TOP NEWS
No Govt Interference in SIT Process Dr G Parameshwara

SIR: ಎಸ್‌ಐಆರ್‌ನಲ್ಲಿ ಸರ್ಕಾರದ ಕೈವಾಡವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ!

ತುಮಕೂರು: ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಸಂಪೂರ್ಣವಾಗಿ ಭಾರತೀಯ ಚುನಾವಣಾ ಆಯೋಗದ (ECI) ನಿಯಮಾವಳಿಗಳ ಪ್ರಕಾರವೇ ನಡೆಯುತ್ತಿದ್ದು, ಇದರಲ್ಲಿ ಸರ್ಕಾರದ ಯಾವುದೇ ರೀತಿಯ ಹಸ್ತಕ್ಷೇಪವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಗೊಂದಲ, ಬಿಎಲ್‌ಒಗಳ ಕರ್ತವ್ಯ ಲೋಪ ಹಾಗೂ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿವಾದದ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು. ವಿರೋಧ ಪಕ್ಷದ ಆರೋಪಕ್ಕೆ ತಿರುಗೇಟು ಚುನಾವಣಾ ಆಯೋಗವು ಒಂದು ಸ್ವತಂತ್ರ ಸಂಸ್ಥೆಯಾಗಿದ್ದು,…

Read More
How to prepare Chicken Crispy recipe

Chicken Crispy: ನೀವು ಚಿಕನ್‌ ಪ್ರಿಯಾರಾ? ಹಾಗಾದ್ರೆ ಈ ಐಟಮ್‌ ಟ್ರೈ ಮಾಡಿ

ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ‘ಚಿಕನ್ ಕ್ರಿಸ್ಪಿ’ (Chicken Crispy) ಮಾಡೋದು ಬಹಳ ಸುಲಭ. ಇದನ್ನ ಮಾಡೋಕೆ ಜಾಸ್ತಿ ಐಟಮ್‌ಗಳು ಸಹ ಬೇಕಿಲ್ಲ. ಹಾಗಾದ್ರೆ ಮಾಡೋದು ಹೇಗೆ? ಇಲ್ಲಿದೆ ನೋಡಿ ‘ಚಿಕನ್ ಕ್ರಿಸ್ಪಿ’ ಮಾಡಲು ಬೇಕಾಗುವ ಸಾಮಾಗ್ರಿಗಳು 300 ಗ್ರಾಂ ಮೂಳೆ ಇಲ್ಲದ ಚಿಕನ್ (ಉದ್ದನೆಯ ಪಟ್ಟಿಗಳಂತೆ ಕತ್ತರಿಸಿರಲಿ) 3 ದೊಡ್ಡ ಚಮಚ ಕಾರ್ನ್‌ಫ್ಲೋರ್ (ಮೆಕ್ಕೆಜೋಳದ ಹಿಟ್ಟು) 2 ದೊಡ್ಡ ಚಮಚ ಮೈದಾ ಹಿಟ್ಟು 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ ಅಚ್ಚಖಾರದ ಪುಡಿ ಅರ್ಧ…

Read More
Evening snacks Mathri Recipe must try

Mathri Recipe: ರಾಜಸ್ಥಾನಿ ಸ್ಪೆಷಲ್‌ ಮಟ್ರಿ ರೆಸಿಪಿ ನಿಮಗಾಗಿ

ಸಂಜೆ ಸ್ನ್ಯಾಕ್ಸ್‌ ವಿಚಾರ ಬಂದಾಗ ಬಹಳ ಕಷ್ಟ ಆಗುತ್ತೆ. ಮನೆಯಲ್ಲಿ ಒಬ್ಬರಿಗೆ ಒಂದು ಐಟಂ ಇಷ್ಟವಾದರೆ, ಇನ್ನೊಬ್ಬರಿಗೆ ಮತ್ತೊಂದು ಹಾಗಾಗಿ ಒಂದು ನಿರ್ದಿಷ್ಟವಾದ ಸ್ನ್ಯಾಕ್ಸ್‌ ಮಾಡೋದು ಬಹಳ ಕಷ್ಟದ ಕೆಲಸ. ಆದರೆ ಕೆಲವೊಂದು ಸ್ಮ್ಯಾಕ್ಸ್‌ಗಳು ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ಅದರಲ್ಲಿ ಒಂದು ಮಟ್ರಿ. ಇದೊಂದು ಬಹಳ ವಿಶಿಷ್ಟವಾದ ಸ್ನ್ಯಾಕ್ಸ್‌ ಆಗಿದ್ದು, ಇದನ್ನ ವೆರೈಟಿ ಆಗಿ ಮಾಡಬಹುದು, ನಾವು ಇವತ್ತು ನಿಮಗೆ ಈ ಮಟ್ರಿ (Mathri Recipe) ಮಾಡುವ ಸುಲಭ ವಿಧಾನವನ್ನ ಹೇಳಿಕೊಡ್ತೀವಿ. ನೀವು ಮನೆಯಲ್ಲಿ ಟ್ರೈ ಮಾಡಿ…

