Shocking: ಕಲಬುರಗಿಯಲ್ಲಿ ಯುಪಿ ಎಟಿಎಸ್ ಭರ್ಜರಿ ಕಾರ್ಯಾಚರಣೆ: ಐಸಿಸ್, ಪಾಕ್ ಲಿಂಕ್ ಆರೋಪದಡಿ ಇಬ್ಬರು ಶಂಕಿತ ಉಗ್ರರು ಅರೆಸ್ಟ್!
ಕಲಬುರಗಿ: ಪಾಕಿಸ್ತಾನದ ಏಜೆಂಟರು ಹಾಗೂ ಜಾಗತಿಕ ಭಯೋತ್ಪಾದನಾ ಸಂಘಟನೆ ಐಸಿಸ್ (ISIS) ಜೊತೆ ನಿರಂತರ ಸಂಪರ್ಕದಲ್ಲಿದ್ದ ಇಬ್ಬರು ಶಂಕಿತ ದೇಶದ್ರೋಹಿಗಳನ್ನು (Shocking) ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಯಶಸ್ವಿಯಾಗಿ ಬಂಧಿಸಿದೆ. ಕೇಂದ್ರ ಗುಪ್ತಚರ ಇಲಾಖೆಯು ನೀಡಿದ ಅತ್ಯಂತ ರಹಸ್ಯ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಎಟಿಎಸ್ ಅಧಿಕಾರಿಗಳು, ಕಲಬುರಗಿ ತಾಲೂಕಿನ ಮಾಲಗತ್ತಿ ಮತ್ತು ಉಪಳಾಂವ್ ಗ್ರಾಮದ ಹೊರವಲಯದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹೆಡೆಮುರexploded ಕಟ್ಟಿದ್ದಾರೆ. ಮಾಂಸದ ಫ್ಯಾಕ್ಟರಿಯಲ್ಲಿ ಕೆಲಸ; ರೂಮಿನಲ್ಲಿ ಸಿಕ್ಕಿತು ಮ್ಯಾಪ್: ಬಂಧಿತ…
