TOP NEWS
KPSC Scam ED Steps In Detains IAS Officer and Associate Over Illegal Deals

KPSC Scam: ಪಶುವೈದ್ಯಾಧಿಕಾರಿ ಉದ್ಯೋಗ ಹಗರಣ: ಇಡಿ ಎಂಟ್ರಿಯಿಂದ ಬಯಲಾಯ್ತು ಲಂಚದ ನೆಟ್‌ವರ್ಕ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC Scam) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಬೃಹತ್ ಅಕ್ರಮ ಪ್ರಕರಣವು ದಿನಕ್ಕೊಂದು ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದ್ದು, ಜಾರಿ ನಿರ್ದೇಶನಾಲಯದ (ED) ಪ್ರವೇಶದಿಂದಾಗಿ ಅಕ್ರಮ ಎಸಗಿದವರಲ್ಲಿ ತೀವ್ರ ನಡುಕ ಉಂಟಾಗಿದೆ. ಆರಂಭದಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಿಂದ ಅಪರಾಧ ತನಿಖಾ ಇಲಾಖೆಗೆ (CID) ಹಸ್ತಾಂತರಗೊಂಡಿದ್ದ ಈ ಗಂಭೀರ ಪ್ರಕರಣದ ಜಾಡು ಹಿಡಿದ ಇಡಿ ಅಧಿಕಾರಿಗಳು, ಹಣಕಾಸು ಅಕ್ರಮ ತಡೆ ಕಾಯ್ದೆಯಡಿ (PMLA) ಸ್ವತಂತ್ರವಾಗಿ ಇಸಿಐಆರ್ (ECIR) ದಾಖಲಿಸಿಕೊಂಡು ಕಠಿಣ ಕಾರ್ಯಾಚರಣೆಗಿಳಿದಿದ್ದಾರೆ. ಇದರ ಭಾಗವಾಗಿ, ಕೆಪಿಎಸ್‌ಸಿಯ…

Read More