TOP NEWS
AWEIL Recruitment 2026 Eligibility Details

AWEIL Recruitment: ಬರೋಬ್ಬರಿ 14 ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 90 ಸಾವಿರ ಸಂಬಳ

ಅಡ್ವಾನ್ಸ್ಡ್ ವೆಪನ್ಸ್ & ಎಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL Recruitment) ಹಣಕಾಸು ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಅದ್ಭುತವಾದ ಅವಕಾಶವಾಗಿದ್ದು, ಯಾವ ರೀತಿ ಅರ್ಜಿ ಹಾಕಬೇಕು ಎನ್ನುವ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು: ಅಡ್ವಾನ್ಸ್ಡ್ ವೆಪನ್ಸ್ & ಎಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL)ಹುದ್ದೆಗಳ ಸಂಖ್ಯೆ: 14ಉದ್ಯೋಗ ಸ್ಥಳ: ಕೋಲ್ಕತ್ತಾ , ಜಬಲ್ಪುರ , ಕೊರ್ವಾ, ಕಾನ್ಪುರ, ತಿರುಚಿರಾಪಳ್ಳಿಹುದ್ದೆಯ ಹೆಸರು: ಹಣಕಾಸು  ಕಾರ್ಯನಿರ್ವಾಹಕಸಂಬಳ: ತಿಂಗಳಿಗೆ ರೂ. 90,000/- AWEIL ನೇಮಕಾತಿ 2026…

Read More
Shivamogga Home Guard Recruitment checkout to apply

Recruitment: ಎಸ್‌ಎಸ್‌ಎಲ್‌ಸಿ ಆಗಿದ್ರೆ ಸಾಕು ನಿಮಗೂ ಸರ್ಕಾರಿ ಕೆಲಸ ಸಿಗುತ್ತೆ

ಶಿವಮೊಗ್ಗ ಗೃಹರಕ್ಷಕ ದಳ ಖಾಲಿ ಇರುವ ಕೆಲ ಹುದ್ದೆಗಳನ್ನು (Recruitment) ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಯಾವ ರೀತಿ ಅರ್ಜಿ ಸಲ್ಲಿಸಬೇಕು? ಸಂಬಳ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ ಸಂಸ್ಥೆಯ ಹೆಸರು : ಶಿವಮೊಗ್ಗ ಗೃಹರಕ್ಷಕ ದಳಉದ್ಯೋಗ ಸ್ಥಳ: ಶಿವಮೊಗ್ಗಹುದ್ದೆಯ ಹೆಸರು:‌ ಹೌಸ್‌ ಕೀಪರ್ಸಂಬಳ: ಮಾನದಂಡಗಳ ಪ್ರಕಾರ ಶೈಕ್ಷಣಿಕ ಅರ್ಹತೆ:  ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು . ವಯೋಮಿತಿ:  ಕನಿಷ್ಠ 19 ವರ್ಷ ಮತ್ತು ಗರಿಷ್ಠ 45 ವರ್ಷ…

Read More
KKRTC Recruitment 2026 for 78 posts

KKRTC Recruitment: 78 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಾರಿಗೆ ನಿಗಮದಿಂದ ಬಂಪರ್‌ ಆಫರ್

ಬೀದರ್:‌ ಸರ್ಕಾರಿ ಕೆಲಸವನ್ನ ಪಡೆಯಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಎಲ್ಲಾ ಬಾರಿಯೂ ಅವಕಾಶಗಳು ಸಿಗುವುದಿಲ್ಲ. ಅವಕಾಶ ಸಿಕ್ಕಾಗ ಅದನ್ನ ಬಳಸಿಕೊಂಡು ಕೆಲಸವನ್ನ ಗಿಟ್ಟಿಸಿಕೊಳ್ಳಬೇಕು. ಇದೀಗ ಬಹಳ ಅದ್ಭುತವಾದ ಅವಕಾಶವೊಂದು ಬಂದಿದ್ದು, ಬರೋಬ್ಬರಿ 78 ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC Recruitment ) ಸಂದರ್ಶನ ಮಾಡುತ್ತಿದ್ದು, ಆಸಕ್ತರು ಅರ್ಜಿ ಹಾಕಬಹುದಾಗಿದೆ. ಯಾವ ಹುದ್ದೆಗೆ ಅರ್ಜಿ ಆಹ್ವಾನ? ವೇತನ ಹಾಗೂ ಇನ್ನಿತರ ಮಾಹಿತಿ ಇಲ್ಲಿದೆ. KKRTC ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು : ಕಲ್ಯಾಣ ಕರ್ನಾಟಕ…

Read More
How to apply for AIISH Recruitment Mysore

AIISH Recruitment: ಬಿಎಸ್‌ಸಿ ಆಗಿದೆಯಾ? ಕೇಂದ್ರ ಸರ್ಕಾರಿ ಕೆಲಸಕ್ಕೆ ಈಗಲೇ ಅಪ್ಲೈ ಮಾಡಿ

ಕೇಂದ್ರ ಸರ್ಕಾರಿ ಕೆಲಸ ಪಡೆಯಬೇಕು ಎನ್ನುವ ಹಂಬಲ ಎಲ್ಲರಿಗೂ ಇರುತ್ತದೆ. ಅದರಲ್ಲೂ ತಮ್ಮದೇ ರಾಜ್ಯದಲ್ಲಿ ಇದ್ದುಕೊಂಡು ಕೇಂದ್ರ ಸರ್ಕಾರಿ ಕೆಲಸ ಇದ್ದರಂತೂ ಅದಕ್ಕಿಂತ ಬೇರೆ ಸಂತೋಷ ಯಾವುದೂ ಇಲ್ಲ. ಇದೀಗ ಅದೇ ರೀತಿಯ ಅವಕಾಶವೊಂದು ಇದ್ದು, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಮೈಸೂರು (AIISH Recruitment) ಖಾಲಿ ಇರುವ  3 ಆಡಿಯಾಲಜಿಸ್ಟ್, ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗಳ…

