Strait of Hormuz: ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ: 12 ಭಾರತೀಯ ಸಿಬ್ಬಂದಿಗೆ ಗಂಭೀರ ಗಾಯ!
ಬೆಂಗಳೂರು: ಒಮಾನ್ ಕರಾವಳಿಯ ಬಳಿ ಹಾರ್ಮುಜ್ ಜಲಸಂಧಿಯಲ್ಲಿ ( Strait of Hormuz ) ಪ್ರಯಾಣಿಸುತ್ತಿದ್ದ ಪನಾಮಾ ಧ್ವಜ ಹೊಂದಿದ ವಾಣಿಜ್ಯ ಸರಕು ನೌಕೆಯ ಮೇಲೆ ಕ್ಷಿಪಣಿ ಅಥವಾ ಯೋಜಿತ ಸ್ಪೋಟಕ ದಾಳಿ ನಡೆದಿದ್ದು, ಘಟನೆಯಲ್ಲಿ 11 ಭಾರತೀಯ ಸಿಬ್ಬಂದಿ ಸೇರಿದಂತೆ ಕನಿಷ್ಠ 12 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಕಳವಳಕಾರಿ ವಿಚಾರವನ್ನು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಂಗಳವಾರ ಅಧಿಕೃತವಾಗಿ ದೃಢಪಡಿಸಿದೆ. 19 ಜನ ಸಿಬ್ಬಂದಿ ಇದ್ದ ಹಡಗು ದಾಳಿಗೊಳಗಾದ ‘ಎಂಟಿ ಆನ್ ಪೀಸ್’ (IMO 9893204)…
