Rajinikanth: ರಜನೀಕಾಂತ್ 173ನೇ ಸಿನಿಮಾದ ಫಸ್ಟ್ ಲುಕ್ ರಿಲೀಸ್: ‘ಧರ್ಮನ್’ ಆಗಿ ಬಂದ ತಲೈವಾ
ನವದೆಹಲಿ: ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ರಜನೀಕಾಂತ್ ತೆರೆಯ ಮೇಲೆ ಬರಲಿದ್ದಾರೆ ಎಂದರೆ ಅಲ್ಲಿ ಬೇರೆ ಯಾವುದೇ ಅಬ್ಬರದ ಪ್ರಚಾರದ ಅಗತ್ಯವಿರುವುದಿಲ್ಲ. ಅವರ ಒಂದು ನೆರಳು, ಸಹಿ ಶೈಲಿ ಹಾಗೂ ಹೆಸರು ಕೇಳಿದರೆ ಸಾಕು ಅಭಿಮಾನಿಗಳು ಹಬ್ಬದ ಮೂಡ್‌ಗೆ ಜಾರುತ್ತಾರೆ. ಇದೀಗ ರಜನೀಕಾಂತ್ (Rajinikanth) ಅವರ 173ನೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಲೋಕನಾಯಕ ಕಮಲ್ ಹಾಸನ್ ಅವರ ಒಡೆತನದ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಸಂಸ್ಥೆಯು ಈ ಬಹುನಿರೀಕ್ಷಿತ…
