TOP NEWS
Aloe Vera Juice Warning Improper Consumption Can Harm Your Health

Aloe Vera: ಅಲೋವೆರಾ ಜ್ಯೂಸ್ ಸೇವನೆಯ ಮುನ್ನ ಎಚ್ಚರ: ತಪ್ಪಾಗಿ ಬಳಸಿದರೆ ಆರೋಗ್ಯಕ್ಕೆ ಹಾನಿ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಿನದ ಆರಂಭವನ್ನು ಯಾವುದಾದರೂ ಆರೋಗ್ಯಕರ ಪಾನೀಯದೊಂದಿಗೆ ಪ್ರಾರಂಭಿಸುವುದು ಹಲವರ (Aloe Vera) ದಿನಚರಿಯಾಗಿದೆ. ಅಂತಹ ಪಾನೀಯಗಳಲ್ಲಿ ಅಲೋವೆರಾ ಅಥವಾ ಲೋಳೆಸರ ಜ್ಯೂಸ್‌ಗೆ ಹೆಚ್ಚಿನ ಬೇಡಿಕೆಯಿದೆ. ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಯನ್ನು ವೃದ್ಧಿಸಲು ಇದು ಸಹಕಾರಿ ಎಂಬ ನಂಬಿಕೆಯಿಂದ ಅನೇಕರು ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುತ್ತಾರೆ. ಅಲೋವೆರಾದಲ್ಲಿ ದೇಹದ ಜೀವಕೋಶಗಳನ್ನು ರಕ್ಷಿಸುವ ಪ್ರಬಲ ಆಂಟಿಆಕ್ಸಿಡೆಂಟ್‌ಗಳು ಮತ್ತು ಜೀರ್ಣಕ್ರಿಯೆಗೆ ಪೂರಕವಾದ ಸಸ್ಯಜನ್ಯ ಅಂಶಗಳಿವೆ. ಆದರೆ, ಇದನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು…

Read More