CJP; ದಿಢೀರ್ ರಣರಂಗವಾದ ದೆಹಲಿ: ಸಂಸತ್ ಚಲೋ ರ್ಯಾಲಿಯಲ್ಲಿ ಹಿಂಸಾಚಾರ
ನವದೆಹಲಿ: ದೇಶಾದ್ಯಂತ ಸೃಷ್ಟಿಯಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಕಿಡಿ ಈಗ ರಾಜಧಾನಿ ದೆಹಲಿಯಲ್ಲಿ ಭಾರಿ ಹಿಂಸಾಚಾರಕ್ಕೆ ಕಾರಣವಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದ ಆರಂಭದ ದಿನವೇ ವಿವಿಧ ಸಂಘಟನೆಗಳು ಹಾಗೂ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಹಮ್ಮಿಕೊಂಡಿದ್ದ ‘ಸಂಸತ್ ಭವನ ಚಲೋ’ ಪ್ರತಿಭಟನಾ ರ್ಯಾಲಿ ದೆಹಲಿಯ ರಸ್ತೆಗಳಲ್ಲಿ ರಣರಂಗ ಸೃಷ್ಟಿಸಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ಜಂತರ್ ಮಂತರ್ನಿಂದ ಸಂಸತ್ತಿನತ್ತ ನುಗ್ಗಲು ಯತ್ನಿಸಿದ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಜನರನ್ನು ಪೊಲೀಸರು…
