Plant Care: ಚಳಿಗಾಲದಲ್ಲಿ ತುಳಸಿ ಗಿಡ ಒಣಗುತ್ತಿದೆಯೇ?ಆರೋಗ್ಯವಾಗಿ ಇಟ್ಟುಕೊಳ್ಳಲು ಇಲ್ಲಿದೆ ಸರಳ ಟಿಪ್ಸ್!
ನಮ್ಮ ಮನೆಯ ಅಂಗಳ, ಬಾಲ್ಕನಿ ಇಲ್ಲವೇ ಟೆರೇಸ್‌ಗಳಲ್ಲಿ ತುಳಸಿ ಗಿಡವನ್ನು (Plant Care) ಬೆಳೆಸುವ ಪರಿಪಾಠ ಬಹಳ ಹಿಂದಿನಿಂದಲೂ ಇದೆ. ಧಾರ್ಮಿಕ ನಂಬಿಕೆಗಳ ಜತೆಗೆ ಆರೋಗ್ಯದ ದೃಷ್ಟಿಯಿಂದಲೂ ತುಳಸಿಗೆ ವಿಶಿಷ್ಟ ಮಹತ್ವವಿದೆ. ಬೇಸಿಗೆಯಲ್ಲಿ ಸಮೃದ್ಧವಾಗಿ ಬೆಳೆಯುವ ಈ ಗಿಡ, ಚಳಿಗಾಲ ಕಾಲಿಡುತ್ತಿದ್ದಂತೆ ಬಾಡಲು ಮತ್ತು ಒಣಗಲು ಆರಂಭಿಸುತ್ತದೆ. ಚಳಿಗಾಲದಲ್ಲಿ ಎಲೆಗಳು ಹಳದಿಯಾಗುವುದು, ಕಪ್ಪು ಬಣ್ಣಕ್ಕೆ ತಿರುಗುವುದು ಹಾಗೂ ಉದುರುವುದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಇಂತಹ ಚಳಿಗಾಲದಲ್ಲೂ ತುಳಸಿ ಗಿಡವನ್ನು ಹಸಿರಾಗಿ, ಸದೃಢವಾಗಿ ಪೋಷಿಸುವುದು ಹೇಗೆ ಎಂಬುದಕ್ಕೆ ಸರಳ…
