TOP NEWS
Big news Karnataka Legislative Council Gets Pro tem Chairman Puttanna Takes Charge Following Governors Order

Big News: ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ನೇಮಕ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಪ್ರೊಟೆಮ್ (ಹಂಗಾಮಿ) ಸಭಾಪತಿಯಾಗಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ನೇಮಿಸಿ (Big News) ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ನೇಮಕಾತಿಯು ಆಗಸ್ಟ್ 7 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬಂದಿದ್ದು, ಮೇಲ್ಮನೆಯಲ್ಲಿ ಅವರ ದೀರ್ಘಕಾಲದ ಸಂಸದೀಯ ಅನುಭವವನ್ನು ಆಧರಿಸಿ ಈ ಜವಾಬ್ದಾರಿ ವಹಿಸಲಾಗಿದೆ. ನೂತನ ಸಭಾಪತಿ ಆಯ್ಕೆಯಾಗುವವರೆಗೆ ಪುಟ್ಟಣ್ಣ ಅವರ ಅಧ್ಯಕ್ಷತೆಯಲ್ಲೇ ವಿಧಾನ ಪರಿಷತ್ತಿನ ಮುಂದಿನ ಶಾಸನಸಭಾ ಕಲಾಪಗಳು ಜರುಗಲಿವೆ. ಹೊರಟ್ಟಿ ಗೌರವಯುತ ನಿರ್ಗಮನ; ಸಿಎಂ…

Read More