TOP NEWS
Stablecoin can help the Indian rupee become international

Indian Rupee: ರೂಪಾಯಿ ಆಧಾರಿತ ಸ್ಟೇಬಲ್‌ಕಾಯಿನ್‌ನಿಂದ ಭಾರತೀಯ ಕರೆನ್ಸಿ ಜಾಗತಿಕ ಮಟ್ಟಕ್ಕೆ: ವಜೀರ್‌ಎಕ್ಸ್ ಸಂಸ್ಥಾಪಕ ನಿಶ್ಚಲ್ ಶೆಟ್ಟಿ

ಮುಂಬೈ: ಭಾರತೀಯ ರೂಪಾಯಿ (Indian Rupee) ಆಧಾರಿತ ‘ಸ್ಟೇಬಲ್‌ಕಾಯಿನ್’ (Stablecoin) ತರುವುದರಿಂದ ಭಾರತದ ಕರೆನ್ಸಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬಹುದು ಮತ್ತು ಅದರ ಬಳಕೆಯನ್ನು ಜಾಗತಿಕವಾಗಿ ಹೆಚ್ಚಿಸಬಹುದು ಎಂದು ವಜೀರ್‌ಎಕ್ಸ್ (WazirX) ಸಂಸ್ಥಾಪಕ ನಿಶ್ಚಲ್ ಶೆಟ್ಟಿ ತಿಳಿಸಿದ್ದಾರೆ. ವಿಶ್ವದಾದ್ಯಂತ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡುವ (ಡೀ-ಡಾಲರೈಸೇಶನ್) ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ನೈಜ ಜಗತ್ತಿನ ಆಸ್ತಿಗಳು (RWA) ಮತ್ತು ಸ್ಟೇಬಲ್‌ಕಾಯಿನ್‌ಗಳು ಭಾರತವು ಆರ್ಥಿಕ ತಂತ್ರಜ್ಞಾನದಲ್ಲಿ ಮತ್ತಷ್ಟು ಮುನ್ನಡೆಯಲು ಸಹಾಯ ಮಾಡಲಿವೆ ಎಂದು ಅವರು ಹೇಳಿದ್ದಾರೆ.ಮಾಧ್ಯಮದ ಜೊತೆಗಿನ ವಿಶೇಷ ಸಂದರ್ಶನದಲ್ಲಿ…

Read More
war effect again indian rupee hits low

Indian Rupee: ಪ್ರಪಾತಕ್ಕೆ ಕುಸಿದ ರೂಪಾಯಿ ಮೌಲ್ಯ: ಇತಿಹಾಸದಲ್ಲೇ ಮೊದಲ ಬಾರಿಗೆ 95ರ ಗಡಿ ದಾಟಿದ ಡಾಲರ್ ಬೆಲೆ!

ಮುಂಬೈ: ಜಾಗತಿಕ ರಾಜಕೀಯ ವಿದ್ಯಮಾನಗಳು ಭಾರತೀಯ ಆರ್ಥಿಕತೆಯ ಮೇಲೆ ಆಘಾತಕಾರಿ ಪರಿಣಾಮ ಬೀರುತ್ತಿವೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಭೀತಿಯಿಂದಾಗಿ ಮಂಗಳವಾರ ಭಾರತೀಯ ರೂಪಾಯಿ (Indian Rupee) ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿದೆ. ಡಾಲರ್ ಎದುರು 35 ಪೈಸೆಗಳಷ್ಟು ನೆಲಕಚ್ಚಿದ ರೂಪಾಯಿ, ಇತಿಹಾಸದಲ್ಲೇ ಮೊದಲ ಬಾರಿಗೆ 95.63 ರೂಪಾಯಿಗೆ ತಲುಪುವ ಮೂಲಕ ಆತಂಕ ಮೂಡಿಸಿದೆ. ಕುಸಿತಕ್ಕೆ ಕಾರಣವಾದ ಜಾಗತಿಕ ಸಂಘರ್ಷ ಇರಾನ್ ನೀಡಿದ್ದ ಸಂಧಾನದ ಪ್ರಸ್ತಾವನೆಯನ್ನು ಅಮೆರಿಕ ತಿರಸ್ಕರಿಸಿದ ಬೆನ್ನಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲ್ಲಣ ಶುರುವಾಗಿದೆ….

Read More