TOP NEWS
Witness Mysuru Dasara Illumination from Ambari Ticket Prices and Bus Timings Announced

Mysuru Dasara: ಮೈಸೂರು ದಸರಾಗೆ ‘ಅಂಬಾರಿ’ ಡಬಲ್ ಡೆಕ್ಕರ್ ಧಮಾಕ: KSTDCಯಿಂದ 7 ವಿಶೇಷ ಪ್ರವಾಸ ಪ್ಯಾಕೇಜ್ ಘೋಷಣೆ!

ಮೈಸೂರು: ದಸರಾ ಹಬ್ಬದ (Mysuru Dasara) ಪ್ರಮುಖ ಆಕರ್ಷಣೆಯಾದ ಮೈಸೂರು ನಗರದ ವಿದ್ಯುತ್ ದೀಪಾಲಂಕಾರವನ್ನು ಪ್ರವಾಸಿಗರು ಅತ್ಯಂತ ಹತ್ತಿರದಿಂದ ಹಾಗೂ ಮುಕ್ತವಾಗಿ ಕಣ್ಣುತುಂಬಿಕೊಳ್ಳಲು ಕೆಎಸ್‌ಟಿಡಿಸಿಯ ‘ಅಂಬಾರಿ’ ಓಪನ್-ಟಾಪ್ ಡಬಲ್ ಡೆಕ್ಕರ್ ಬಸ್ ಅತ್ಯುತ್ತಮ ವೇದಿಕೆಯಾಗಿದೆ. ಅಂಬಾರಿ ಬಸ್ಸುಗಳ ಸಂಚಾರ ಹಾಗೂ ದರ ವಿವರ: ಈ ಅಂಬಾರಿ ಬಸ್‌ಗಳು ಮೈಸೂರಿನ ವೈಭವೋಪೇತ ಅರಮನೆಯ ಸುತ್ತಮುತ್ತಲಿನ ಪ್ರದೇಶಗಳು, ಸಯ್ಯಾಜಿರಾವ್ ರಸ್ತೆ ಹಾಗೂ ನಗರದ ಪ್ರಮುಖ ವೃತ್ತಗಳು ಸೇರಿದಂತೆ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿರುವ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಲಿವೆ. 7 ದಸರಾ ವಿಶೇಷ…

Read More