TOP NEWS
megastar chiranjeevi praises shivarajkumar acting in peddi film

Sandalwood: ಶಿವಣ್ಣ ಚಿತ್ರದಲ್ಲಿದ್ದದ್ದೇ ನಮಗೆ ಪ್ಲಸ್ ಪಾಯಿಂಟ್: ಪೆದ್ದಿ ಸಿನಿಮಾದ ಹ್ಯಾಟ್ರಿಕ್ ಹೀರೊ ನಟನೆಯನ್ನು ಕೊಂಡಾಡಿದ ಚಿರಂಜೀವಿ!

ಬೆಂಗಳೂರು: ಕನ್ನಡ ಚಿತ್ರರಂಗದ ದೊಡ್ಮನೆಯ ಹೆಮ್ಮೆಯ ನಟ ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್ ಕುಮಾರ್ (Sandalwood) ಅವರಿಗೆ ಸ್ಯಾಂಡಲ್‌ವುಡ್ ದಾಟಿ ಇಡೀ ಸೌತ್ ಸಿನಿಮಾರಂಗದಲ್ಲೂ ಭಾರಿ ಕ್ರೇಜ್ ಸೃಷ್ಟಿಯಾಗಿದೆ. ಕೇವಲ ನಟನೆಯಷ್ಟೇ ಅಲ್ಲದೆ, ತಮ್ಮ ಮೇರು ವ್ಯಕ್ತಿತ್ವದಿಂದಲೇ ಪರಭಾಷೆಯ ಚಿತ್ರರಂಗಗಳ ಪ್ರೀತಿ ಸಂಪಾದಿಸಿರುವ ಶಿವಣ್ಣ ಅವರಿಗೆ ತೆಲುಗು ಹಾಗೂ ತಮಿಳಿನಿಂದ ಸಾಲು ಸಾಲು ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ. ಇತ್ತೀಚೆಗಷ್ಟೇ ತೆಲುಗಿನ ಖ್ಯಾತ ನಟ ರಾಮ್ ಚರಣ್ ಪ್ರಮುಖ ಭೂಮಿಕೆಯಲ್ಲಿ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಪೆದ್ದಿ’ ಸಿನಿಮಾದಲ್ಲಿ…

Read Full News
actress Shubha Poonja post about her divorce

Shubha Poonja: ಶುಭಾ ಪೂಂಜಾ ಡಿವೋರ್ಸ್ ಕೇಸ್, ಮೌನ ಮುರಿದು ಸಮಯ ಕೇಳಿದ ನಟಿ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಶುಭಾ ಪೂಂಜಾ (Shubha Poonja) ಅವರ ವೈವಾಹಿಕ ಬದುಕಿನ ಏರುಪೇರುಗಳು ಸದ್ಯ ಗಾಂಧಿನಗರದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ನಟಿ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಪರಸ್ಪರ ಸಮ್ಮತಿಯೊಂದಿಗೆ ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳು ಕಳೆದ ಮೂರು ದಿನಗಳಿಂದ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದವು. ಈ ಎಲ್ಲಾ ಚರ್ಚೆಗಳಿಗೆ ಇದುವರೆಗೆ ಪ್ರತಿಕ್ರಿಯಿಸದ ಶುಭಾ, ಈಗ ಕೊನೆಗೂ ಸಾಮಾಜಿಕ ಜಾಲತಾಣಗಳ ಮುಖಾಂತರ ಸಾರ್ವಜನಿಕವಾಗಿ ರಿಯಾಕ್ಟ್ ಮಾಡಿದ್ದು, ಮಾಧ್ಯಮ ಮಿತ್ರರು…

Read Full News
Actor Yash went to america for toxic film business

Yash: ಹಾಲಿವುಡ್ ಅಂಗಣದಲ್ಲಿ ರಾಕಿ ಭಾಯ್ ಮಾಸ್ಟರ್ ಪ್ಲಾನ್: ‘ಟಾಕ್ಸಿಕ್’ ವರ್ಲ್ಡ್‌ವೈಡ್ ಬಿಸಿನೆಸ್‌ಗಾಗಿ ಯುಎಸ್‌ಗೆ ಹಾರಿದ ಯಶ್!

