TOP NEWS
America Big Blow for Indian Techies IBM Halts US Work Visa and Green Card Sponsorship for Consulting Roles

America: ಭಾರತೀಯ ಟೆಕ್ಕಿಗಳಿಗೆ ಐಬಿಎಂ ಬಿಗ್ ಶಾಕ್: ಅಮೆರಿಕ ವೀಸಾ ಹಾಗೂ ಗ್ರೀನ್ ಕಾರ್ಡ್ ಪ್ರಾಯೋಜಕತ್ವ ಸ್ಥಗಿತ

ನ್ಯೂಯಾರ್ಕ್: ಉತ್ತಮ ವೃತ್ತಿಜೀವನ ಮತ್ತು ಉದ್ಯೋಗಾವಕಾಶಗಳನ್ನು ಅರಸಿ ಭಾರತದಿಂದ ಅಮೆರಿಕಕ್ಕೆ (America) ತೆರಳುವ ತಂತ್ರಜ್ಞಾನ ವೃತ್ತಿಪರರಿಗೆ ಐಟಿ ದೈತ್ಯ ಐಬಿಎಂ (IBM) ತೀವ್ರ ಆಘಾತ ನೀಡಿದೆ. ತನ್ನ ಸಲಹಾ ವಿಭಾಗದ (IBM Consulting) ಬಹುತೇಕ ಹುದ್ದೆಗಳಿಗೆ ಅಮೆರಿಕದ ಕೆಲಸದ ವೀಸಾ ಹಾಗೂ ಗ್ರೀನ್ ಕಾರ್ಡ್ ಪ್ರಾಯೋಜಕತ್ವವನ್ನು ಸಂಪೂರ್ಣವಾಗಿ ನಿಲ್ಲಿಸಲು ಕಂಪನಿ ತೀರ್ಮಾನಿಸಿದೆ. ಜಾಗತಿಕವಾಗಿ 1.50 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಈ ವಿಭಾಗದ ಬಾಧಿತ ಸಿಬ್ಬಂದಿಯು 2026ರ ಡಿಸೆಂಬರ್ 31ರೊಳಗೆ ಬೇರೆ ದೇಶಕ್ಕೆ ವರ್ಗಾವಣೆಗೊಳ್ಳಬೇಕು, ಇಲ್ಲವೇ ಸಂಸ್ಥೆಯನ್ನು…

Read Full News