TOP NEWS
dk shivakumar made vastu changes in cm official house

DK Shivakumar: ವಾಸ್ತು ಬದಲಾವಣೆಗೆ ಸಿಎಂ ಡಿಕೆಶಿ ಕಸರತ್ತು: ಕುಮಾರಕೃಪಾ ದ್ವಾರ ಉಲ್ಟಾ, ಕೊಠಡಿ ಧ್ವಂಸ

ಬೆಂಗಳೂರು: ಚುನಾವಣೆ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಪ್ರತಿಯೊಂದು ಶುಭ ಕಾರ್ಯವನ್ನು ಜ್ಯೋತಿಷ್ಯದ ಪ್ರಕಾರವೇ ಮಾಡಿಕೊಂಡು ಬಂದಿರುವ ಸಿಎಂ ಡಿ.ಕೆ. ಶಿವಕುಮಾರ್, (DK Shivakumar) ಈಗ ವಾಸ್ತುಶಾಸ್ತ್ರಕ್ಕೆ ತಕ್ಕಂತೆ ತಮ್ಮ ಅಧಿಕೃತ ಕಚೇರಿ ಹಾಗೂ ನಿವಾಸವನ್ನು ಬದಲಾಯಿಸಲು ಮುಂದಾಗಿದ್ದಾರೆ. ಐತಿಹಾಸಿಕ ಪಾರಂಪರಿಕ ಕಟ್ಟಡವಾದ ಕುಮಾರಕೃಪಾ ಅತಿಥಿ ಗೃಹವನ್ನು (Kumara Krupa Guest House) ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನಾಗಿ ಮಾರ್ಪಡಿಸಲಾಗುತ್ತಿದ್ದು, ವಾಸ್ತು ದೋಷ ನಿವಾರಣೆಗಾಗಿ ದೊಡ್ಡ ಮಟ್ಟದ ನವೀಕರಣ ಕಾಮಗಾರಿಗಳು ಆರಂಭವಾಗಿವೆ. ವಾಸ್ತು ನಿಯಮಕ್ಕೆ…

Read Full News
These food habits may affects you financially

Food Habits: ತಟ್ಟೆಯಲ್ಲಿ ಕೈ ತೊಳೆಯುವ ಅಭ್ಯಾಸ ಇದೆಯಾ? ಹಾಗಾದ್ರೆ ಈ ಸಮಸ್ಯೆ ಗ್ಯಾರಂಟಿ

ನಮ್ಮ ಸಂಸ್ಕೃತಿಯಲ್ಲಿ ಅನ್ನವನ್ನು ದೇವರಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ‘ಅನ್ನಂ ಪರಬ್ರಹ್ಮ ಸ್ವರೂಪಂ’ ಎಂಬ ಮಾತಿನಂತೆ, ಅನ್ನಕ್ಕೆ ನಾವು ನೀಡುವ ಗೌರವವೇ ನಮ್ಮ ಮನೆಯ ಸುಖ-ಶಾಂತಿಯ ಮೂಲವಾಗಿರುತ್ತದೆ. ಆದರೆ, ಇಂದಿನ ದಿನಗಳಲ್ಲಿ ಅನೇಕರು ಊಟ ಮುಗಿದ ತಕ್ಷಣ ಆಲಸ್ಯದಿಂದ ಅಥವಾ ಬೇಗ ಕೆಲಸ ಮುಗಿಸುವ ಭರದಲ್ಲಿ ತಾವು ಊಟ ಮಾಡಿದ ತಟ್ಟೆಯಲ್ಲೇ ಕೈ ತೊಳೆಯುವ (Food Habits) ಅಭ್ಯಾಸವನ್ನು ಮಾಡಿಕೊಂಡಿದ್ದಾರೆ. ವಾಸ್ತು ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ರೀತಿ ಮಾಡುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಮಹಾಲಕ್ಷ್ಮಿಗೆ…

