TOP NEWS
andra pradesh Seven Idols Found while doing temple renovation

Shocking: ಭವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಐತಿಹಾಸಿಕ ನಿಧಿ ಪತ್ತೆ: ಬಾವಿಯೊಳಗೆ ಸಿಕ್ಕ ಏಳು ಪುರಾತನ ವಿಗ್ರಹಗಳು!

ಈಪೂರು: ಆಂಧ್ರಪ್ರದೇಶದ ಈಪೂರು ಗ್ರಾಮದ ಪುರಾತನ ಶ್ರೀ ಭವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯದ ವೇಳೆ ಅಚ್ಚರಿಯ ನಿಧಿಯೊಂದು (Shocking) ಪತ್ತೆಯಾಗಿದೆ. ಮಂಗಳವಾರ ರಾತ್ರಿ ದೇಗುಲದ ಆವರಣದ ಹಳೆಯ ಬಾವಿಯನ್ನು ಸ್ವಚ್ಛಗೊಳಿಸುವಾಗ, ಭಾರೀ ಗಾತ್ರದ ಕಲ್ಲುಗಳ ಅಡಿಯಲ್ಲಿ ಏಳು ಪುರಾತನ ಲೋಹದ ವಿಗ್ರಹಗಳು ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ಸಂಭ್ರಮ ಮನೆಮಾಡಿದೆ. ದಾಳಿಕೋರರಿಂದ ರಕ್ಷಿಸಲು ಬಚ್ಚಿಟ್ಟಿದ್ದರೇ?: ಕೇವಲ ವಿಗ್ರಹಗಳಷ್ಟೇ ಅಲ್ಲದೆ, ದೇವಸ್ಥಾನದ ಮತ್ತೊಂದು ಭಾಗದಲ್ಲಿ ಮೂರು ತಾಮ್ರದ ಶಾಸನಗಳು ಸಹ ಲಭ್ಯವಾಗಿವೆ. ಈ ಹಿಂದೆ ಪರಕೀಯರ ಆಕ್ರಮಣದ ಸಮಯದಲ್ಲಿ…

Read More