Health benefits of Green Peas

Green Peas: ಬಟಾಣಿಯಲ್ಲಿದೆ ಸಾವಿರಾರು ಪೋಷಕಾಂಶಗಳು, ಗಟ್ಟಿಯಾಗುತ್ತೆ ಮೂಳೆಗಳು

ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಹಸಿರು ಬಟಾಣಿಯನ್ನ ಅನೇಕ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡಬಹುದು. ಇದನ್ನ ಬಳಸಿ ಬಹಳಷ್ಟು ರುಚಿಕರವಾದ ಆಹಾರವನ್ನ ತಯಾರಿಸಬಹುದು. ಇದರ ರುಚಿ ಸಹ ಬಹಳ ವಿಭಿನ್ನವಾಗಿರುತ್ತದೆ. ಅನೇಕ ಜನರಿಗೆ ಈ ಬಟಾಣಿಯಲ್ಲಿ (Green Peas) ಇರುವ ಪೋಷಕಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಈ ಬಟಾಣಿಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಆ ಆರೋಗ್ಯ ಪ್ರಯೋಜನಗಳು ಎಂಬುದು ಇಲ್ಲಿದೆ. ಬಟಾಣಿಗಳು (Green Peas) ಪೋಷಕಾಂಶಗಳಿಂದ ಸಮೃದ್ಧವಾಗಿವೆ ಬಟಾಣಿಗಳು ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿವೆ,…

Read More
Surprising Potato health benefits

Potato: ಆಲೂಗೆಡ್ಡೆ ಗ್ಯಾಸ್‌ ಅಂತ ದೂರ ಹೋಗಬೇಡಿ, ಇಲ್ಲಿದೆ ಅದರ ಪ್ರಯೋಜನಗಳು

ಆಲೂಗಡ್ಡೆ ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯವಾಗಿ ಇರುವ ತರಕಾರಿಗಳಲ್ಲಿ ಒಂದು. ಇದು ಎಲ್ಲಾ ಸೀಸನ್‌ನಲ್ಲಿ ಸಿಗುತ್ತದೆ. ಅನೇಕರ ಮನೆಯಲ್ಲಿ ಪ್ರತಿದಿನ ಆಲೂಗೆಡ್ಡೆ ಪದಾರ್ಥಗಳನ್ನ ಮಾಡಲಾಗುತ್ತದೆ. ಭಾರತದಲ್ಲಿ ಆಲೂಗಡ್ಡೆ (Potato) ಒಂದು ಶ್ರೀಮಂತ ಬೆಳೆಯಾಗಿದ್ದು, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗುತ್ತದೆ. ಆಲೂಗಡ್ಡೆ ವಿವಿಧ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ ಕ್ಯಾಲೋರಿಗಳು, ಪ್ರೋಟೀನ್ , ಕಾರ್ಬೋಹೈಡ್ರೇಟ್‌ಗಳು, ಫೈಬರ್ ಮತ್ತು ವಿಟಮಿನ್ ಸಿ, ವಿಟಮಿನ್ ಬಿ 6, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ ನಂತಹ ಅಗತ್ಯ ಪೋಷಕಾಂಶಗಳಿದ್ದು, ಅನೇಕ ಆರೋಗ್ಯ ಪ್ರಯೋಜನಗಳನ್ನ…

