Rocking Star Yash integrity wins hearts producer Jayanna recalls how the star kept his word during Jaanu

Yash: ಕೊಟ್ಟ ಮಾತಿಗೆ ತಪ್ಪದ ‘ರಾಕಿ ಭಾಯ್’!; ಯಶ್ ಅಂದು ತೋರಿದ ಸಿನಿಮಾ ನೈತಿಕತೆಯನ್ನು ನೆನಪಿಸಿಕೊಂಡ ನಿರ್ಮಾಪಕ ಜಯಣ್ಣ!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ಸ್ಯಾಂಡಲ್‌ವುಡ್‌ನ (Sandalwood) ಪ್ರಸಿದ್ಧ ನಿರ್ಮಾಪಕ ಜಯಣ್ಣ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಜೋಡಿ ಎಂದೇ ಗುರುತಿಸಿಕೊಂಡಿದೆ. ಜಯಣ್ಣ-ಭೋಗೇಂದ್ರ ಬ್ಯಾನರ್ ಅಡಿಯಲ್ಲಿ ಮೂಡಿಬಂದ ಯಶ್ ನಟನೆಯ ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡಿವೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಿರ್ಮಾಪಕ ಜಯಣ್ಣ, ಯಶ್ ಅವರ ಆರಂಭಿಕ ದಿನಗಳ ಯಶಸ್ವಿ ಚಿತ್ರ ‘ಜಾನು’ ಸೆಟ್ಟೇರಿದ ಹಿಂದಿನ ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಜಾನು ಸಿನಿಮಾ ಸೆಟ್ಟೇರಿದ ಕತೆ ಇದು ನಿರ್ದೇಶಕ…

Read More
Thalaivar Biopic on the Cards Silent Prep Underway to Film Rajinikanths Journey From Bus Conductor to Superstar

Rajinikanth: ಸಿನಿಮಾ ರೂಪ ಪಡೆಯಲಿದೆಯೇ ರಜನಿಕಾಂತ್ ಆತ್ಮಕಥನ? ಬಿಗ್ ಸ್ಕ್ರೀನ್ ಮೇಲೆ ಮೂಡಿಬರಲಿದೆ ‘ಸೂಪರ್‌ಸ್ಟಾರ್’ ಬದುಕಿನ ರೋಚಕ ಇತಿಹಾಸ!

ಚೆನ್ನೈ: ಚಿತ್ರರಂಗದ ದೃಶ್ಯಕಾವ್ಯ, ಭಾರತೀಯ ಸಿನಿಮಾದ ಪರಮೋಚ್ಛ ತಾರೆ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರ ಜೀವನ ಚರಿತ್ರೆ ಇದೀಗ ಬೆಳ್ಳಿಪರದೆಗೆ ಬರಲು ಸಿದ್ಧವಾಗುತ್ತಿದೆ ಎಂಬ ಭಾರಿ ಸುದ್ದಿಯೊಂದು ಹರಿದಾಡುತ್ತಿದ್ದು, ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಹೊಸ ರೋಮಾಂಚನ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಸಾಮಾನ್ಯ ಬಸ್ ಕಂಡಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿ, ಇಂದು ಭಾರತೀಯ ಚಿತ್ರರಂಗದ ಅಧಿಪತಿಯಾಗಿ ಬೆಳೆದು ನಿಂತಿರುವ ತಲೈವಾ ಅವರ ಬದುಕಿನ ಯಶೋಗಾಥೆ ಚಿತ್ರ ರೂಪದಲ್ಲಿ ಮೂಡಿಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಧಿಕೃತ ಪ್ರಕಟಣೆ ಇನ್ನು ಹೊರಬೀಳಬೇಕಾಗಿದ್ದರೂ,…

Read More
Rocking Star Yashs Uber Cool Yet Lethal Look From toxic Goes Viral Movie Release Countdown Begins