Read Full News
Vastu tips which direction is best to keep calendar

Vastu Tips: ಈ ದಿಕ್ಕಿನಲ್ಲಿ ಕ್ಯಾಲೆಂಡರ್‌ ಹಾಕಿದ್ರೆ ಸಕ್ಸಸ್‌ ಫಿಕ್ಸ್

ಬೆಂಗಳೂರು: ಹೊಸ ವರ್ಷದ ಆರಂಭದಲ್ಲಿ ಬಹುತೇಕರು ತಮ್ಮ ಮನೆಗೆ ಹೊಸ ಕ್ಯಾಲೆಂಡರ್‌ಗಳನ್ನು ತರುತ್ತಾರೆ. ಆದರೆ, ವಾಸ್ತುಶಾಸ್ತ್ರದ ಪ್ರಕಾರ, ಕ್ಯಾಲೆಂಡರ್ ಅನ್ನು ಮನೆಯಲ್ಲಿ ಎಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಹಾಕಬೇಕು ಎನ್ನುವುದಕ್ಕೆ ಮಹತ್ವದ ನಿಯಮಗಳಿವೆ. ತಪ್ಪಾದ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕುವುದರಿಂದ ಮನೆಯಲ್ಲಿ (Vastu Tips) ನಕಾರಾತ್ಮಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಮತ್ತು ಅದು ನಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ಹಾಗಾಗಿ ಕ್ಯಾಲೆಂಡರ್ ಹಾಕುವಾಗ ಈ ಕೆಳಗಿನ ಅಂಶಗಳನ್ನು ಗಮನಿಸುವುದು ಅಗತ್ಯ. ಈ ದಿಕ್ಕುಗಳು ಬಹಳ ಶುಭ ವಾಸ್ತುಶಾಸ್ತ್ರದ ಪ್ರಕಾರ,…

Read Full News
Vastu Tips make sure you follow these tips while building new home

Vastu Tips: ಹೊಸ ಮನೆ ಕಟ್ತಿದ್ದೀರಾ? ಈ ವಾಸ್ತು ಟಿಪ್ಸ್‌ ಪಾಲಿಸಿ

ಮನೆ ಎಲ್ಲರಿಗೂ ಬಹಳ ಮುಖ್ಯ. ಸ್ವಂತ ಮನೆ ಇರಲಿ ಅಥವಾ ಬಾಡಿಗೆ ಮನೆ ಇರಲಿ ವಾಸ್ತು ಪಾಲನೆ ಮಾಡುವುದು ಇನ್ನೂ ಪ್ರಮುಖ ಅನಿಸಿಕೊಳ್ಳುತ್ತದೆ. ಅದರಲ್ಲೂ ನೀವು ಸ್ವಂತ ಮನೆ ನಿರ್ಮಾಣ ಮಾಡುತ್ತಿದ್ದರೆ ಮನೆ ಕಟ್ಟುವಾಗ ತಪ್ಪದೇ ಪಾಲಿಸಬೇಕಾದ ಕೆಲ ವಾಸ್ತು (Vastu Tips) ನಿಯಮಗಳಿದೆ. ಆ ವಾಸ್ತು ನಿಯಮಗಳೇನು ಎಂಬುದು ಇಲ್ಲಿದೆ. ಈ ವಾಸ್ತು ನಿಯಮ (Vastu Tips) ತಪ್ಪದೇ ಪಾಲಿಸಿ ಮುಖ್ಯ ದ್ವಾರ ಒಂದು ಮಾತ್ರ ಇರಲಿ: ವಾಸ್ತು ನಿಯಮದ ಪ್ರಕಾರ ಮನೆಗೆ ಮುಖ್ಯ ಬಾಗಿಲು…

Read Full News
dream catcher astrological benefits

Dream Catcher: ಮನೆಯಲ್ಲಿ ಡ್ರೀಮ್‌ ಕ್ಯಾಚರ್‌ ಹಾಕ್ಬೇಕಾ? ಈ ರೂಲ್ಸ್‌ ಮರಿಬೇಡಿ

ನಾವು ಮನೆಯಲ್ಲಿ ಅನೇಕ ವಸ್ತುಗಳನ್ನ ಅಲಂಕಾರಕ್ಕಾಗಿ ಬಳಕೆ ಮಾಡುತ್ತೇವೆ. ಆ ವಸ್ತುಗಳು ಸಹ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ನಾವು ಯಾವುದೇ ವಸ್ತುಗಳನ್ನ ಮನೆಯಲ್ಲಿ ಇಟ್ಟುಕೊಂಡರೂ ಸಹ ಅವುಗಳಿಂದ ಯಾವ ರೀತಿ ಲಾಭ ಆಗುತ್ತದೆ ಹಾಗೂ ಸಮಸ್ಯೆಗಳಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು. ಹಾಗೆಯೇ, ಅನೇಕರ ಮನೆಯಲ್ಲಿ ಡ್ರೀಮ್‌ ಕ್ಯಾಚರ್‌ ಇರುತ್ತದೆ. ಇದನ್ನ ಇಷ್ಟಬಂದ ಜಾಗದಲ್ಲಿ ನೇತು ಹಾಕಿರುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಈ ಡ್ರೀಮ್‌ ಕ್ಯಾಚರ್‌ (Dream Catcher) ಹಾಕಲು ಕೆಲ ನಿಯಮಗಳಿದೆ. ಅದೇ…

Read Full News