TOP NEWS
Mercury transits Enables Swati Nakshatra 4 Zodiac Signs Must Be Extremely Cautious Until November 25

Mercury Transit: ಬುಧನ ನಕ್ಷತ್ರ ಬದಲಾವಣೆ: ಈ 4 ರಾಶಿಯವರಿಗೆ ಮುಂದಿನ 23 ದಿನಗಳ ಕಾಲ ತೀವ್ರ ಆರ್ಥಿಕ ಸಂಕಷ್ಟ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಗ್ರಹವು (Mercury Transit) ಕಾಲಕಾಲಕ್ಕೆ ತನ್ನ ರಾಶಿ ಹಾಗೂ ನಕ್ಷತ್ರಗಳನ್ನು ಬದಲಾಯಿಸುತ್ತಿರುತ್ತದೆ. ಬುಧನು ಪ್ರಮುಖವಾಗಿ ಮಾನವನ ಬುದ್ಧಿವಂತಿಕೆ, ವ್ಯಾಪಾರ-ವ್ಯವಹಾರ, ಸಂವಹನ ಕೌಶಲ್ಯ ಹಾಗೂ ತಾರ್ಕಿಕ ಚಿಂತನೆಯನ್ನು ನಿಯಂತ್ರಿಸುವ ಅತ್ಯಂತ ಪ್ರಮುಖ ಗ್ರಹವಾಗಿದ್ದಾನೆ. ಖಗೋಳ ಹಾಗೂ ಜ್ಯೋತಿಷ್ಯ ಲೆಕ್ಕಾಚಾರದ ಅನ್ವಯ, ಸದ್ಯ ವಿಶಾಖ ನಕ್ಷತ್ರದಲ್ಲಿ ಸಂಚರಿಸುತ್ತಿದ್ದ ಬುಧನು ನವೆಂಬರ್ 3 ರಂದು ಮುಂಜಾನೆ 5:53ಕ್ಕೆ ಹಿಮ್ಮುಖ ಚಲನೆಯೊಂದಿಗೆ ರಾಹುವಿನ ಒಡೆತನಕ್ಕೆ ಸೇರಿದ ‘ಸ್ವಾತಿ’ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಪ್ರಸಿದ್ಧ…

Read Full News
Mercury Transit in taurus lucky to these zodiac sign

Mercury Transit: ವೃಷಭ ರಾಶಿಯಲ್ಲಿ ಬುಧ ಸಂಚಾರ, ರಾಜಯೋಗ ಸಿಗಲಿದೆ

ಬುದ್ಧಿವಂತಿಕೆ ಮತ್ತು ಜ್ಞಾನದ ಕಾರಕನಾದ ಬುಧ (Mercury Transit) ಗ್ರಹವು ಮೇ 15ರಿಂದ 29ರವರೆಗೆ ವೃಷಭ ರಾಶಿಯಲ್ಲಿ ಸಂಚರಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿಯು ಬುಧನಿಗೆ ಅತ್ಯಂತ ಪ್ರಿಯವಾದ ಮಿತ್ರ ಕ್ಷೇತ್ರವಾಗಿದೆ. ತನ್ನ ಸ್ವಕ್ಷೇತ್ರಗಳಾದ ಮಿಥುನ ಮತ್ತು ಕನ್ಯಾ ರಾಶಿಯ ನಂತರ ಬುಧನು (‌Mercury Transit) ವೃಷಭ ರಾಶಿಯಲ್ಲಿ ಹೆಚ್ಚು ಬಲಿಷ್ಠನಾಗಿರುತ್ತಾನೆ. ಈ 15 ದಿನಗಳ ಅವಧಿಯಲ್ಲಿ ಬುಧನ ಸಂಚಾರವು ಕೆಲವು ರಾಶಿಗಳ ಮೇಲೆ ಅತ್ಯಂತ ಸಕಾರಾತ್ಮಕ ಪ್ರಭಾವ ಬೀರಲಿದ್ದು, ಆರ್ಥಿಕ ಮತ್ತು ವೃತ್ತಿ ಜೀವನದಲ್ಲಿ…

Read Full News