TOP NEWS
PM Modis Facebook post deleted IT Ministry summons Meta global policy chief over massive blunder

Meta: ಪಿಎಂ ಮೋದಿ ಪೋಸ್ಟ್ ಡಿಲೀಟ್ ಹಿನ್ನೆಲೆ: ಮೆಟಾ ಸಂಸ್ಥೆಗೆ ಕೇಂದ್ರ ಸರ್ಕಾರ ತುರ್ತು ಸಮನ್ಸ್!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವ ಸಮೂಹವನ್ನು ಉದ್ದೇಶಿಸಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋ ಪೋಸ್ಟ್ ಒಂದನ್ನು ಮೆಟಾ ಸಂಸ್ಥೆಯು (Meta) ದಿಢೀರನೆ ಡಿಲೀಟ್ ಮಾಡಿದ್ದು, ಇದೀಗ ಕೇಂದ್ರ ಸರ್ಕಾರ ಮತ್ತು ಸಾಮಾಜಿಕ ಜಾಲತಾಣ ದೈತ್ಯನ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದೆ. ಈ ಗಂಭೀರ ಲೋಪವನ್ನು ತೀವ್ರವಾಗಿ ಪರಿಗಣಿಸಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY), ಮೆಟಾ ಸಂಸ್ಥೆಯ ಜಾಗತಿಕ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥರಿಗೆ ತುರ್ತು ಸಮನ್ಸ್ ಜಾರಿ ಮಾಡಿದೆ ಎಂದು…

Read More
central government planning to examining WhatsApp new user id feature

Meta: ಮೆಟಾ ಸಂಸ್ಥೆಯಿಂದ ‘ಪ್ಲಸ್’ ಸಬ್‌ಸ್ಕ್ರಿಪ್ಷನ್ ಘೋಷಣೆ; ಇತ್ತ ವಾಟ್ಸಾಪ್ ಹೊಸ ಫೀಚರ್ ಮೇಲೆ ಕೇಂದ್ರದ ಕಣ್ಣು!

ನವದೆಹಲಿ: ಸೋಷಿಯಲ್ ಮೀಡಿಯಾ ದೈತ್ಯ ‘ಮೆಟಾ’ (Meta) ಸಂಸ್ಥೆಯು ತನ್ನ ಬಳಕೆದಾರರಿಗೆ ಹೊಸ ಚಂದಾದಾರಿಕೆ (Subscription) ಯೋಜನೆಯನ್ನು ಪ್ರಕಟಿಸಿದೆ. ಮತ್ತೊಂದೆಡೆ, ಸುರಕ್ಷತೆಯ ಕಾರಣಗಳಿಗಾಗಿ ಮೆಟಾ ಒಡೆತನದ ವಾಟ್ಸಾಪ್‌ನ ಹೊಸ ವೈಶಿಷ್ಟ್ಯದ ಮೇಲೆ ಭಾರತ ಸರ್ಕಾರ ತೀವ್ರ ನಿಗಾ ಇಟ್ಟಿದೆ. ೧. ವಾಟ್ಸಾಪ್ ‘ಯೂಸರ್ ಐಡಿ’ ಪರಿಶೀಲನೆಗೆ ಕೇಂದ್ರದ ಸಜ್ಜು ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ವಾಟ್ಸಾಪ್ ಶೀಘ್ರದಲ್ಲೇ ಪರಿಚಯಿಸಲು ಉದ್ದೇಶಿಸಿರುವ ಹೊಸ ‘ಯೂಸರ್ ಐಡಿ’ ವೈಶಿಷ್ಟ್ಯವು ಬಳಕೆದಾರರ ಗೌಪ್ಯತೆ ಮತ್ತು…

Read More