Read More
How to prepare Beetroot Idli special recipe

Beetroot Idli: ರುಚಿಕರ ಬೀಟ್ರೂಟ್‌ ಇಡ್ಲಿ ರೆಸಿಪಿ ಇಲ್ಲಿದೆ

ದಕ್ಷಿಣ ಭಾರತದಲ್ಲಿ ದೋಸೆ ಹಾಗೂ ಇಡ್ಲಿಗೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲ ಎನ್ನಬಹುದು. ಪ್ರತಿದಿನವೂ ಇಡ್ಲಿ ಕೊಟ್ಟರೆ ತಿನ್ನುವ ಜನ ಇದ್ದಾರೆ. ಹಾಗೆಯೇ, ವೆರೈಟಿ ವೆರೈಟಿ ಇಡ್ಲಿ ಮಾಡಬಹುದು. ಬೀಟ್ರೂಟ್‌ ಇಡ್ಲಿ ಬಗ್ಗೆ ಕೇಳಿದ್ದೀರಾ? ಬಹಳ ಡಿಫರೆಂಟ್‌ ಮಾತ್ರ ಅಲ್ಲ ತುಂಬಾ ಟೇಸ್ಟಿ ಕೂಡ. ಹಾಗಾದ್ರೆ ಮನೆಯಲ್ಲಿ ಸುಲಭವಾಗಿ ಬೀಟ್ರೂಟ್‌ ಇಡ್ಲಿ (Beetroot Idli) ಮಾಡುವುದು ಹೇಗೆ? ಅದಕ್ಕೆ ಏನೆಲ್ಲಾ ಬೇಕು? ಇಲ್ಲಿದೆ ರೆಸಿಪಿ. ಬೀಟ್ರೂಟ್ ಇಡ್ಲಿ ಫ್ರೈ ಮಾಡಲು ಬೇಕಾಗುವ ಸಾಮಗ್ರಿಗಳು 2 ಕಪ್…

Read More
Evening snacks Paneer Schezwan Bread Roll

Bread Roll: ಸೂಪರ್‌ ಹೆಲ್ದಿ ಪನೀರ್‌ ಶೇಜ್ವಾನ್‌ ಬ್ರೆಡ್‌ರೋಲ್‌ ರೆಸಿಪಿ

ಪನೀರ್‌ ಅನೇಕ ಜನರ ಫೇವರೇಟ್‌ ಐಟಮ್‌.  ಮನೆಯಲ್ಲಿ ಪನೀರ್‌ ಒಂದು ಇದ್ರೆ ಸಾಕು ಬೆಳಗಿನ ತಿಂಡಿಯಿಂದ ರಾತ್ರಿ ಊಟದವರೆಗೂ ಏನು ಬೇಕಾದರೂ ಮಾಡಿ ಸವಿಯಬಹುದು. ಅದರಲ್ಲೂ ಸಂಜೆ ಸ್ನ್ಯಾಕ್ಸ್‌ ವಿಚಾರಕ್ಕೆ ಬಂದಾಗ ಇದೊಂದು ವರದಾನ ಎಂದರೆ ತಪ್ಪಾಗಲಾರದು. ಮನೆಯಲ್ಲಿ ಮಕ್ಕಳು ಇದ್ದರಂತೂ ಅವರಿಗೆ ವೆರೈಟಿ ವೆರೈಟಿ ಪನೀರ್‌ ಸ್ನ್ಯಾಕ್ಸ್‌ ಮಾಡಿಕೊಡಬಹುದು. ಇವತ್ತು ಮನೆಯಲ್ಲಿ ಸುಲಭವಾಗಿ ಬ್ರೆಡ್‌ ರೋಲ್‌ (Bread Roll) ಮಾಡೋದು ಹೇಗೆ ಎನ್ನುವುದನ್ನ ಹೇಳಿಕೊಡ್ತೀವಿ. ಇಲ್ಲಿದೆ ಅದರ ಸುಲಭ ರೆಸಿಪಿ. ಪನೀರ್ ಶೇಜ್ವಾನ್ ಬ್ರೆಡ್ ರೋಲ್…

