TOP NEWS
Do Daughters Have Equal Rights to Mother Property Here is What the Law Says

Property Law: ತಾಯಿಯ ಆಸ್ತಿಯ ಮೇಲೂ ಹೆಣ್ಣುಮಕ್ಕಳಿಗೆ ಸಮಾನ ಹಕ್ಕಿದೆಯೇ? ಕಾನೂನು ಹೇಳುವುದೇನು?

ಬೆಂಗಳೂರು: ಆಸ್ತಿ ಹಕ್ಕುಗಳ (Property Law) ವಿಚಾರದಲ್ಲಿ ಪ್ರತಿಯೊಬ್ಬರೂ ಜಾಗರೂಕರಾಗಿರುವುದು ಅತ್ಯಂತ ಅವಶ್ಯಕ. ಇಲ್ಲದಿದ್ದರೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳೂ ಕೂಡ ದೊಡ್ಡ ಮಟ್ಟದ ಕೌಟುಂಬಿಕ ವಿವಾದಗಳಿಗೆ ಕಾರಣವಾಗಿಬಿಡುತ್ತವೆ. ಸಾಮಾನ್ಯವಾಗಿ ಅಪ್ಪ ಅಥವಾ ತಾತನ ಸ್ವತ್ತುಗಳಲ್ಲಿ ಗಂಡು ಮತ್ತು ಹೆಣ್ಣುಮಕ್ಕಳಿಗೆ ಸಮಾನ ಹಕ್ಕಿದೆ ಎಂಬುದು ಬಹುತೇಕರಿಗೆ ತಿಳಿದಿರುವ ವಿಷಯ. ಆದರೆ, “ತಾಯಿಯ ಹೆಸರಿನಲ್ಲಿರುವ ಆಸ್ತಿಯ ಮೇಲೂ ಹೆಣ್ಣುಮಕ್ಕಳಿಗೆ ಸಮಾನ ಹಕ್ಕುಂಟೇ?” ಎಂಬ ಪ್ರಶ್ನೆ ಅನೇಕರಲ್ಲಿ ಮೂಡುವುದು ಸಹಜ. ಒಂದು ವೇಳೆ ತಾಯಿ ಯಾವುದೇ ಉಯಿಲು (Will) ಬರೆಯದೆ ನಿಧನರಾದರೆ, ಆಸ್ತಿಯ…

Read Full News