Lifestyle Tips: ಬಳಸುವ ಎಲ್ಲಾ ವಸ್ತುಗಳಿಗೂ ಇದೆ ಎಕ್ಸ್‌ಪೈರಿ ಡೇಟ್: ಸಮಯಕ್ಕೆ ಬದಲಾಯಿಸದಿದ್ದರೆ ಆರೋಗ್ಯಕ್ಕೆ ಕುತ್ತು!
ನಾವು ನಿತ್ಯ ಜೀವನದಲ್ಲಿ ಬಳಸುವ ಅನೇಕ ವಸ್ತುಗಳಿಗೆ ನಿರ್ದಿಷ್ಟವಾದ ಬಳಕೆಯ ಅವಧಿ ಅಥವಾ ಮುಕ್ತಾಯ (Lifestyle Tips) ದಿನಾಂಕವಿರುತ್ತದೆ ಎಂಬ ಸತ್ಯ ಬಹುತೇಕರಿಗೆ ತಿಳಿದಿರುವುದಿಲ್ಲ. ಹೊಸ ವಸ್ತುಗಳನ್ನು ಖರೀದಿಸಲು ಹಣ ಖರ್ಚು ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಅನೇಕರು ಹಳೆಯ ಹಾಗೂ ಸವೆದ ವಸ್ತುಗಳನ್ನೇ ವರ್ಷಗಳವರೆಗೆ ಬಳಸುತ್ತಾ ಹೋಗುತ್ತಾರೆ. ಆದರೆ, ಹೀಗೆ ಹಣ ಉಳಿಸುವ ಭರದಲ್ಲಿ ದಕ್ಷತೆ ಕಳೆದುಕೊಂಡ ಮತ್ತು ನೈರ್ಮಲ್ಯದ ಕೊರತೆಯಿರುವ ವಸ್ತುಗಳನ್ನು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು…
