TOP NEWS
cyber crime to INOX Group manager lost 10 crore

Cyber Crime: ಐನಾಕ್ಸ್ ಕಂಪನಿಗೆ ‘ಬಾಸ್’ ಹೆಸರಲ್ಲಿ 10.4 ಕೋಟಿ ರೂ. ಸೈಬರ್ ವಂಚನೆ

ಬೆಂಗಳೂರು: ಆಧುನಿಕ ತಂತ್ರಜ್ಞಾನವನ್ನು (Cyber Crime) ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ಅಪರಾಧಿಗಳು ಈಗ ಕಾರ್ಪೊರೇಟ್ ವಲಯಕ್ಕೆ ದೊಡ್ಡ ಕನ್ನ ಹಾಕುತ್ತಿದ್ದಾರೆ. ಇದೀಗ ಪ್ರಖ್ಯಾತ ಚಲನಚಿತ್ರ ಮಂದಿರಗಳ ಸಂಸ್ಥೆ ‘ಐನಾಕ್ಸ್ ಗ್ರೂಪ್’ ಇಂತಹದ್ದೇ ಒಂದು ಭೀಕರ ವಂಚನೆಗೆ ಒಳಗಾಗಿದೆ. ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರ (ED) ಹೆಸರಿನಲ್ಲಿ ಬಂದ ನಕಲಿ ವಾಟ್ಸಾಪ್ ಸಂದೇಶವನ್ನು ನೈಜ ಎಂದು ನಂಬಿದ ಅಕೌಂಟ್ಸ್ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ (DGM), ಬರೋಬ್ಬರಿ 10,40,71,924 ರೂಪಾಯಿಗಳನ್ನು (10.4 ಕೋಟಿ ರೂ.) ಹಂತ-ಹಂತವಾಗಿ ವಂಚಕರ ಖಾತೆಗಳಿಗೆ ವರ್ಗಾಯಿಸಿ ಕೈಸುಟ್ಟುಕೊಂಡಿದ್ದಾರೆ….

Read More