TOP NEWS
Savings tips Post Office Time Deposit Scheme Earn Up to 45 000 Interest on 1 Lakh Investment in 5 Years

Savings Tips: ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ ಯೋಜನೆ: ₹1 ಲಕ್ಷ ಹೂಡಿಕೆಗೆ 5 ವರ್ಷದಲ್ಲಿ ಸಿಗಲಿದೆ ಬರೋಬ್ಬರಿ ₹45,000 ಬಡ್ಡಿ ಲಾಭ

ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಯಾವುದೇ ಮಾರುಕಟ್ಟೆ ರಿಸ್ಕ್ ಇಲ್ಲದೆ ಅತ್ಯಂತ ಸುರಕ್ಷಿತವಾಗಿ ಹೂಡಿಕೆ ಮಾಡಲು ಬಯಸುತ್ತೀರಾ? ಹಾಗಾದರೆ ಕೇಂದ್ರ (Savings Tips) ಸರ್ಕಾರದ ಭದ್ರತೆಯಿರುವ ಅಂಚೆ ಕಚೇರಿಯ ‘ಸಮಯ ಠೇವಣಿ’ (Post Office Time Deposit – TD) ಯೋಜನೆಯು ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಬ್ಯಾಂಕ್‌ಗಳ ಸ್ಥಿರ ಠೇವಣಿಗಳ (FD) ಮಾದರಿಯಲ್ಲೇ ಕಾರ್ಯನಿರ್ವಹಿಸುವ ಈ ಪೋಸ್ಟ್ ಆಫೀಸ್ ಯೋಜನೆಯು ಸುರಕ್ಷಿತ ಬಂಡವಾಳದೊಂದಿಗೆ ಆಕರ್ಷಕ ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯಡಿ ಸಣ್ಣ ಉಳಿತಾಯಗಾರರಿಂದ ಹಿಡಿದು ಹಿರಿಯ ನಾಗರಿಕರವರೆಗೆ…

Read Full News