Toxic: ‘ಟಾಕ್ಸಿಕ್’ ಬಿಡುಗಡೆಗೆ ಕೌಂಟ್‌ಡೌನ್ ಶುರು: ಹೊಸ ಪೋಸ್ಟರ್ ರಿಲೀಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಬೆಳ್ಳಿಪರದೆಗೆ ಬರಲು ಇನ್ನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಜುಲೈ 26 ರಿಂದ ಆಗಸ್ಟ್ 26ರವರೆಗಿನ ದಿನಗಣನೆ ಅಧಿಕೃತವಾಗಿ ಶುರುವಾಗಿದ್ದು, ಚಿತ್ರತಂಡ ‘ಬಿಗಿನ್ಸ್ ವಿತ್ ಎ ಬ್ಯಾಂಗ್’ (Begins with a Bang) ಎಂಬ ಶೀರ್ಷಿಕೆಯಡಿ ಹೊಸ ಪೋಸ್ಟರ್ ಒಂದನ್ನು ಜುಲೈ 26 ರಂದು ಹಂಚಿಕೊಂಡಿದೆ. ಮಾಸ್ ಲುಕ್‌ನಲ್ಲಿ ಅಬ್ಬರಿಸಿದ ಯಶ್ ಈಗಾಗಲೇ ಸಿನಿಮಾದ ಹಲವು ಪೋಸ್ಟರ್‌ಗಳು ಸದ್ದು ಮಾಡಿದ್ದರೂ, ಇತ್ತೀಚಿನ…

Read More
NEET Paper Leak Sadhu Kokila Urges Sandalwood to Drop Ego and Speak Up for Students

Sandalwood: ವಿದ್ಯಾರ್ಥಿಗಳ ಪರ ಹೋರಾಟಕ್ಕೆ ಸ್ಯಾಂಡಲ್‌ವುಡ್ ತಾರೆಯರ ಉದಾಸೀನತೆ: ಸಾಧುಕೋಕಿಲ ತೀವ್ರ ಆಕ್ರೋಶ

ಬೆಂಗಳೂರು: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET-UG) ಪರೀಕ್ಷಾ ಅಕ್ರಮದ ವಿರುದ್ಧದ ವಿದ್ಯಾರ್ಥಿಗಳ ಹೋರಾಟಕ್ಕೆ ಬಾಲಿವುಡ್ ಸೇರಿದಂತೆ ನೆರೆಯ ಕಾಲಿವುಡ್ ಚಿತ್ರರಂಗದ ಸ್ಟಾರ್‌ಗಳು ಬೀದಿಗಿಳಿದು ಸಾಥ್ ನೀಡಿದ್ದಾರೆ. ಆದರೆ, ಇದೇ ವಿಚಾರದಲ್ಲಿ ಕನ್ನಡ ಚಿತ್ರರಂಗದ (Sandalwood) ಬಹುತೇಕ ದೊಡ್ಡ ನಟರು ಹಾಗೂ ಗಣ್ಯರು ಮೌನಕ್ಕೆ ಶರಣಾಗಿರುವುದು ಈಗ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕನ್ನಡ ತಾರೆಯರ ಮೌನಕ್ಕೆ ಸಾಧುಕೋಕಿಲ ಕಿಡಿ: ಸ್ಯಾಂಡಲ್‌ವುಡ್ ಕಲಾವಿದರ ಈ ನಿಲುವಿನ ವಿರುದ್ಧ ಹಿರಿಯ ನಟ ಹಾಗೂ…

Read More
Comic Con Craze Actor Yash Commands International Attention as Ravana in Epic Ramayana

Actor Yash: ಪ್ರಾದೇಶಿಕ ಸಿನಿಮಾದಿಂದ ಗ್ಲೋಬಲ್ ಸ್ಟೇಜ್‌ವರೆಗೆ ಯಶ್ ಜರ್ನಿ: ಹಳೆಯ ದಿನಗಳನ್ನು ನೆನೆದು ಭಾವುಕರಾದ ರಾಕಿಂಗ್ ಸ್ಟಾರ್

