TOP NEWS
cm vijay super hit film mersal to re release on his birthday

CM Vijay: ದಳಪತಿ ವಿಜಯ್ ಜನ್ಮದಿನದ ಸಂಭ್ರಮ: ಜೂನ್ 19ಕ್ಕೆ ಆಯ್ದ ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ‘ಮೆರ್ಸಲ್’ ಸಿನಿಮಾ ರೀ-ರಿಲೀಸ್!

ಚೆನ್ನೈ: ಇತ್ತೀಚೆಗಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ಜೋಸೆಫ್ ವಿಜಯ್ (CM Vijay) ಅವರ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬದ ಮುನ್ನವೇ ಚಿತ್ರಮಂದಿರಗಳಲ್ಲಿ ಸಂಭ್ರಮಿಸಲು ದೊಡ್ಡ ಅವಕಾಶವೊಂದು ಸಿಕ್ಕಿದೆ. ಸಿಎಂ ವಿಜಯ್ ಅವರ ಕೊನೆಯ ಚಿತ್ರ ಎನ್ನಲಾದ ‘ಜನ ನಾಯಗನ್’ ಸಿನಿಮಾದ ಸೆನ್ಸಾರ್ ಮಂಡಳಿ (CBFC) ಪ್ರಮಾಣಪತ್ರದ ಗೊಂದಲದಿಂದಾಗಿ ಬಿಡುಗಡೆ ತಡವಾಗುತ್ತಿರುವ ಬೆನ್ನಲ್ಲೇ, ಅವರ ವೃತ್ತಿಜೀವನದ 2017ರ ಬ್ಲಾಕ್‌ಬಸ್ಟರ್ ಸಿನಿಮಾ ‘ಮೆರ್ಸಲ್’ (Mersal) ಜೂನ್ 19 ರಂದು ಮತ್ತೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಸಜ್ಜಾಗಿದೆ. ಜೂನ್ 22…

Read More
Verdict In Vijay Jana Nayagan On January 27

Jana Nayagan: ಜನವರಿ 27ಕ್ಕೆ ಜನ ನಾಯಗನ್‌ ಭವಿಷ್ಯ ನಿರ್ಧಾರ

ನವದೆಹಲಿ: ತಮಿಳು ನಟ  ಹಾಗೂ ರಾಜಕಾರಣಿ ವಿಜಯ್‌ ಅವರ ಜನ ನಾಯಗನ್‌ (Jana Nayagan) ಸಿನಿಮಾ ಸದ್ಯ ಹೈಕೋರ್ಟ್‌ ಅಂಗಳದಲ್ಲಿ ಇದ್ದು, ಈ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಪ್ರಕರಣದ ಆದೇಶವನ್ನು ಕಾಯ್ದಿರಿಸಲಾಗಿದೆ. ಜನವರಿ 27ಕ್ಕೆ ಹೈಕೋರ್ಟ್‌ ತೀರ್ಪು ಮಾಹಿತಿಗಳ ಪ್ರಕಾರ, ಮದ್ರಾಸ್ ಹೈಕೋರ್ಟ್  ಜನವರಿ 27, 2026 ರಂದು ದಳಪತಿ ವಿಜಯ್ ಅವರ ಜನನಾಯಗನ್ ಕುರಿತು ಅಂತಿಮ ತೀರ್ಪು ನೀಡಲಿದೆ. ಹೆಚ್. ವಿನೋತ್ ನಿರ್ದೇಶನದ ‘  ಜನನಾಯಗನ್’  ವಿಜಯ್ ಅವರ ಪೂರ್ಣ ಪ್ರಮಾಣದ ರಾಜಕೀಯ ಪ್ರವೇಶಕ್ಕೂ ಮುನ್ನ ಅವರ ಕೊನೆಯ ಚಿತ್ರವಾಗಿದೆ. ಈ…

Read More