Read More
Veg Fish Fry recipe must try

Veg Fish Fry: ವೆಜ್‌ ಫಿಶ್‌ ಫ್ರೈ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ರೆಸಿಪಿ

ಫಿಶ್‌ ಫ್ರೈ ಅನೇಕರ ಮನೆಯಲ್ಲಿ ಮಾಡುತ್ತಾರೆ, ಆದರೆ ನಾನ್‌ವೆಜ್‌ ಸೇವನೆ ಮಾಡದೇ ಇರುವವರು ಈ ಫಿಶ್‌ ಫ್ರೈ ರುಚಿಯನ್ನ ಸವಿಯಬೇಕು ಅಂದ್ರೆ ಏನಪ್ಪಾ ಮಾಡೋದು ಅಂತನಾ? ಅದಕ್ಕೆ ಇಲ್ಲೊಂದು ಸೂಪರ್‌ ಪರಿಹಾರ ಇದೆ. ಹೌದು, ನೀವು ವೆಜ್‌ ಫಿಶ್‌ ಫ್ರೈ (Veg Fish Fry) ಮಾಡಿ ಸವಿಯಬಹುದು. ಅದರ ರೆಸಿಪಿ ಇಲ್ಲಿದೆ. ವೆಜ್ ಫಿಶ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು 2 ಕಪ್ ಬೇಯಿಸಿದ ಸೋಯಾ ಚಂಕ್ಸ್ 2 ಬಾಳೆಹಣ್ಣುಗಳು 1/2 ಬೇಯಿಸಿದ ಆಲೂಗಡ್ಡೆ 2 ಹಸಿ…

Read More
Churma Pockets evening snacks recipe

Churma Pockets: ಸೂಪರ್‌ ಟೇಸ್ಟಿ ಸ್ನ್ಯಾಕ್ಸ್‌ ಬೇಕಾ? ಚೂರ್ಮಾ ಪಾಕೆಟ್ಸ್‌ ಟ್ರೈ ಮಾಡಿ

ವೆರೈಟಿ ವೆರೈಟಿ ಸ್ನ್ಯಾಕ್ಸ್‌ ಮಾಡಿ ತಿನ್ನಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಪ್ರತಿದಿನವೂ ಹೊರಗಡೆಯಿಂದ ತಿನ್ನೋಕೆ ಆಗಲ್ಲ. ಮನೆಯಲ್ಲಿ ಮಾಡುವ ಎಂದರೆ ಅಯ್ಯೋ ಕಷ್ಟ ಎನ್ನುವುದು ಅನೇಕ ಜನರ ಅಭಿಪ್ರಾಯ. ಆದರೆ ಮನೆಯಲ್ಲಿ ಬಹಳ ಸುಲಭವಾಗಿ ಮಾಡಬಹುದಾದ ಅನೇಕ ವೆರೈಟಿ ಸ್ನ್ಯಾಕ್ಸ್‌ ಇದೆ. ಅದರಲ್ಲಿ ಒಂದು ಚುರ್ಮಾ ಪಾಕೆಟ್ಸ್‌. ಹೌದು, ಇದನ್ನ ಮಾಡೋದು ಬಹಳ ಸುಲಭ ಹಾಗೂ ತಿನ್ನಲು ಸಹ ರುಚಿಕರ. ಹಾಗಾದ್ರೆ ಈ ಚುರ್ಮಾ ಪಾಕೆಟ್ಸ್‌ (Churma Pockets) ಮಾಡೋದು ಹೇಗೆ? ಇಲ್ಲಿದೆ ರೆಸಿಪಿ…

Read More