TOP NEWS
Infrastructure Fail Near Tech Hub Panathur Railway Underbridge Flooded After Light Bengaluru Rain

Bengaluru Rain: ಬೆಂಗಳೂರು ಐಟಿ ಕಾರಿಡಾರ್‌ನಲ್ಲಿ ಕಳಪೆ ಮೂಲಸೌಕರ್ಯದ ಅಸಲಿ ಮುಖವಾಡ ಬಯಲು: ಪಣತೂರು ಅಂಡರ್‌ಬ್ರಿಡ್ಜ್‌ ಜಲಾವೃತ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru Rain) ಶುಕ್ರವಾರ ಬಿದ್ದ ಸಣ್ಣ ಮಳೆಯೂ ಸಹ ನಗರದ ಮೂಲಸೌಕರ್ಯದ ಅಸಲಿ ಮುಖವಾಡವನ್ನು ಮತ್ತೊಮ್ಮೆ ಕಳಚಿಹಾಕಿದೆ. ಪ್ರಮುಖವಾಗಿ ಹೊರ ವರ್ತುಲ ರಸ್ತೆಗೆ (ORR) ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಪಣತೂರು ರೈಲ್ವೆ ಅಂಡರ್‌ಬ್ರಿಡ್ಜ್‌ (RUB) ಬಳಿ ಮಳೆ ನೀರು ಹೆದ್ದಾರಿಯಂತೆ ತುಂಬಿಕೊಂಡಿದ್ದು, ರಸ್ತೆಯಲ್ಲಿ ಸಂಚರಿಸುವ ಕಾರುಗಳು ದೋಣಿಗಳಂತೆ ತಲಬುಡವಿಲ್ಲದೆ ತಲಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗೂಗಲ್, ಇಂಟೆಲ್, ಸಿಸ್ಕೋ, ಅಮೆಜಾನ್ ಮತ್ತು ಸ್ಯಾಂಡಿಸ್ಕ್‌ನಂತಹ ಜಾಗತಿಕ ದೈತ್ಯ ಐಟಿ ಕಂಪನಿಗಳ ಕಾರ್ಪೊರೇಟ್ ಕಚೇರಿಗಳು…

Read Full News
Weather Report rain expected in many districts today also

Weather Report: ಇಂದೂ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಕಡಿಮೆ ಆಗುತ್ತಾ ಚಳಿ?

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವ ಹಿನ್ನೆಯಲ್ಲಿ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ನಿನ್ನೆ ಮಳೆ ಆಗಿದೆ. ಇಂದೂ ಸಹ ಮಳೆ ಆಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ (Weather Report) ಮಾಹಿತಿ ನೀಡಿದೆ. ಇನ್ನೂ 3 ದಿನ ಇದೇ ವಾತಾವರಣ ಈ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವು ಭಾಗಗಳಲ್ಲಿ ಹವಾಮಾನ ಬದಲಾವಣೆ ಆಗಿದೆ. ಅದರಲ್ಲೂ  ನಿನ್ನೆ ಅನೇಕ ಜಿಲ್ಲೆಗಲ್ಲಿ ತುಸು ಮಳೆ ಆಗಿದ್ದು, ಚಳಿಯಲ್ಲಿ ಸಹ ಏರಿಕೆ ಆಗಿದೆ. ಇನ್ನೂ 2-3 ದಿನಗಳ ಕಾಲ…

Read Full News