Narega: ನರೇಗಾ ಇನ್ನು ಇತಿಹಾಸ: ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ ‘ವಿಬಿ ಜಿರಾಮ್‌ಜಿ’ ಕಾಯ್ದೆ!
ನವದೆಹಲಿ: ಗ್ರಾಮೀಣ ಭಾರತದ ಬದುಕಿಗೆ ಆಧಾರವಾಗಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) (Narega) ಯೋಜನೆಗೆ ಕೇಂದ್ರ ಸರ್ಕಾರ ಮಂಗಳ ಹಾಡಿದೆ. ಇದರ ಬದಲಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ‘ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್’ (VB Jiram-G) ಎಂಬ ಹೊಸ ಕಾಯ್ದೆಯನ್ನು ಕೇಂದ್ರ ಸರ್ಕಾರ ಸೋಮವಾರ ಘೋಷಿಸಿದ್ದು, ಜುಲೈ 1ರಿಂದ ಇದು ಜಾರಿಗೆ ಬರಲಿದೆ. ಜೂನ್ 30ಕ್ಕೆ ಹಳೆಯ ಯೋಜನೆಗೆ ತೆರೆ ದಶಕಗಳಿಂದ ಜಾರಿಯಲ್ಲಿದ್ದ ನರೇಗಾ (MGNREGA-2005) ಕಾಯ್ದೆಯು ಜೂನ್ 30ರಂದು ಅಧಿಕೃತವಾಗಿ…