Read More
Impressive Health Benefits of Pumpkin

Pumpkin: ಕ್ಯಾನ್ಸರ್‌ ತಡೆಗಟ್ಟಲು ಸಹಾಯ ಮಾಡುತ್ತೆ ಈ ತರಕಾರಿ, ಕುಂಬಳಕಾಯಿ ಪ್ರಯೋಜನಗಳಿವು

ಕುಂಬಳಕಾಯಿ ಅನೇಕ ಜನರು ನೆಗ್ಲೆಕ್ಟ್‌ ಮಾಡುವ ತರಕಾರಿಗಳಲ್ಲಿ ಒಂದು. ಇದನ್ನ ಇಷ್ಟಪಡದವರು ಅನೇಕ ಜನರು ಇದ್ದಾರೆ. ಆದರೆ ಈ ಕುಂಬಳಕಾಯಿಯಲ್ಲಿ ಅನೇಕ ಪೋಷಕಾಂಶಗಳಿದೆ. ಇದನ್ನ ಸೇವನೆ ಮಾಡುವುದರಿಂದ ಹೃದಯದ ಸಮಸ್ಯೆ ಹಾಗೂ ಹೊಟ್ಟೆಯ ಸಮಸ್ಯೆಗೆ ಸಹ ಪರಿಹಾರ ಸಿಗುತ್ತದೆ. ಹಾಗಾದ್ರೆ, ಈ ಕುಂಬಳಕಾಯಿ (Pumpkin) ಆರೋಗ್ಯ ಪ್ರಯೋಜನಗಳೇನು ಎಂಬುದು ಇಲ್ಲಿದೆ. ಹೊಟ್ಟೆಯನ್ನು ಆರೋಗ್ಯಕ್ಕೆ ಉತ್ತಮ ಈ ಕುಂಬಳಕಾಯಿ ಸೇವನೆ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೀರ್ಣಕ್ರಿಯೆ ಸರಾಗವಾಗಿ ಆಗಲು ಇದು ಸಹಾಯ ಮಾಡುತ್ತದೆ. ಇದರಲ್ಲಿ ಹೇರಳವಾದ ಆಹಾರದ…

Read More
walnuts health benefits

Walnuts: ರಾತ್ರಿ ನೆನಸಿ ಈ ವಾಲ್ನೆಟ್ಸ್‌ ತಿನ್ನಿ, ಮೂಳೆಗಳು ಗಟ್ಟಿ ಆಗುತ್ತೆ

ನಮ್ಮ ದೇಹಕ್ಕೆ ಪೋಷಕಾಂಶ ಅಗತ್ಯ ಹೆಚ್ಚಿದೆ. ಅದಕ್ಕಾಗಿ ಹಣ್ಣು-ತರಕಾರಿಗಳು ಹಾಗೂ ಡ್ರೈ ಫ್ರೂಟ್ಸ್‌ಗಳನ್ನ ಸೇವನೆ ಮಾಡುತ್ತೇವೆ. ಈ ಡ್ರೈ ಫ್ರೂಟ್ಸ್‌ಗಳಲ್ಲಿ ಅನೇಕ ಪೋಷಕಾಂಶಗಳಿರುತ್ತದೆ. ಅದರಲ್ಲೂ ಹೆಚ್ಚಾಗಿ ವಾಲ್ನಟ್ ಸೇವನೆಯು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ವಾಲ್ನಟ್ಗಳು (Walnuts) ಪ್ರೋಟೀನ್, ಕೊಬ್ಬು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ತಾಮ್ರ, ಒಮೆಗಾ-3 ಕೊಬ್ಬಿನಾಮ್ಲಗಳು, ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು, ರಂಜಕ, ಸೆಲೆನಿಯಮ್, ಸತು, ಫೈಬರ್ ಮತ್ತು ಕಾರ್ಬೋಹೈಡ್ರೇಟ್ಗಳನ್ನ ಹೊಂದಿದೆ. ಇದನ್ನ ಸೇವನೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತದೆ ಎಂಬುದು ಇಲ್ಲಿದೆ. ಹಲ್ಲು ಮತ್ತು ಮೂಳೆಗಳ…

Read More
health benefits of Green Tea

Green Tea: ಬಿಪಿ ಸಮಸ್ಯೆನಾ? ತೂಕ ಇಳಿಸಬೇಕಾ? ಈ ಗ್ರೀನ್‌ ಟೀ ಕುಡಿಯಿರಿ ಸಾಕು

ಗ್ರೀನ್‌ ಟೀ ಸೇವನೆ ಮಾಡುವವರು ಅನೇಕ ಜನ ಇದ್ದಾರೆ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಇದೆ ಎನ್ನಲಾಗುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ, ಇದು ಹೃದಯ, ಮೆದುಳು, ಚರ್ಮ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದಲ್ಲದೇ, ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ ಈ ಗ್ರೀನ್‌ ಟೀ (Green Tea) ಆರೋಗ್ಯ ಪ್ರಯೋಜನಗಳೇನು ಎಂಬುದು ಇಲ್ಲಿದೆ. ಬಿಪಿ ಸಮಸ್ಯೆಗೆ ಪರಿಹಾರ ಗ್ರೀನ್ ಟೀಯಲ್ಲಿ ಕ್ಯಾಟೆಚಿನ್ಸ್ ಎಂಬ ಪಾಲಿಫಿನಾಲ್ ಇದೆ. ಕ್ಯಾಟೆಚಿನ್‌ಗಳು ಉತ್ಕರ್ಷಣ…

