Breaking News: ಯುವ ದಸರಾಗೆ ಭಾರತೀಯ ನೃತ್ಯ ಗಾರುಡಿಗನ ಮೆರುಗು: ಮೈಸೂರು ಆಹ್ವಾನ ಸ್ವೀಕರಿಸಿದ ನಟ ಪ್ರಭುದೇವ್
ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಯುವ ದಸರಾ ಸಾಂಸ್ಕೃತಿಕ ಕಲಾಪಗಳನ್ನು ಉದ್ಘಾಟಿಸಲು ಖ್ಯಾತ ನಟ ಹಾಗೂ ನೃತ್ಯ (Breaking News) ನಿರ್ದೇಶಕ ಪ್ರಭುದೇವ್ ಅವರಿಗೆ ಮೈಸೂರು ಜಿಲ್ಲಾಡಳಿತ ಅಧಿಕೃತ ಆಹ್ವಾನ ನೀಡಿದೆ. ಗೌರವಪೂರ್ವಕವಾಗಿ ಆಹ್ವಾನ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ನಿಯೋಗವು ನಟ ಪ್ರಭುದೇವ್ ಅವರನ್ನು ಖುದ್ದಾಗಿ ಭೇಟಿಯಾಗಿ ಸಂಪ್ರದಾಯಬದ್ಧವಾಗಿ ಗೌರವಿಸಿತು. ಮೈಸೂರಿನ ಸಾಂಪ್ರದಾಯಿಕ ಪೇಟ ತೊಡಿಸಿ, ರೇಷ್ಮೆ ಶಾಲು ಹೊದಿಸಿ ಹಾಗೂ ಹೂವಿನ ಹಾರ ಹಾಕಿ ಗೌರವಪೂರ್ವಕವಾಗಿ ಯುವ ದಸರಾ ವೇದಿಕೆಗೆ ಅವರನ್ನು…
