DRDO: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಹೀಗೆ ಅಪ್ಲೈ ಮಾಡಿ
ಬೆಂಗಳೂರು: ಕೇಂದ್ರ ಸರ್ಕಾರದ ರಕ್ಷಣಾಸಂಶೋಧನೆಮತ್ತುಅಭಿವೃದ್ಧಿಸಂಸ್ಥೆಯ (DRDO) ಪ್ರಮುಖ ಘಟಕ ಎನಿಸಿಕೊಂಡಿರುವ ಸಾಲಿಡ್ಸ್ಟೇಟ್ಫಿಸಿಕ್ಸ್ಲ್ಯಾಬೊರೇಟರಿ (Solid State Physics Laboratory) 2026ನೇಸಾಲಿನ ಅಪ್ರೆಂಟಿಸ್ ಹುದ್ದೆಗಳನ್ನ ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಿದ್ದು, ಆ ಹುದ್ದೆಗಳಿಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆ: ಸಾಲಿಡ್ಸ್ಟೇಟ್ಫಿಸಿಕ್ಸ್ಲ್ಯಾಬೊರೇಟರಿ ಹುದ್ದೆಗಳು: ಐಟಿಐಅಪ್ರೆಂಟಿಸ್, ಡಿಪ್ಲೊಮಾಅಪ್ರೆಂಟಿಸ್, ಗ್ರಾಜುಯೇಟ್ಅಪ್ರೆಂಟಿಸ್ ವಿದ್ಯಾರ್ಹತೆ: ಐಟಿಐ ಅಪ್ರೆಂಟಿಸ್: ಫಿಟ್ಟರ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (COPA) ಹಾಗೂ ಮೆಷಿನಿಸ್ಟ್ ಟ್ರೇಡ್‌ಗಳಲ್ಲಿ ಐಟಿಐ ಪಾಸ್. ಡಿಪ್ಲೊಮಾ ಅಪ್ರೆಂಟಿಸ್: ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್,…
