TOP NEWS
Shocking Technical Snag Forces Precautionary Landing of Kedarnath Pilgrims Helicopter in Uttarakhand

Shocking: ಕೇದಾರನಾಥ ಯಾತ್ರೆಯ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ: ಮುನ್ನೆಚ್ಚರಿಕಾ ಲ್ಯಾಂಡಿಂಗ್, 6 ಯಾತ್ರಿಕರು ಸುರಕ್ಷಿತ!

ನ್ಯೂ ತೆಹ್ರಿ: ಮುಂಬೈನಿಂದ ಹೊರಟಿದ್ದ ಆರು ಮಂದಿ ಯಾತ್ರಿಕರನ್ನು ಪವಿತ್ರ ಕೇದಾರನಾಥ ಧಾಮಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಸಂಸ್ಥೆಯ ಹೆಲಿಕಾಪ್ಟರ್ ಒಂದರಲ್ಲಿ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡ (Shocking) ಘಟನೆ ನಡೆದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೈಲಟ್ ಹೆಲಿಕಾಪ್ಟರ್ ಅನ್ನು ಉತ್ತರಾಖಂಡದ ನ್ಯೂ ತೆಹ್ರಿ ಎಂಬಲ್ಲಿ ಶನಿವಾರ ಬೆಳಿಗ್ಗೆ ತುರ್ತಾಗಿ ಲ್ಯಾಂಡಿಂಗ್ ಮಾಡಿದ್ದಾರೆ. ಪೈಲಟ್‌ ಅವರ ಸಮಯಪ್ರಜ್ಞೆಯಿಂದಾಗಿ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವರದಿಗಳ ಪ್ರಕಾರ, ಟ್ರಾನ್ಸ್ ಭಾರತ್ ಸಂಸ್ಥೆಗೆ ಸೇರಿದ ಈ ಖಾಸಗಿ ಹೆಲಿಕಾಪ್ಟರ್ ಬೆಳಿಗ್ಗೆ ಸುಮಾರು…

Read Full News
Tragedy Karnataka Pilgrim lost life Due to High Blood Pressure in Uttarakhand

Tragedy: ಕೇದಾರನಾಥ ಯಾತ್ರೆ ವೇಳೆ ತೀವ್ರ ರಕ್ತದೊತ್ತಡ: ದಾವಣಗೆರೆ ಮೂಲದ ಮಹಿಳೆ ವಿಧಿವಶ

ದಾವಣಗೆರೆ: ಧಾರ್ಮಿಕ ಪ್ರವಾಸಕ್ಕಾಗಿ ಉತ್ತರಾಖಂಡದ ಕೇದಾರನಾಥಕ್ಕೆ ತೆರಳಿದ್ದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಹಿಳೆಯೊಬ್ಬರು ರಕ್ತದೊತ್ತಡ ಹೆಚ್ಚಾಗಿ (Tragedy) ಮೃತಪಟ್ಟಿರುವ ವಿಷಾದಕರ ಘಟನೆ ಸಂಭವಿಸಿದೆ. ದರ್ಶನ ಮುಗಿಸಿ ಹಿಂತಿರುಗುವಾಗ ಘಟನೆ ಹೊನ್ನಾಳಿ ಪಟ್ಟಣದ ಹಿರೇಕಲ್ಮಠ ನಿವಾಸಿ, ವೇದಮೂರ್ತಿ ಅನ್ನದಾನಯ್ಯ ಶಾಸ್ತ್ರಿ ಅವರ ಪತ್ನಿ ನಾಗರತ್ನಮ್ಮ (62) ಮೃತಪಟ್ಟ ದುರ್ದೈವಿ. ನಾಗರತ್ನಮ್ಮ ಅವರು ತಮ್ಮ ಪತಿಯೊಂದಿಗೆ ಬೆಂಗಳೂರಿನ ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ಬದರಿನಾಥ ಹಾಗೂ ಕೇದಾರನಾಥ ಕ್ಷೇತ್ರಗಳ ದರ್ಶನಕ್ಕಾಗಿ ಪ್ರವಾಸ ತೆರಳಿದ್ದರು. ಯಾತ್ರೆಯ ಭಾಗವಾಗಿ ಬದರಿನಾಥ ಮತ್ತು ಕೇದಾರನಾಥ…

Read Full News