Read More
home remedies for Digestion Problem

Digestion Problem: ಜೀರ್ಣಕ್ರಿಯೆ ಸಮಸ್ಯೆನಾ? ಈ ಮನೆಮದ್ದು ಟ್ರೈ ಮಾಡಿ

ನಾವು ತಿನ್ನುವುದು ಕೆಲವೊಂದು ಆಹಾರಗಳು ಆರೋಗ್ಯವನ್ನ ಹಾಳು ಮಾಡುತ್ತದೆ. ಈಗಿನ ಫಾಸ್ಟ್‌ಫುಡ್‌ಗಳು ಜೀರ್ಣಕ್ರಿಯೆ ಸಮಸ್ಯೆಯನ್ನ ಸೃಷ್ಟಿ ಮಾಡುತ್ತದೆ.  ಒಮ್ಮೆ ಜೀರ್ಣಕ್ರಿಯೆ ಸಮಸ್ಯೆ ಆರಂಭ ಆದರೆ ಅದರಿಂದ ಪರಿಹಾರ ಪಡೆಯುವುದು ಸುಲಭವಲ್ಲ. ಅದರಲ್ಲೂ ಗ್ಯಾಸ್ಟ್ರಿಕ್‌ ಸಮಸ್ಯೆಯಂತೂ ಸರಿ ಹೋಯಿತು ಎನ್ನುವಾಗ ಮತ್ತೆ ಮತ್ತೆ ಬರುತ್ತದೆ. ಆದರೆ ಮನೆಯಲ್ಲಿ ಇದಕ್ಕೆ ಸುಲಭವಾಗಿ ಪರಿಹಾರ ಪಡೆದುಕೊಳ್ಳಬಹುದು. ಹೌದು, ಮನೆಯಲ್ಲಿರುವ ಕೆಲವೊಂದು ವಸ್ತುಗಳನ್ನ ಬಳಕೆ ಮಾಡಿಕೊಂಡು ಜೀರ್ಣಕ್ರಿಯೆ (Digestion Problem) ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ. ಅಜ್ವೈನ್:…

Read More
Cucumber Benefits for health and hair

Cucumber Benefits: ಕೀಲು ನೋವಿನ ಸಮಸ್ಯೆಗೆ ಪರಿಹಾರ ಈ ಸೌತೆಕಾಯಿ, ಮಧುಮೇಹಕ್ಕೂ ಮುಕ್ತಿ ಕೊಡುತ್ತೆ

ಆರೋಗ್ಯಕರ ಆಹಾರ ನಮ್ಮ ಆರೋಗ್ಯಕ್ಕೆ ತುಂಬಾ ಮುಖ್ಯ, ಇದು ರೋಗಗಳಿಂದ ದೂರವಿರಲು ನಮಗೆ ಸಹಾಯ ಮಾಡುತ್ತದೆ. ಆರೋಗ್ಯಕರ ಆಹಾರ ಎನ್ನುವ ವಿಚಾರ ಬಂದಾಗ ತರಕಾರಿಗಳು ಬಹಳ ಮುಖ್ಯವಾಗುತ್ತದೆ, ಅನೇಕ ಜನರಿಗೆ ಸಲಾಡ್‌ ಸೇವನೆ ಮಾಡುವ ಅಭ್ಯಾಸ ಇರುತ್ತದೆ. ಈ ಸಲಾಡ್‌ನಲ್ಲಿ ಸೌತೆಕಾಯಿ ಬಹಳ ಮುಖ್ಯವಾದ ಸ್ಥಾನವನ್ನ ಹೊಂದಿದೆ.  ಈ ಸೌತೆಕಾಯಿ (Cucumber Benefits) ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಸೌತೆಕಾಯಿಗಳನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆ ಪ್ರಯೋಜನಗಳೇನು ಎಂಬುದು ಇಲ್ಲಿದೆ. ಮಧುಮೇಹಕ್ಕೆ ಪ್ರಯೋಜನಕಾರಿಈ ಸೌತೆಕಾಯಿ ತಿನ್ನುವುದರಿಂದ ರಕ್ತದಲ್ಲಿನ…

Read More