಯಿಂದ ಬೇಸತ್ತ ಮಹಿಳೆಯೊಬ್ಬರು ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲೇನಿದೆ? ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಹುಲಿಗೆಮ್ಮ ಎಂಬ ಮಹಿಳೆ, ಬಸ್‌ನಲ್ಲಿ ಕಿಕ್ಕಿರಿದು ತುಂಬಿರುವ ಜನಜಂಗುಳಿಯ ನಡುವೆ ನಿಂತುಕೊಂಡೇ ತಮ್ಮ ಅಳಲು ತೋಡಿಕೊಂಡಿದ್ದಾರೆ. “ಸಿದ್ದರಾಮಯ್ಯನವರೇ, ನಮಗೆ ನಿಮ್ಮ ಉಚಿತ ಬಸ್…

Read More
RBI new rules regarding UPI gets backlash

UPI: ಆರ್‌ಬಿಐ ಹೊಸ ನಿಯಮಕ್ಕೆ ಬ್ಯಾಂಕ್‌ಗಳ ವಿರೋಧ

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳನ್ನು ತಡೆಯಲು 10,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ಹೊಸ ಪಾವತಿಗಳಿಗೆ (UPI) ಒಂದು ಗಂಟೆಯ ಕಾಲ ವಿಳಂಬ ಮಾಡುವ ಆರ್‌ಬಿಐ ಪ್ರಸ್ತಾವನೆಯು ಬ್ಯಾಂಕಿಂಗ್ ಮತ್ತು ಫಿನ್‌ಟೆಕ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಿಯಮವು ಭಾರತದ ಹೆಮ್ಮೆಯ ಪಾವತಿ ವ್ಯವಸ್ಥೆಯಾದ ಯುಪಿಐ (UPI) ವೇಗಕ್ಕೆ ಬ್ರೇಕ್ ಹಾಕಬಹುದು ಮತ್ತು ಜನರನ್ನು ಮತ್ತೆ ನಗದು ವ್ಯವಹಾರದತ್ತ ಮುಖ ಮಾಡುವಂತೆ ಮಾಡಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ವಂಚನೆ ತಡೆಯಲು ಹೊಸ ಕ್ರಮ 2024-25ರ…

Read More