Viral News: ಗ್ಯಾರೇಜ್ ತ್ಯಾಜ್ಯದಿಂದಲೇ ಸೋಲಾರ್ ಕಾರು ನಿರ್ಮಾಣ: ಒಡಿಶಾದ 14ರ ಹರೆಯದ ಬಾಲಕನ ಸೃಜನಶೀಲತೆಗೆ ಜಗತ್ತೇ ಫಿದಾ
ಒಡಿಸ್ಸಾ: ತಂತ್ರಜ್ಞಾನದ ಹೊಸ ಹೊಸ ಸಾಧ್ಯತೆಗಳ ನಡುವೆಯೇ ಬೆಳೆಯುತ್ತಿರುವ ಇಂದಿನ ‘ಜನರೇಷನ್ ಆಲ್ಫಾ’ ಪೀಳಿಗೆಯ ಮಕ್ಕಳು ತಮ್ಮ ಸೃಜನಶೀಲತೆಯಿಂದ ಎಲ್ಲರನ್ನೂ (Viral News) ಬೆರಗುಗೊಳಿಸುತ್ತಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಒಡಿಶಾದ ಭವಾನಿಪಟ್ನಾದ 14 ವರ್ಷದ ಶಾಲಾ ವಿದ್ಯಾರ್ಥಿ ಸ್ವಾರಾಜ್ ಸತ್ಪತಿ ಹೊರಹೊಮ್ಮಿದ್ದಾರೆ. ಗ್ಯಾರೇಜ್‌ಗಳಲ್ಲಿ ಬಿಸಾಡಿದ ಹಳೆಯ ಕಾರಿನ ಭಾಗಗಳು ಮತ್ತು ತಕ್ಕಡಿ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಈ ಬಾಲಕ ಅತ್ಯಂತ ಸುಂದರವಾದ, ಸೋಲಾರ್ ಹಾಗೂ ವಿದ್ಯುತ್ ಶಕ್ತಿಯಿಂದ ಚಲಿಸುವ ಎರಡು ಆಸನಗಳ ‘ವೋಲ್ಟ್-ಎಕ್ಸ್’ (VOLT-X) ಕಾರನ್ನು ನಿರ್ಮಿಸಿ…
