TOP NEWS
Weight loss Why Weight Regain Happens After Dieting The Hidden Science of Hormones and Adaptive Thermogenesis

Weight Loss: ಡಯಟ್ ಮಾಡಿ ತೂಕ ಇಳಿಸಿದರೂ ಮತ್ತೆ ತೂಕ ಹೆಚ್ಚುತ್ತಿದೆಯೇ? ಹಾರ್ಮೋನ್ ಮತ್ತು ಚಯಾಪಚಯ ಕ್ರಿಯೆಯ ಹಿಂದಿದೆ ಅಚ್ಚರಿಯ ವಿಜ್ಞಾನ!

ಬೆಂಗಳೂರು: ತೂಕ ಇಳಿಸಿಕೊಳ್ಳುವುದು ತಿಂಗಳುಗಳ ಕಾಲ ಪಟ್ಟ ಶ್ರಮದ ಫಲವಾದರೆ, ಇಳಿಸಿಕೊಂಡ ತೂಕವನ್ನು ಅದೇ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಅದಕ್ಕಿಂತಲೂ ದೊಡ್ಡ (Weight Loss) ಸವಾಲಾಗುತ್ತದೆ. ದೇಹದ ತೂಕ ಕಡಿಮೆಯಾಗುತ್ತಿದ್ದಂತೆ ಹಸಿವು ಹೆಚ್ಚಾಗುವುದು, ಶಕ್ತಿಯ ಮಟ್ಟದಲ್ಲಿ ಬದಲಾವಣೆಯಾಗುವುದು ಹಾಗೂ ದೇಹವು ಕಡಿಮೆ ಕ್ಯಾಲೊರಿಗಳನ್ನು ಬಳಸಲು ಪ್ರಾರಂಭಿಸುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ತಮ್ಮ ಹಳೆಯ ಆಹಾರ ಪದ್ಧತಿ ಹಾಗೂ ವ್ಯಾಯಾಮದ ದಿನಚರಿಯನ್ನು ಮುಂದುವರಿಸಿದರೂ ಸಹ, ಹಲವರು ಮತ್ತೆ ತೂಕವನ್ನು ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ನಾವು ತೂಕವನ್ನು ಕಳೆದುಕೊಂಡಾಗ ನಮ್ಮ ದೇಹದ…

Read Full News
Shocking Raids on Bengaluru Five Star Hotels Rotten Veggies Potted Sparking Health Concerns

Bengaluru: ಫೈವ್ ಸ್ಟಾರ್ ಹೋಟೆಲ್‌ಗಳ ಕಿಚನ್‌ಗೆ ಅಧಿಕಾರಿಗಳ ಶಾಕ್: ದುಬಾರಿ ಹೋಟೆಲ್‌ಗಳಲ್ಲೂ ಕಳಪೆ ಆಹಾರ, ಗ್ರಾಹಕರಲ್ಲಿ ಆತಂಕ

ಬೆಂಗಳೂರು: ಸಿಲಿಕಾನ್ ಸಿಟಿಯ (Bengaluru) ಪ್ರತಿಷ್ಠಿತ ಪಂಚತಾರಾ (ಫೈವ್ ಸ್ಟಾರ್) ಹೋಟೆಲ್‌ಗಳಿಗೆ ಆರೋಗ್ಯ ಸುರಕ್ಷತಾ ವಿಭಾಗದ ಅಧಿಕಾರಿಗಳು ಶುಕ್ರವಾರ ದೊಡ್ಡ ಶಾಕ್ ನೀಡಿದ್ದಾರೆ. ದುಬಾರಿ ಹಣ ಪಡೆದು ಗ್ರಾಹಕರಿಗೆ ನೀಡಲಾಗುವ ಆಹಾರದ ಗುಣಮಟ್ಟ, ಅಡುಗೆ ಕೋಣೆಯ ಸ್ವಚ್ಛತೆ ಹಾಗೂ ಆಹಾರ ಸಂಸ್ಕರಣಾ ವಿಧಾನಗಳನ್ನು ಪರಿಶೀಲಿಸಲು 30ಕ್ಕೂ ಹೆಚ್ಚು ಅಧಿಕಾರಿಗಳ ಬೃಹತ್ ತಂಡ ನಗರದ ವಿವಿಧ ಹೋಟೆಲ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ. ಈ ತಪಾಸಣೆಯ ವೇಳೆ ಕೆಲವು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಹಾಗೂ…

