TOP NEWS
UAE Launches Investigation Into Diversion of Flydubai Flight FZ1073 to Saudi Arabia

Flydubai: ದುಬೈ-ತೆಲ್ ಅವೀವ್ ವಿಮಾನ ಸೌದಿಗೆ ಡೈವರ್ಟ್: ಸಂಭಾವ್ಯ ಉಗ್ರ ಚಟುವಟಿಕೆ ಶಂಕೆ, ತನಿಖೆಗೆ ಯುಎಇ ಆದೇಶ!

ದುಬೈ: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ‘ಫ್ಲೈದುಬೈ’ (Flydubai) ಸಂಸ್ಥೆಯ ವಿಮಾನವನ್ನು ಬುಧವಾರ ದಿಢೀರನೆ ಸೌದಿ ಅರೇಬಿಯಾಗೆ ಮಾರ್ಗ ಬದಲಾಯಿಸಿ (ಡೈವರ್ಟ್) ಇಳಿಸಿದ ಘಟನೆಗೆ ಸಂಬಂಧಿಸಿದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರ ತೀವ್ರ ಸ್ವರೂಪದ ತನಿಖೆಗೆ ಆದೇಶಿಸಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಯುಎಇ ಅಟಾರ್ನಿ ಜನರಲ್ ಕೌನ್ಸಿಲರ್ ಡಾ. ಹಮದ್ ಅಲ್ ಶಂಸಿ ಅವರ ನೇರ ನಿರ್ದೇಶನದ ಮೇರೆಗೆ ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಲಾಗಿದೆ. ವಿಶೇಷ ತನಿಖಾ ತಂಡ ರಚಿಸಿದ ಯುಎಇ ಈ ಸಂಬಂಧ…

Read More