TOP NEWS
crime tv actress arrested for escaping with money

Crime: ಸೋಶಿಯಲ್ ಮೀಡಿಯಾ ಮೂಲಕ ಗಾಳ; ವಂಚಕಿ ಸೀರಿಯಲ್ ನಟಿ ವನಿತಾ ಪೊಲೀಸರ ವಶಕ್ಕೆ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪರಿಚಿತರಾಗಿ, ಅಡವಿಟ್ಟಿರುವ ಒಡವೆಗಳನ್ನು ಬಿಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕುತ್ತಿದ್ದ ಕಿರುತೆರೆ ನಟಿ (Crime) ವನಿತಾಳನ್ನು ಕೊನೆಗೂ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಈಕೆಯ ನಯವಂಚಕ ಮಾತುಗಳಿಗೆ ಮರುಳಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಸಂತ್ರಸ್ತ ಯುವಕ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಅಡವಿಟ್ಟ ಒಡವೆಯ ಕಟ್ಟುಕಥೆ ಹೇಳಿ ಸ್ನೇಹದ ಬಲೆ! ಬಂಧಿತ ನಟಿಯ ವಂಚನೆಯ ತಂತ್ರ ಬಹಳ ವ್ಯವಸ್ಥಿತವಾಗಿರುತ್ತಿತ್ತು. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳಲ್ಲಿ ತಾನೊಬ್ಬ ಸೀರಿಯಲ್…

Read More
FIR on people who tried to grabbing BDA land by fake documents

BDA: ಬಿಡಿಎ ಆಸ್ತಿ ಗುಳುಂ ಮಾಡಲು ಸ್ಕೆಚ್; 160 ಕೋಟಿ ಮೌಲ್ಯದ ಭೂ ಹಗರಣ ಬಯಲು

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (BDA) ಸೇರಿದ ಸುಮಾರು 160 ಕೋಟಿ ರೂಪಾಯಿ ಮೌಲ್ಯದ ಜಮೀನನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸಿದ ದೊಡ್ಡ ಜಾಲವೊಂದನ್ನು ಬಿಡಿಎ ವಿಚಕ್ಷಣಾ ದಳ ಭೇದಿಸಿದೆ. ಈ ಸಂಬಂಧ ಬೆಂಗಳೂರು ದಕ್ಷಿಣದ ಕೊತ್ತನೂರಿನ ನಿವಾಸಿಗಳಾದ ಲಕ್ಷ್ಮೀನಾರಾಯಣ, ಮಾರುತಿ ಕುಮಾರ್ ಸೇರಿದಂತೆ ಐವರ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ (FIR) ದಾಖಲಾಗಿವೆ. ಪ್ರಕರಣದ ಹಿನ್ನೆಲೆ ಕೊತ್ತನೂರಿನ ಸರ್ವೆ ನಂಬರ್ 177/1 ಮತ್ತು 176/1ರಲ್ಲಿರುವ 10 ಗುಂಟೆ ಬೆಲೆಬಾಳುವ ಆಸ್ತಿಯೇ…

Read More