Read Full News
indian railway to use induction for Cooking

Indian Railway: ರೈಲಿನಲ್ಲಿ ಪ್ರಯಾಣಿಕರಿಗೆ ಇನ್ಮುಂದೆ ಬಿಸಿ ಬಿಸಿ ಊಟ, ಇಂಡಕ್ಷನ್ ಸ್ಟೌವ್ ಮೂಲಕ ಅಡುಗೆ

ನವದೆಹಲಿ: ದೇಶಾದ್ಯಂತ ಉಂಟಾಗಿರುವ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವವು ಭಾರತೀಯ ರೈಲ್ವೆ (Indian Railway) ಆಹಾರ ಸರಬರಾಜು ಮತ್ತು ಪ್ರವಾಸೋದ್ಯಮ ನಿಗಮವನ್ನು (IRCTC) ದಶಕದ ಹಳೆಯ ಪದ್ಧತಿಯತ್ತ ಮುಖ ಮಾಡುವಂತೆ ಮಾಡಿದೆ. ಹೌದು, ಸಿಲಿಂಡರ್ ಕೊರತೆಯಿಂದಾಗಿ ಕ್ಯಾಟರಿಂಗ್ ಸೇವೆಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಚಲಿಸುವ ರೈಲುಗಳಲ್ಲೇ ಮತ್ತೆ ಅಡುಗೆ ಮಾಡಲು ಐಆರ್‌ಸಿಟಿಸಿ ನಿರ್ಧರಿಸಿದೆ. ಆದರೆ, ಈ ಹಿಂದಿನಂತೆ ಗ್ಯಾಸ್ ಸಿಲಿಂಡರ್ ಬಳಸಿ ಅಪಾಯಕಾರಿ ರೀತಿಯಲ್ಲಿ ಅಡುಗೆ ಮಾಡುವ ಬದಲು, ಈ ಬಾರಿ…

Read Full News
How to prepare Chicken Crispy recipe

Chicken Crispy: ನೀವು ಚಿಕನ್‌ ಪ್ರಿಯಾರಾ? ಹಾಗಾದ್ರೆ ಈ ಐಟಮ್‌ ಟ್ರೈ ಮಾಡಿ

ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ‘ಚಿಕನ್ ಕ್ರಿಸ್ಪಿ’ (Chicken Crispy) ಮಾಡೋದು ಬಹಳ ಸುಲಭ. ಇದನ್ನ ಮಾಡೋಕೆ ಜಾಸ್ತಿ ಐಟಮ್‌ಗಳು ಸಹ ಬೇಕಿಲ್ಲ. ಹಾಗಾದ್ರೆ ಮಾಡೋದು ಹೇಗೆ? ಇಲ್ಲಿದೆ ನೋಡಿ ‘ಚಿಕನ್ ಕ್ರಿಸ್ಪಿ’ ಮಾಡಲು ಬೇಕಾಗುವ ಸಾಮಾಗ್ರಿಗಳು 300 ಗ್ರಾಂ ಮೂಳೆ ಇಲ್ಲದ ಚಿಕನ್ (ಉದ್ದನೆಯ ಪಟ್ಟಿಗಳಂತೆ ಕತ್ತರಿಸಿರಲಿ) 3 ದೊಡ್ಡ ಚಮಚ ಕಾರ್ನ್‌ಫ್ಲೋರ್ (ಮೆಕ್ಕೆಜೋಳದ ಹಿಟ್ಟು) 2 ದೊಡ್ಡ ಚಮಚ ಮೈದಾ ಹಿಟ್ಟು 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ ಅಚ್ಚಖಾರದ ಪುಡಿ ಅರ್ಧ…

