TOP NEWS
Air India Delhi San Francisco Flight technical issue safely landed

AIR INDIA: ಭಿನ್ನ ಸ್ಥಳಗಳಲ್ಲಿ ವಿಮಾನ ತಾಂತ್ರಿಕ ದೋಷ:‌ ಪ್ರಯಾಣಿಕರು ಸೇಫ್

ನವದೆಹಲಿ/ಬೆಂಗಳೂರು: ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ತಾಂತ್ರಿಕ ದೋಷದ (Air India) ಕಾರಣದಿಂದಾಗಿ ಎರಡು ಪ್ರತ್ಯೇಕ ಆತಂಕಕಾರಿ ಘಟನೆಗಳು ಸಂಭವಿಸಿದ್ದು, ಪೈಲಟ್‌ಗಳು ಮತ್ತು ಸಿಬ್ಬಂದಿಯ ಸಮಯಪ್ರಜ್ಞೆಯಿಂದ ನೂರಾರು ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಎಂಟು ಗಂಟೆಗಳ ಕಾಲ ಗಗನದಲ್ಲೇ ಹಾರಾಡಿ ದೆಹಲಿಗೆ ಮರಳಿದ ಅಂತರರಾಷ್ಟ್ರೀಯ ವಿಮಾನ! ರಾಜಧಾನಿ ದೆಹಲಿಯಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ಸಂಸ್ಥೆಯ ‘AI173’ ವಿಮಾನದಲ್ಲಿ ಮಾರ್ಗಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಮೇ 27 ರಂದು ಟೇಕ್‌ಆಫ್ ಆಗಿದ್ದ…

Read More
Shocking news air india to cut off most of international flights from june

Air India: ಮಹತ್ವದ ಘೋಷಣೆ ಮಾಡಿದ ಏರ್‌ ಇಂಡಿಯಾ, ಪ್ರಯಾಣಿಕರಿಗೆ ಶಾಕ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ದರ ಏರಿಕೆಯಾಗುತ್ತಿರುವುದು ಮತ್ತು ಕೆಲವು ದೇಶಗಳ ವಾಯುಪ್ರದೇಶಗಳ ಬಳಕೆಯ ಮೇಲೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ, ಏರ್ ಇಂಡಿಯಾ (Air India) ಸಂಸ್ಥೆಯು ತನ್ನ ವಿದೇಶಿ ವಿಮಾನ ಹಾರಾಟದ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮುಂಬರುವ ಜೂನ್‌ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಖ್ಯೆಯನ್ನು ತಗ್ಗಿಸಲು ಕಂಪನಿ ನಿರ್ಧರಿಸಿದೆ. ವೆಚ್ಚ ನಿರ್ವಹಣೆಯ ಸವಾಲು ವಿಮಾನ ಇಂಧನದ ಬೆಲೆ ಹೆಚ್ಚಳ ಒಂದೆಡೆಯಾದರೆ, ವಾಯುಪ್ರದೇಶದ ನಿರ್ಬಂಧದಿಂದಾಗಿ ವಿಮಾನಗಳು ಅನಿವಾರ್ಯವಾಗಿ ದೀರ್ಘ ಮಾರ್ಗದಲ್ಲಿ ಸಂಚರಿಸಬೇಕಿದೆ. ಇದರಿಂದಾಗಿ ವಿಮಾನಯಾನ…

Read More