Read More
KHPT Recruitment here is how to apply

KHPT Recruitment: MBA ಆಗಿದೆಯಾ? ಹಾಗಾದ್ರೆ ಈಗ್ಲೇ ಕೆಲಸಕ್ಕೆ ಅಪ್ಲೈ ಮಾಡಿ

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT Recruitment) ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಕರ್ನಾಟಕ ಆರೋಗ್ಯ ಪ್ರಮೋಷನ್ ಟ್ರಸ್ಟ್ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕಹುದ್ದೆಯ ಹೆಸರು: ನಿರ್ದೇಶಕ ಶೈಕ್ಷಣಿಕ ಅರ್ಹತೆ:  CA, MBA , ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು . ಅರ್ಜಿ ಶುಲ್ಕ: ಅರ್ಜಿ ಶುಲ್ಕವಿಲ್ಲ. ಆಯ್ಕೆ ಪ್ರಕ್ರಿಯೆ: ಸಂದರ್ಶನ ಅರ್ಜಿ ಸಲ್ಲಿಸುವುದು ಹೇಗೆ?…

Read More
IISc Recruitment 2026 1 Junior Research Fellow Post

IISc Recruitment: ಕೆಲಸ ಹುಡುಕುತ್ತಿದ್ದೀರಾ? ಇಲ್ಲಿದೆ ಬಂಪರ್‌ ಅವಕಾಶ

ಖಾಲಿ ಇರುವ 1 ಜೂನಿಯರ್ ರಿಸರ್ಚ್ ಫೆಲೋ ಹುದ್ದೆ ಭರ್ತಿ ಮಾಡಲು ಭಾರತೀಯ ವಿಜ್ಞಾನ ಸಂಸ್ಥೆ (IISc Recruitment) ಅಧಿಕೃತ ಅಧಿಸೂಚನೆಯ ಮೂಲಕ ಅರ್ಜಿ ಆಹ್ವಾನ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯಹೆಸರು : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ಹುದ್ದೆಗಳಸಂಖ್ಯೆ: 1ಉದ್ಯೋಗಸ್ಥಳ: ಬೆಂಗಳೂರು – ಕರ್ನಾಟಕಹುದ್ದೆಯಹೆಸರು: ಜೂನಿಯರ್ ರಿಸರ್ಚ್ ಫೆಲೋಸಂಬಳ: ತಿಂಗಳಿಗೆ ರೂ. 30,000/- ವಿದ್ಯಾರ್ಹತೆ:  ವಿಶ್ವವಿದ್ಯಾಲಯಗಳಿಂದ BE/ B.Tech , ME/ M.Tech, M.Sc ಪೂರ್ಣಗೊಳಿಸಿರಬೇಕು . ವಯೋಮಿತಿ: ಭಾರತೀಯ ವಿಜ್ಞಾನ ಸಂಸ್ಥೆಯ ನೇಮಕಾತಿ ಅಧಿಸೂಚನೆಯ…

Read More
Bengaluru West Municipal Corporation BWMC Vacancy Notification apply now

BWMC Vacancy: ಕಾನೂನು ಪದವಿ ಆಗಿದ್ರೆ ಸಾಕು ಇಲ್ಲಿದೆ ಕೆಲಸ, 30 ಸಾವಿರ ಸಂಬಳ

ಬೆಂಗಳೂರು ಪಶ್ಚಿಮ ಮುನ್ಸಿಪಲ್ ಕಾರ್ಪೊರೇಷನ್ (BWMC Vacancy) ಕಾನೂನು ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯಹೆಸರು : ಬೆಂಗಳೂರು ಪಶ್ಚಿಮ ಮುನ್ಸಿಪಲ್ ಕಾರ್ಪೊರೇಷನ್ಹುದ್ದೆಗಳಸಂಖ್ಯೆ: ವಿವಿಧಉದ್ಯೋಗಸ್ಥಳ: ಬೆಂಗಳೂರು – ಕರ್ನಾಟಕಹುದ್ದೆಯಹೆಸರು: ಕಾನೂನು ಸಹಾಯಕಸಂಬಳ: ತಿಂಗಳಿಗೆ ರೂ. 30,000/- ವಿದ್ಯಾರ್ಹತೆ: ಬೆಂಗಳೂರು ಪಶ್ಚಿಮ ಮುನ್ಸಿಪಲ್ ಕಾರ್ಪೊರೇಷನ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕಾನೂನು ಪದವಿಯನ್ನು ಪೂರ್ಣಗೊಳಿಸಿರಬೇಕು . ಅರ್ಜಿ ಸಲ್ಲಿಕೆ ಮಾಡುವುದು ಹೇಗೆ? ಆಸಕ್ತ ಮತ್ತು ಅರ್ಹ…

Read More