Read Full News
Millet Curd Rice recipe must try

Millet Curd Rice: ಮಿಲೆಟ್ಸ್‌ ಮೊಸರನ್ನ ತಿಂದಿದ್ದೀರಾ? ಇಲ್ಲಿದೆ ರೆಸಿಪಿ

ಅನೇಕ ಜನರಿಗೆ ಆರೋಗ್ಯಕರ ಆಹಾರ ಸೇವನೆ ಮಾಡುವುದು ಎಂದರೆ ಬಹಳ ಇಷ್ಟ. ಅದರಲ್ಲೂ ವಿಭಿನ್ನವಾದ ಪದಾರ್ಥಗಳನ್ನ ಟ್ರೈ ಮಾಡಲು ಯಾವಾಗಲೂ ಕಾಯುತ್ತಾರೆ. ಸಾಮಾನ್ಯವಾಗಿ ನಮ್ಮ ಎಲ್ಲರ ಮನೆಯಲ್ಲಿ ಮೊಸರನ್ನ ಮಾಡುತ್ತೇವೆ. ಆದರೆ ಮಿಲೆಟ್ಸ್‌ ಮೊಸರನ್ನವನ್ನ ಎಂದಾದರೂ ಟ್ರೈ ಮಾಡಿದ್ದೀರಾ? ಹೌದು, ಇಲ್ಲಿದೆ ನೋಡಿ ಸೂಪರ್‌ ಟೇಸ್ಟಿ ಮಿಲೆಟ್ಸ್‌ ಮೊಸರನ್ನ (Millet Curd Rice) ಮಾಡುವ ರೆಸಿಪಿ. ಮಿಲೆಟ್ಸ್‌ ಮೊಸರು ಅನ್ನ ಮಾಡಲು ಬೇಕಾಗುವ ಪದಾರ್ಥಗಳು 1 ಕಪ್  ಮಿಲ್ಲೆಟ್ಸ್‌ 2 ½ ಕಪ್ ನೀರು 1/2 ಕಪ್…

Read Full News
super health benefits of Chia Seeds

Chia Seeds: ಇದೊಂದು ಬೀಜ ಸರ್ವ ರೋಗಗಳಿಗೂ ಪರಿಹಾರ

ನಮ್ಮ ಆಹಾರ ಪದ್ಧತಿ ಆರೋಗ್ಯದ ಗುಟ್ಟು ಎಂದರೆ ತಪ್ಪಾಗಲಾರದು. ಮಾವು ಯಾವ ರೀತಿ ಆಹಾರಗಳನ್ನ ಸೇವನೆ ಮಾಡುತ್ತವೆಯೋ ಅವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರಗಳನ್ನ ಸೇವನೆ ಮಾಡುವುದು ಬಹಳ ಮುಖ್ಯ. ನಮ್ಮ ಆಹಾರದಲ್ಲಿ ಬೀಜಗಳನ್ನ, ಹಣ್ಣು-ತರಕಾರಿಗಳನ್ನ ಸೇರಿಸಿಕೊಳ್ಳುವುದರಿಂದ ಬಹಳ ಪ್ರಯೋಜನಗಳನ್ನ ಪಡೆಯಬಹುದು. ಅನೇಕ ಆರೋಗ್ಯ ಪ್ರಯೋಜನಗಳನ್ನ ಹೊಂದಿರುವ ಒಂದು ಬೀಜ ಎಂದರೆ ಅದು ಚಿಯಾ ಬೀಜಗಳು. ಈ ಬೀಜಗಳು ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ….

Read Full News