guru transit in punarvasu lucky to these zodiac sign

Guru Transit: ಏಪ್ರಿಲ್‌ 20ರ ತನಕ ಈ ರಾಶಿಯವರದ್ದೇ ಹವಾ, ಗುರು ಕೃಪೆ ಇವರ ಮೇಲೆ

ಗುರು ಗ್ರಹವನ್ನ ಜ್ಯೋತಿಷ್ಯದಲ್ಲಿ ಬೃಹಸ್ಪತಿ ಎಂದೂ ಸಹ ಕರೆಯಲಾಗುತ್ತದೆ. ಈ ಗ್ರಹದ ಸಂಚಾರದಲ್ಲಿ ಬದಲಾವಣೆ ಆದರೆ ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೂ ಆಗುತ್ತದೆ. ಇದೀಗ ಈಗ ಗ್ರಹವು ತನ್ನದೇ ಪುನರ್ವಸು ನಕ್ಷತ್ರಕ್ಕೆ ಪ್ರವೇಶ ಮಾಡಿದೆ. ಜನವರಿ 30 ರಂದು ಅದು ನಕ್ಷತ್ರಕ್ಕೆ ಪ್ರವೇಶ ಮಾಡಿದ್ದು,  ಏಪ್ರಿಲ್ 20 ರವರೆಗೆ ಗುರು ಗ್ರಹವು (Guru Transit) ಈ ಪುನರ್ವಸು ನಕ್ಷತ್ರದಲ್ಲಿ ಸಂಚರಿಸಲಿದೆ. ಈ ಸಂಚಾರದಿಂದ ಕೆಲ ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯುತ್ತಿದ್ದು, ಮುಟ್ಟಿದ್ದು ಚಿನ್ನವಾಗಲಿದೆ. ಆ ರಾಶಿಗಳು ಯಾವುವು…

Read More