ಬೆಂಗಳೂರು: ಸ್ಯಾಂಡಲ್‌ವುಡ್ ಅಷ್ಟೇ ಅಲ್ಲದೆ ಇಡೀ ಜಾಗತಿಕ ಸಿನಿಮಾ ರಂಗವೇ ಕುತೂಹಲದಿಂದ ಎದುರುನೋಡುತ್ತಿರುವ ನಟ ಯಶ್, (Yash) ಸದ್ಯ ತಮ್ಮ ಮುಂದಿನ ಬಿಗ್ ಬಜೆಟ್ ಚಿತ್ರಗಳ ತಯಾರಿಯಲ್ಲಿ ಮುಳುಗಿದ್ದಾರೆ. ಮೂಲ ಯೋಜನೆಗಳ ಪ್ರಕಾರ, ರಾಕಿಂಗ್ ಸ್ಟಾರ್ ನಟನೆಯ ನೂತನ ಚಿತ್ರ ‘ಟಾಕ್ಸಿಕ್’ ಈಗಾಗಲೇ ಬೆಳ್ಳಿಪರದೆಯ ಮೇಲೆ ಅಬ್ಬರಿಸಬೇಕಿತ್ತು. ಆದರೆ, ಉನ್ನತ ಮಟ್ಟದ ಮೇಕಿಂಗ್ ಹಾಗೂ ತಾಂತ್ರಿಕ ಸೂಕ್ಷ್ಮತೆಗಳ ಕಾರಣದಿಂದಾಗಿ ಚಿತ್ರದ ಬಿಡುಗಡೆ ತಡವಾಗುತ್ತಾ ಬಂದಿದೆ. ಸದ್ಯ ಹರಿದಾಡುತ್ತಿರುವ ಗಾಸಿಪ್‌ಗಳ ಪ್ರಕಾರ, ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್…

Read Full News
Actress Rashmika Mandanna to be act in ms subbalakshmi role

Rashmika Mandanna: ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್: ರಶ್ಮಿಕಾ ಮಂದಣ್ಣಗೆ ಒಲಿದೇ ಬಂತಾ ಭಾರತ ರತ್ನ ಗಾಯಕಿ ಪಾತ್ರ?

ಹೈದರಾಬಾದ್: ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ಧ್ರುವತಾರೆ, ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಬಯೋಪಿಕ್ (Biopic) ಸಿನಿಮಾ ಸ್ಯಾಂಡಲ್‌ವುಡ್ ಹಾಗೂ (Rashmika Mandanna) ಟಾಲಿವುಡ್‌ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರಿ ಸದ್ದು ಮಾಡುತ್ತಿದೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಸಂಬಂಧಿಸಿದಂತೆ ಈಗ ಒಂದು ರೋಮಾಂಚನಕಾರಿ ಅಪ್‌ಡೇಟ್ ಹೊರಬಿದ್ದಿದ್ದು, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಹೆಸರು ಮುಂಚೂಣಿಗೆ ಬಂದಿದೆ. ಈ ಐತಿಹಾಸಿಕ ಪಾತ್ರದಲ್ಲಿ ನಟಿಸಲು ರಶ್ಮಿಕಾ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಸಿನಿ ವಲಯದಲ್ಲಿ…

Read Full News
rukmini vasanth bikini viral photo case cyber police letter to meta

Rukmini Vasanth: ನಟಿ ರುಕ್ಮಿಣಿ ವಸಂತ್ ಎಐ ಫೋಟೋ ವೈರಲ್ ಪ್ರಕರಣ: ಸೈಬರ್ ಪೊಲೀಸರಿಂದ ತನಿಖೆ ಚುರುಕು

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ನಕಲಿ ಬಿಕಿನಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪ್ರಮುಖಾಂಶಗಳು: ಮುಂದಿನ ಕ್ರಮ: ಮೆಟಾ ಸಂಸ್ಥೆಯಿಂದ ಆರೋಪಿಗಳ ಮಾಹಿತಿ ಲಭ್ಯವಾಗುತ್ತಿದ್ದಂತೆ, ನಟಿಯ ತೇಜೋವಧೆಗೆ ಯತ್ನಿಸಿದ ಕಿಡಿಗೇಡಿಗಳನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ. ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದ ರೀಶೂಟ್ ವದಂತಿ ಸೃಷ್ಟಿಸಿದ ಕಾಲಿವುಡ್ ಟ್ರ್ಯಾಕರ್ಸ್: ಸುಳ್ಳು ಸುದ್ದಿ ಬಯಲಾಗುತ್ತಿದ್ದಂತೆ ಸೈಲೆಂಟ್!