ಬೆಂಗಳೂರು: ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ವಿಶೇಷ ಸಂವಾದಕ್ಕಾಗಿ ಕಾಮಿಕ್ ಕಾನ್ ವೇದಿಕೆಯಲ್ಲಿ ನಟ ಯಶ್ (Actor Yash) ಕಾಣಿಸಿಕೊಂಡಿದ್ದು, ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದಿದ್ದಾರೆ. ಚಿತ್ರದ ನಿರ್ದೇಶಕ ನಿತೇಶ್ ತಿವಾರಿ, ನಟ ರಣಬೀರ್ ಕಪೂರ್ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಈ ವಿಶೇಷ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಚಿತ್ರದ ಪ್ರಮುಖ ಪಾತ್ರವರ್ಗವನ್ನು ಅಧಿಕೃತವಾಗಿ ಪರಿಚಯಿಸಲಾಯಿತು. ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ರಾವಣನ…

Read More
Yashs Toxic Song Manamohaka Triggers Kirathaka Nostalgia Among Fans

TOXIC: ‘ತಬಾಹಿ’ ಬೆನ್ನಲ್ಲೇ ‘ಟಾಕ್ಸಿಕ್’ನಿಂದ ಮತ್ತೊಂದು ಧಮಾಕಾ; ಯೂಟ್ಯೂಬ್‌ನಲ್ಲಿ ಸೌಂಡ್ ಮಾಡ್ತಿದೆ ‘ಮನಮೋಹಕ’ ಗೀತೆ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಟಾಕ್ಸಿಕ್’ (Toxic) ಸಿನಿಮಾದ ಎರಡನೇ ಹಾಡು ಇಂದು (ಜುಲೈ 21) ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ ‘ತಬಾಹಿ’ ಹಾಡಿನಲ್ಲಿ ಕಿಯಾರಾ ಅಡ್ವಾಣಿ ಜೊತೆ ಅಬ್ಬರಿಸಿದ್ದ ಯಶ್, ಇದೀಗ ಬಿಡುಗಡೆಯಾಗಿರುವ ‘ಮನಮೋಹಕ’ ಎಂಬ ಪ್ರೇಮಗೀತೆಯಲ್ಲಿ ಬಾಲಿವುಡ್ ನಟಿ ತಾರಾ ಸುತಾರಿಯಾ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ವಿಶೇಷವೆಂದರೆ, ಈ ಹೊಸ ಹಾಡನ್ನು ನೋಡಿದ ಸಿನಿಪ್ರೇಮಿಗಳು ಯಶ್ ಅವರ…

Read More
Blow to Actor Darshans Wife Vijayalakshmi as Karnataka HC Gives Green Signal for Boss Movie Release

Actor Darshan: ‘ಬಾಸ್’ ಸಿನಿಮಾ ಬಿಡುಗಡೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಭಾರಿ ಹಿನ್ನಡೆ!

ಬೆಂಗಳೂರು: ನಟ ದರ್ಶನ್ (Actor Darshan) ಜೀವನಾಧಾರಿತ ಅಥವಾ ಅವರ ವೈಯಕ್ತಿಕ ಪ್ರಕರಣವನ್ನು ಹೋಲುವ ಕಥಾಹಂದರ ಹೊಂದಿರುವ ಶಂಕೆ ವ್ಯಕ್ತಪಡಿಸಿ ‘ಬಾಸ್’ (Boss) ಚಿತ್ರದ ಬಿಡುಗಡೆಗೆ ತಡೆ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಈ ಮೇಲ್ಮನವಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಚಿತ್ರ ಬಿಡುಗಡೆಗೆ ಹಸಿರು ನಿಶಾನೆ ನೀಡಿದ್ದು, ಇಂದು (ಜುಲೈ 17) ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಹೈಕೋರ್ಟ್ ಆದೇಶದಲ್ಲೇನಿದೆ? ಕೆಳ ಹಂತದ ಸಿವಿಲ್ ನ್ಯಾಯಾಲಯವು ಈ ಹಿಂದೆ ಸಿನಿಮಾ ಬಿಡುಗಡೆಗೆ…

Read More