TOP NEWS
Tragedy Karnataka Pilgrim lost life Due to High Blood Pressure in Uttarakhand

Tragedy: ಕೇದಾರನಾಥ ಯಾತ್ರೆ ವೇಳೆ ತೀವ್ರ ರಕ್ತದೊತ್ತಡ: ದಾವಣಗೆರೆ ಮೂಲದ ಮಹಿಳೆ ವಿಧಿವಶ

ದಾವಣಗೆರೆ: ಧಾರ್ಮಿಕ ಪ್ರವಾಸಕ್ಕಾಗಿ ಉತ್ತರಾಖಂಡದ ಕೇದಾರನಾಥಕ್ಕೆ ತೆರಳಿದ್ದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಹಿಳೆಯೊಬ್ಬರು ರಕ್ತದೊತ್ತಡ ಹೆಚ್ಚಾಗಿ (Tragedy) ಮೃತಪಟ್ಟಿರುವ ವಿಷಾದಕರ ಘಟನೆ ಸಂಭವಿಸಿದೆ. ದರ್ಶನ ಮುಗಿಸಿ ಹಿಂತಿರುಗುವಾಗ ಘಟನೆ ಹೊನ್ನಾಳಿ ಪಟ್ಟಣದ ಹಿರೇಕಲ್ಮಠ ನಿವಾಸಿ, ವೇದಮೂರ್ತಿ ಅನ್ನದಾನಯ್ಯ ಶಾಸ್ತ್ರಿ ಅವರ ಪತ್ನಿ ನಾಗರತ್ನಮ್ಮ (62) ಮೃತಪಟ್ಟ ದುರ್ದೈವಿ. ನಾಗರತ್ನಮ್ಮ ಅವರು ತಮ್ಮ ಪತಿಯೊಂದಿಗೆ ಬೆಂಗಳೂರಿನ ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ಬದರಿನಾಥ ಹಾಗೂ ಕೇದಾರನಾಥ ಕ್ಷೇತ್ರಗಳ ದರ್ಶನಕ್ಕಾಗಿ ಪ್ರವಾಸ ತೆರಳಿದ್ದರು. ಯಾತ್ರೆಯ ಭಾಗವಾಗಿ ಬದರಿನಾಥ ಮತ್ತು ಕೇದಾರನಾಥ…

Read More