Read Full News
Actor Yash toxic movie reshoot rumours ends

Toxic Movie: ‘ಟಾಕ್ಸಿಕ್’ ಚಿತ್ರದ ರೀಶೂಟ್ ವದಂತಿ ಸೃಷ್ಟಿಸಿದ ಕಾಲಿವುಡ್ ಟ್ರ್ಯಾಕರ್ಸ್: ಸುಳ್ಳು ಸುದ್ದಿ ಬಯಲಾಗುತ್ತಿದ್ದಂತೆ ಸೈಲೆಂಟ್!

ಬೆಂಗಳೂರು: ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ನಿರೀಕ್ಷೆ ಮೂಡಿಸಿರುವ ನಟ ಯಶ್ ಅವರ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಚಿತ್ರ ‘ಟಾಕ್ಸಿಕ್’ (Toxic Movie) ಕುರಿತು ಹರಡಿದ್ದ ಗಾಸಿಪ್‌ಗಳಿಗೆ ಕೊನೆಗೂ ತೆರೆ ಬಿದ್ದಿದೆ. ಜಾಗತಿಕ ಸಿನಿಮಾ ಮಾರುಕಟ್ಟೆಯಲ್ಲಿ ಭಾರತೀಯ ಚಿತ್ರರಂಗದ ಛಾಪು ಮೂಡಿಸಲು ಚಿತ್ರತಂಡವು ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡುತ್ತಿದ್ದು, ಗುಣಮಟ್ಟದ ದೃಷ್ಟಿಯಿಂದಲೇ ಚಿತ್ರದ ಬಿಡುಗಡೆಯನ್ನು ಸ್ವಲ್ಪ ಮುಂದಕ್ಕೆ ಹಾಕಿದೆ. ಆದರೆ ಈ ಆಡಳಿತಾತ್ಮಕ ಬದಲಾವಣೆಯನ್ನೇ ಬಂಡವಾಳ ಮಾಡಿಕೊಂಡ ಕೆಲವು ಪರಭಾಷಾ ಸಿನಿಕರು, ಇಲ್ಲಸಲ್ಲದ ಸುಳ್ಳು ಕಥೆಗಳನ್ನು ಕಟ್ಟಿ…

Read Full News
toxic film important update on june 8th

Toxic Film: ಜೂನ್ 8ರಂದು ಟಾಕ್ಸಿಕ್‌ ಅಪ್‌ಡೇಟ್, ಅಭಿಮಾನಿಗಳಿಗೆ ಗುಡ್‌ನ್ಯೂಸ್‌?

ಬೆಂಗಳೂರು: ಕೆಜಿಎಫ್’ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ ಚಿತ್ರ ‘ಟಾಕ್ಸಿಕ್’ (Toxic Film) ತೀವ್ರ ಕುತೂಹಲ ಕೆರಳಿಸಿದೆ. ಕನ್ನಡ ಚಿತ್ರರಂಗದ ಗಡಿಯನ್ನು ದಾಟಿ ಜಾಗತಿಕ ವೇದಿಕೆಯಲ್ಲಿ ಹೊಸ ದಾಖಲೆ ಬರೆಯುವ ಉದ್ದೇಶದಿಂದ, ಭಾರಿ ಬಜೆಟ್‌ನಲ್ಲಿ ಈ ಸಿನಿಮಾವನ್ನು ರೂಪಿಸಲಾಗುತ್ತಿದ್ದು, ಸದ್ಯ ಎಲ್ಲರ ಕಣ್ಣು ಜೂನ್ 8ರ ಮೇಲೆ ನೆಟ್ಟಿದೆ. ನಿರ್ದೇಶಕಿಯ ಜನ್ಮದಿನದಂದೇ ಬಿಗ್ ಸರ್ಪ್ರೈಸ್? ಚಿತ್ರದ ಬಿಡುಗಡೆ ತಡವಾಗುತ್ತಿರುವುದರಿಂದ ಫ್ಯಾನ್ಸ್‌ನಲ್ಲಿ ಕೌತುಕ ಹೆಚ್ಚಾಗಿದೆ. ಸದ್ಯದ…

Read Full News