Russia: ಜೀವಭಯದಲ್ಲಿ ಪುಟಿನ್: ಐಷಾರಾಮಿ ಅರಮನೆ ಬಿಟ್ಟು ಬಂಕರ್ ಸೇರಿದ ರಷ್ಯಾ ಅಧ್ಯಕ್ಷ!
ಮಾಸ್ಕೋ: ಉಕ್ರೇನ್ ವಿರುದ್ಧದ ಯುದ್ಧವು ನಿರಂತರವಾಗಿ ಮುಂದುವರಿಯುತ್ತಿರುವಂತೆಯೇ, ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹತ್ಯೆಯ ಭೀತಿ ಎದುರಾಗಿದೆ. ಈ ಕಾರಣದಿಂದಾಗಿ ಅವರು ತಮ್ಮ ಸುರಕ್ಷತೆಗಾಗಿ ಸಾರ್ವಜನಿಕ ಜೀವನದಿಂದ ದೂರ ಸರಿದು, ಭೂಗತ ಬಂಕರ್‌ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹೆಚ್ಚಿದ ಭದ್ರತಾ ಆತಂಕ: ಉಕ್ರೇನ್ ನಡೆಸುತ್ತಿರುವ ಡ್ರೋನ್ ದಾಳಿಗಳು ಮತ್ತು ರಷ್ಯಾದ ಒಳಗೇ ನಡೆಯುತ್ತಿರುವ ಗುಪ್ತ ಕಾರ್ಯಾಚರಣೆಗಳು ಕ್ರೆಮ್ಲಿನ್ ಆಡಳಿತವನ್ನು ಚಿಂತೆಗೀಡುಮಾಡಿವೆ. ಈ ಹಿನ್ನೆಲೆಯಲ್ಲಿ ಪುಟಿನ್ ಅವರ ರಕ್ಷಣೆಗಾಗಿ ಇರುವ…
